ETV Bharat / state

ಗಂಗಾವತಿ : ಒಂದು ದಿನ ಮುಂಚೆಯೇ ಕ್ರಿಸ್​ಮಸ್​ ಆಚರಣೆ - ಗಂಗಾವತಿಯಲ್ಲಿ ಕ್ರಿಸ್​ಮಸ್​ ಆಚರಣೆ

ಮಂದಿರದ ಆವರಣದಲ್ಲಿ ಕ್ರಿಸ್ತನ ಹುಟ್ಟೂರಾದ ಬೆತ್ಲೆಹೆಮ್ ಮಾದರಿಯಲ್ಲಿ ಕೊಟ್ಟಿಗೆಯನ್ನು ನಿರ್ಮಾಣ‌ ಮಾಡಲಾಗಿತ್ತು. ಇದು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರತ ವರ್ಷ ರಾತ್ರಿ 11ರಿಂದ ಮದ್ಯರಾತ್ರಿ 3 ಗಂಟೆವರೆಗೆ ಪ್ರಾರ್ಥನೆ ಮಾಡಲಾಗುತ್ತಿತ್ತು..

ಗಂಗಾವತಿಯಲ್ಲಿ ಕ್ರಿಸ್​ಮಸ್​ ಆಚರಣೆ
Christmas celebration in Gangavathi
author img

By

Published : Dec 25, 2020, 8:39 AM IST

Updated : Dec 25, 2020, 2:31 PM IST

ಗಂಗಾವತಿ : ಕೊರೊನಾ ಆತಂಕ ಹಾಗೂ ನೈಟ್ ಕರ್ಫ್ಯೂ ಜಾರಿಯಾಗುವ ಭಯದಲ್ಲಿ ಪಟ್ಟಣದಲ್ಲಿ ಕ್ರೈಸ್ತ ಸಮುದಾಯವರು ನಿನ್ನೆಯೇ ಕ್ರಿಸ್​ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಗಂಗಾವತಿಯಲ್ಲಿ ಕ್ರಿಸ್​ಮಸ್​ ಆಚರಣೆ

ಇಂದು ನಾಡಿನಾದ್ಯಂತ ಕ್ರಿಸ್​ಮಸ್​ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಆದರೆ, ಪಟ್ಟಣದಲ್ಲಿ ನಿನ್ನೆಯೇ ಕ್ಯಾಥೋಲಿಕ್ ಪಂಥಕ್ಕೆ ಸೇರಿದ ಇಲ್ಲಿನ‌ ಬಾಲ ಏಸು ಮಂದಿರ (ಇನ್ಫ್ಯಾಂಟ್ ಜೀಸಸ್)ಕ್ಕೆ ವಿಜೃಂಭಣೆಯಿಂದ ದೀಪಾಲಂಕಾರ ಮಾಡಿ ಕ್ರೈಸ್ತ ಬಾಂಧವರು ಕ್ರಿಸ್​ಮಸ್ ಆಚರಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಪ್ರಾರ್ಥನೆ, ಸಮಾರಾಧನೆ, ವಿಶೇಷ ಚರ್ಚೆ ನಡೆದವು.

Christmas celebration in Gangavathi
ಗಂಗಾವತಿಯಲ್ಲಿ ಕ್ರಿಸ್​ಮಸ್​ ಆಚರಣೆ

ಮಂದಿರದ ಆವರಣದಲ್ಲಿ ಕ್ರಿಸ್ತನ ಹುಟ್ಟೂರಾದ ಬೆತ್ಲೆಹೆಮ್ ಮಾದರಿಯಲ್ಲಿ ಕೊಟ್ಟಿಗೆಯನ್ನು ನಿರ್ಮಾಣ‌ ಮಾಡಲಾಗಿತ್ತು. ಇದು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರತ ವರ್ಷ ರಾತ್ರಿ 11ರಿಂದ ಮದ್ಯರಾತ್ರಿ 3 ಗಂಟೆವರೆಗೆ ಪ್ರಾರ್ಥನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಬೇಗನೆ ಪ್ರಾರ್ಥನೆ ಆರಂಭಿಸಿ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಮುಗಿಸಲಾಯಿತು.

Last Updated : Dec 25, 2020, 2:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.