ETV Bharat / state

ಚಾಕೊಲೆಟ್​​ಗೆ ನೀಡಿದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದ ಮಕ್ಕಳು

author img

By

Published : Jan 15, 2021, 6:28 PM IST

Updated : Jan 15, 2021, 7:43 PM IST

ಬನ್ನಿಗಿಡದ ಕ್ಯಾಂಪ್‌ನ ಸಂಸ್ಕೃತಿ ಎಂಬ ಐದು ವರ್ಷದ ಹೆಣ್ಣು ಮಗು, ವಿರಾಟ್ ಎಂಬ ಆರು ವರ್ಷದ ಬಾಲಕ ಪಾಲಕರು ನೀಡಿದ್ದ ಹಣವನ್ನು ಚಾಕೊಲೇಟ್​ಗೆ ಬಳಸದೆ, ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ.

children who gave the money for the chocolate to the building of the Ram mandir
ಚಾಕೋಲೇಟ್​​ಗೆ ನೀಡಿದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದ ಮಕ್ಕಳು

ಗಂಗಾವತಿ: ಚಾಕೊಲೆಟ್ ಸೇರಿದಂತೆ ಇತರೆ ತಿಂಡಿ ಪದಾರ್ಥಗಳನ್ನು ಕೊಂಡು ತಿನ್ನಲು ನೀಡಿದ್ದ ಹಣವನ್ನು ನಾಲ್ಕು ವರ್ಷದಿಂದ ಸಂಗ್ರಹಿಸಿದ್ದ ಮಕ್ಕಳು ರಾಮ ಮಂದಿರ ನಿರ್ಮಾಣಕ್ಕೆ ನೀಡುವ ಮೂಲಕ ಗಮನ ಸೆಳೆದ ಘಟನೆ ನಗರದಲ್ಲಿ ನಡೆಯಿತು.

ಚಾಕೊಲೆಟ್​​ಗೆ ನೀಡಿದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದ ಮಕ್ಕಳು

ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್ಎಸ್) ಕಾರ್ಯಾಲಯದಲ್ಲಿ ಅಯೋಧ್ಯೆ ರಾಮ ಮಂದಿನ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಈ ಮಕ್ಕಳು ಮಂದಿರ ನಿರ್ಮಾಣಕ್ಕೆ ತಾವು ಸಂಗ್ರಹ ಮಾಡಿದ್ದ ಹಣ ನೀಡಿದರು.

ಇದನ್ನೂ ಓದಿ:ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗೋಣ: ಸಚಿವ ಆನಂದ‌ ಸಿಂಗ್ ಕರೆ

ಬನ್ನಿಗಿಡದ ಕ್ಯಾಂಪ್‌ನ ಸಂಸ್ಕೃತಿ ಎಂಬ ಐದು ವರ್ಷದ ಹೆಣ್ಣು ಮಗು, ವಿರಾಟ್ ಎಂಬ ಆರು ವರ್ಷದ ಬಾಲಕ ತಮ್ಮ ಪಾಲಕರು ನೀಡಿದ್ದ ಹಣವನ್ನು ಚಾಕೊಲೆಟ್​ಗೆ ಬಳಸದೆ ಕಳೆದ ನಾಲ್ಕು ವರ್ಷದಿಂದ ಉಳಿತಾಯ ಮಾಡಿಟ್ಟಿದ್ದರು. ಮಕ್ಕಳಿಂದ ದೇಣಿಗೆ ಸ್ವೀಕರಿಸುವ ಮೂಲಕ ನಿಧಿ ಸಂಗ್ರಹಣಾ ಅಭಿಯಾನಕ್ಕೆ ಪ್ರಮುಖರು ಚಾಲನೆ ನೀಡಿದರು.

Last Updated : Jan 15, 2021, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.