ETV Bharat / state

ಗಂಗಾವತಿ ಅಂಗಳಕ್ಕಿಳಿದ ಚಂದ್ರಯಾನ -2... ಅದು ಹೇಗೆ ಸಾಧ್ಯ?

ಕೊಪ್ಪಳದ ಗಂಗಾವತಿಯ ಮಹಾನ್​ ಕಿಡ್​ ಶಾಲೆಯಲ್ಲಿ ಮಕ್ಕಳಿಗೆ ಚಂದ್ರಯಾನ-2ರ ಮಹತ್ವ ಮತ್ತು ವಿಜ್ಞಾನಿಗಳ ಕಾರ್ಯದ ಬಗ್ಗೆ ತಿಳಿಸಿ ಕೊಡುವ ಸಲುವಾಗಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಚಂದ್ರಯಾನ-2ರ ಪ್ರಾತ್ಯಕ್ಷಿಕೆ ಕಾರ್ಯಕ್ರಮ
author img

By

Published : Sep 17, 2019, 10:23 AM IST

Updated : Sep 17, 2019, 10:31 AM IST

ಗಂಗಾವತಿ: ಚಂದ್ರಯಾನ-2ರ ಮಹತ್ವ ಮತ್ತು ಹೇಗೆಲ್ಲಾ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಅದರಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ರಾಕೆಟ್, ಲ್ಯಾಂಡರ್​​ಗಳು ಹೇಗೆ ಕೆಲಸ ಮಾಡುತ್ತವೆ ಎಂಬುವುದರ ಬಗ್ಗೆ ಗಂಗಾವತಿಯ ಮಹಾನ್ ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಥೇಟ್ ಚಂದ್ರಯಾನ್-2 ಮಾದರಿಯಲ್ಲಿ ರಾಕೆಟ್ ನಿರ್ಮಿಸಲಾಗಿತ್ತು. ಭೂಮಿ ಮತ್ತೊಂದು ಬದಿಯಲ್ಲಿ ಚಂದ್ರನನ್ನು ರಚಿಸಿ ದ್ರೋಣ್ ಮೂಲಕ ಹಾರಾಟ ನಡೆಸಿ, ಭೂಮಿಯಿಂದ ಚಂದ್ರನ ಮೇಲ್ಮೈ ಮೇಲೆ ಯಂತ್ರ ಇಳಿಸುವ ಮಾದರಿಯನ್ನು ಮಕ್ಕಳಿಗೆ ತೋರಿಸಿಕೊಡಲಾಯಿತು.

ಚಂದ್ರಯಾನ-2ರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಗುರುವಿನ್ ಮಠ, ಚಂದ್ರಯಾನ-2ರ ತಾಂತ್ರಿಕ ವಿವರಣೆ ನೀಡಿದರು. ಜು.22ರಂದು ಶ್ರೀಹರಿಕೋಟಾದಿಂದ ಹೊರಟ ರಾಕೆಟ್ ಚಂದ್ರನಲ್ಲಿ ಇಳಿದು ಏನೆಲ್ಲ ಪರೀಕ್ಷಿಸಲಿದೆ. ಇದರಿಂದ ಭೂಮಿ ಮತ್ತು ಮನುಷ್ಯರಿಗೆ ಏನೆಲ್ಲಾ ಲಾಭವಾಗಲಿದೆ ಎಂಬ ಮಾಹಿತಿ ನೀಡಿದರು. ಮಹಾನ್ ಕಿಡ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಪ್ರಾಯೋಗಿಕ ಮಾದರಿ ಪ್ರಾಜೆಕ್ಟ್​​ನ ನೇತೃತ್ವ ವಹಿಸಿಕೊಂಡಿದ್ದರು.

Intro:ಚಂದ್ರಯಾನ-2 ಅದರ ಮಹತ್ವ, ಹೇಗೆಲ್ಲಾ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ, ಅದರಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ರಾಕೆಟ್, ಲ್ಯಾಂಡರ್ಗಳು ಕೆಲಸ ಮಾಡುತ್ತವೆ ಎಂಬುವುದರ ಬಗ್ಗೆ ಇಲ್ಲಿನ ಮಹಾನ್ ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
Body:
ಮಕ್ಕಳಿಗೆ ವಿಜ್ಞಾನಿಗಳ ಸಹಾಸ, ಚಂದ್ರಯಾನ-2 ಪ್ರತ್ಯಕ್ಷಿಕೆ
ಗಂಗಾವತಿ:
ಚಂದ್ರಯಾನ-2 ಅದರ ಮಹತ್ವ, ಹೇಗೆಲ್ಲಾ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ, ಅದರಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ರಾಕೆಟ್, ಲ್ಯಾಂಡರ್ಗಳು ಕೆಲಸ ಮಾಡುತ್ತವೆ ಎಂಬುವುದರ ಬಗ್ಗೆ ಇಲ್ಲಿನ ಮಹಾನ್ ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಥೇಟ್ ಚಂದ್ರಯಾನ್-2 ಮಾದರಿಯಲ್ಲಿ ರಾಕೆಟ್ ನಿಮರ್ಿಸಲಾಗಿತ್ತು. ಬಳಿಕ ಭೂಮಿ ಮತ್ತೊಂದು ಬದಿಯಲ್ಲಿ ಚಂದ್ರರ ಗ್ರಹಗಳನ್ನು ರಚಿಸಿ ದ್ರೋಣ್ ಮೂಲಕ ಹಾರಾಟ ನಡೆಸಿ ಭೂಮಿಯಿಂದ ಚಂದ್ರನ ಮೇಲ್ಮೈ ಮೇಲೆ ಯಂತ್ರವನ್ನು ಇಳಿಸುವ ಮಾದರಿಯನ್ನು ಮಕ್ಕಳಿಗೆ ತೋರಿಸಿಕೊಡಲಾಯಿತು.
ಶಾಲೆಯ ವಿದ್ಯಾಥರ್ಿ ಸಾತ್ವಿಕ್ ಗುರುವಿನ್ ಮಠ, ಚಂದ್ರಯಾನ-2ರ ತಾಂತ್ರಿಕ ವಿವರಣೆ ನೀಡಿದರು. ಜು.22ರಂದು ಶ್ರೀಹರಿಕೋಟದಿಂದ ಹೊರಟ ರಾಕೆಟ್ ಚಂದ್ರನಲ್ಲಿ ಇಳಿದು ಏನೆಲ್ಲಾ ಪರೀಕ್ಷಿಸಲಿದೆ. ಇದರಿಂದ ಭೂಮಿ ಮತ್ತು ಮನುಷ್ಯರಿಗೆ ಏನೆಲ್ಲಾ ಲಾಭವಾಗಲಿದೆ ಎಂಬ ಮಾಹಿತಿ ನೀಡಿದರು.
ಮಹಾನ್ ಕಿಡ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಪ್ರಾಯೋಗಿಕ ಮಾದರಿ ಪ್ರಾಜೆಕ್ಟ್ನ ನೇತೃತ್ವ ವಹಿಸಿಕೊಂಡಿದ್ದರು. ಮುಖ್ಯಶಿಕ್ಷಕಿ ಸವಿತಾ ನೇತ್ರಾಜ್ ಸೇರಿದಂತೆ ಮಕ್ಕಳ ಪಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು.
Conclusion:ಚಂದ್ರಯಾನ್-2 ಮಾದರಿಯಲ್ಲಿ ರಾಕೆಟ್ ನಿಮರ್ಿಸಲಾಗಿತ್ತು. ಬಳಿಕ ಭೂಮಿ ಮತ್ತೊಂದು ಬದಿಯಲ್ಲಿ ಚಂದ್ರರ ಗ್ರಹಗಳನ್ನು ರಚಿಸಿ ದ್ರೋಣ್ ಮೂಲಕ ಹಾರಾಟ ನಡೆಸಿ ಭೂಮಿಯಿಂದ ಚಂದ್ರನ ಮೇಲ್ಮೈ ಮೇಲೆ ಯಂತ್ರವನ್ನು ಇಳಿಸುವ ಮಾದರಿಯನ್ನು ಮಕ್ಕಳಿಗೆ ತೋರಿಸಿಕೊಡಲಾಯಿತು.
Last Updated : Sep 17, 2019, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.