ETV Bharat / state

ಚಿಟ್​ ಫಂಡ್ ಹಗರಣ: ಸಿಇಒ ಮನೆ ಮುಂದೆ ತಮಟೆ ಬಾರಿಸುವ ಚಳುವಳಿ - protest infront of Chit Fund CEO home

ಗಂಗಾವತಿ ನಗರದ ಗವಿಸಿದ್ದೇಶ್ವರ ಚಿಟ್ ​ಫಂಡ್ ಸಂಸ್ಥೆಯಲ್ಲಿ ಗ್ರಾಹಕರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಲಾಗಿದ್ದು, ಹಣ ಮರಳಿಸಬೇಕು ಎಂದು ಆಗ್ರಹಿಸಿ ಗ್ರಾಹಕರು ಸಂಸ್ಥೆಯ ಸಿಇಒ ಮನೆಯ ಮುಂದೆ ತಮಟೆ ಬಾರಿಸಿ ಚಳುವಳಿ ನಡೆಸಿದ ಘಟನೆ ನಡೆಯಿತು.

Chit fund scandal: protest in front of CEO home
ಚಿಟ್​ ಫಂಡ್ ಹಗರಣ: ಸಿಇಒ ಮನೆ ಮುಂದೆ ತಮಟೆ ಬಾರಿಸುವ ಚಳುವಳಿ‘
author img

By

Published : Oct 12, 2020, 7:42 PM IST

ಗಂಗಾವತಿ: ನಗರದ ಗವಿಸಿದ್ದೇಶ್ವರ ಚಿಟ್ ​ಫಂಡ್ ಸಂಸ್ಥೆಯಲ್ಲಿ ಗ್ರಾಹಕರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಲಾಗಿದ್ದು, ಹಣ ಮರಳಿಸಬೇಕು ಎಂದು ಆಗ್ರಹಿಸಿ ಗ್ರಾಹಕರು ಸಂಸ್ಥೆಯ ಸಿಇಒ ಮನೆಯ ಮುಂದೆ ತಮಟೆ ಬಾರಿಸಿ ಚಳುವಳಿ ನಡೆಸಿದ ಘಟನೆ ನಡೆಯಿತು.

ಚಿಟ್​ ಫಂಡ್ ಹಗರಣ: ಸಿಇಒ ಮನೆ ಮುಂದೆ ತಮಟೆ ಬಾರಿಸುವ ಚಳುವಳಿ‘

ಇಲ್ಲಿನ ಜಯನಗರದ ರಸ್ತೆಯ ಕುವೆಂಪು ಬಡಾವಣೆಯಲ್ಲಿರುವ ಸಿಇಒ ಜವಳಿ ಅವರ ನಿವಾಸದ ಮುಂದೆ ಸೇರಿದ ಸುಮಾರು 20 ಕ್ಕೂ ಹೆಚ್ಚು ಗ್ರಾಹಕರು, ಸಂಸ್ಥೆಯಿಂದ ನಮಗೆ ಹಣಕಾಸಿನ ವಂಚನೆಯಾಗಿದೆ. ಸಾಲ ಮಾಡಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೊತ್ತಕ್ಕೆ ಸಂಚಕಾರ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಬಳಿಕ ಮನೆಯೊಳಗಿದ್ದ ಕುಟುಂಬಸ್ಥರು ಹೊರಕ್ಕೆ ಬಂದು ಗ್ರಾಹಕರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿಇಒ ಜವಳಿ ಹಾಗೂ ಗ್ರಾಹಕರ ಮಧ್ಯೆ ವಾಗ್ವಾದ ನಡೆಯಿತು. ತಮ್ಮ ಹಣ ನಮಗೆ ಮರಳಿಸಬೇಕು ಎಂದು ಗ್ರಾಹಕರ ಪಟ್ಟು ಹಿಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.