ETV Bharat / state

ಗಾಂಧೀ ಜಯಂತಿ ಪ್ರಯುಕ್ತ ವಿಭಿನ್ನ ರೀತಿಯಲ್ಲಿ ಜನ-ಜಾಗೃತಿಗೆ ಮುಂದಾದ ಗ್ರಾಮ ಪಂಚಾಯತ್​

ಆನೆಗೊಂದಿ ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ಶಾಲೆ, ಆಸ್ಪತ್ರೆ, ಬ್ಯಾಂಕು ಹೀಗೆ ನಾನಾ ಸ್ಥಳದ ಗೋಡೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬರೆಯುವ ಮೂಲಕ ಗ್ರಾಮ ಪಂಚಾಯತ್​ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಗಾಂಧೀಜಯಂತಿ ಪ್ರಯುಕ್ತ ವಿಭಿನ್ನ ರೀತಿಯಲ್ಲಿ ಜನ-ಜಾಗೃತಿಗೆ ಮುಂದಾದ ಗ್ರಾಮ ಪಂಚಾಯಿತಿ
author img

By

Published : Sep 29, 2019, 7:59 PM IST

ಗಂಗಾವತಿ: ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಆನೆಗೊಂದಿಯಲ್ಲಿ ಗಾಂಧೀ ಜಯಂತಿ ಅಂಗವಾಗಿ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಕಾರ್ಯ ಗ್ರಾಮ ಪಂಚಾಯತ್​ನಿಂದ ಹಮ್ಮಿಕೊಳ್ಳಲಾಗಿದೆ.

ಗಾಂಧೀ ಜಯಂತಿ ಪ್ರಯುಕ್ತ ವಿಭಿನ್ನ ರೀತಿಯಲ್ಲಿ ಜನ-ಜಾಗೃತಿಗೆ ಮುಂದಾದ ಗ್ರಾಮ ಪಂಚಾಯತ್​

ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ಶಾಲಾ, ಆಸ್ಪತ್ರೆ, ಬ್ಯಾಂಕು ಹೀಗೆ ನಾನಾ ಸ್ಥಳಗಳಲ್ಲಿರುವ ಗೋಡೆಗಳ ಮೇಲೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬರೆಯುವ ಮೂಲಕ ಪಂಚಾಯತ್​ನವರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳಿದ್ದು, ಅವುಗಳ ಸುತ್ತಲೂ ಕಸಕಡ್ಡಿ ಬಿದ್ದಿರುವುದನ್ನು ಗಮನಿಸಿದ ಪಂಚಾಯತ್​ ಅಧ್ಯಕ್ಷೆ ಅಂಜನಾದೇವಿ ಅವರು, ಜನರಲ್ಲಿ ಸ್ವಚ್ಛತೆಯ ಬಗ್ಗೆ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಬಹುತೇಕರು ಗಾಂಧಿ ಜಯಂತಿಯನ್ನು ಕೇವಲ ವೇದಿಕೆ ಕಾರ್ಯಕ್ರಮ ಅಥವಾ ಸಭೆ, ಸಮಾರಂಭಕ್ಕೆ ಸೀಮಿತ ಮಾಡುತ್ತಾರೆ. ಆದರೆ ಆನೆಗೊಂದಿ ಗ್ರಾಮ ಪಂಚಾಯತ್​ ಆಡಳಿತ ಮಂಡಳಿ ಮಾತ್ರ ವಿಭಿನ್ನ ಜಾಗೃತಿ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Intro:ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲ್ಲೂಕಿನ ಆನೆಗೊಂದಿಯಲ್ಲಿ ಗಾಂಧಿಜಯಂತಿ ಅಂಗವಾಗಿ ವಿಭಿನ್ನ ಜನಜಾಗೃತಿ ಮೂಡಿಸುವ ಕಾರ್ಯ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗಿದೆ.
Body:ಗಾಂಧಿಜಯಂತಿ: ವಿಭಿನ್ನವಾಗಿ ಜಾಗೃತಿಗೆ ಮುಂದಾದ ಪಂಚಾಯಿತಿ
ಗಂಗಾವತಿ:
ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲ್ಲೂಕಿನ ಆನೆಗೊಂದಿಯಲ್ಲಿ ಗಾಂಧಿಜಯಂತಿ ಅಂಗವಾಗಿ ವಿಭಿನ್ನ ಜನಜಾಗೃತಿ ಮೂಡಿಸುವ ಕಾರ್ಯ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ಶಾಲಾ, ಆಸ್ಪತ್ರೆ, ಬ್ಯಾಂಕು ಹೀಗೆ ನಾನಾ ಸ್ಥಳದ ಗೋಡೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬರೆಯುವ ಮೂಲಕ ಪಂಚಾಯಿತಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದೆ.
ಗ್ರಾಮದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳಿದ್ದು, ಅವುಗಳ ಸಉತ್ತಲೂ ಕಸಕಡ್ಡಿ ಬಿದ್ದಿರುವುದನ್ನು ಗಮನಿಸಿದ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಗೋಡೆ ಬರಹಗಳ ಮೂಲಕ ಯತ್ನಿಸುತ್ತಿದ್ದಾರೆ.
ಬಹುತೇಕರು ಗಾಂಧಿ ಜಯಂತಿಯನ್ನು ಕೇವಲ ವೇದಿಕೆ ಕಾರ್ಯಕ್ರಮ ಅಥವಾ ಸಭೆ, ಸಮಾರಂಭಕ್ಕೆ ಸೀಮಿತ ಮಾಡುತ್ತಾರೆ. ಆದರೆ ಆನೆಗೊಂದಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಮಾತ್ರ ವಿಭಿನ್ನ ಜಾಗೃತಿ ಮೂಲಕ ಗಮನ ಸೆಳೆಯುತ್ತಿದೆ.

Conclusion:ಬಹುತೇಕರು ಗಾಂಧಿ ಜಯಂತಿಯನ್ನು ಕೇವಲ ವೇದಿಕೆ ಕಾರ್ಯಕ್ರಮ ಅಥವಾ ಸಭೆ, ಸಮಾರಂಭಕ್ಕೆ ಸೀಮಿತ ಮಾಡುತ್ತಾರೆ. ಆದರೆ ಆನೆಗೊಂದಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಮಾತ್ರ ವಿಭಿನ್ನ ಜಾಗೃತಿ ಮೂಲಕ ಗಮನ ಸೆಳೆಯುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.