ETV Bharat / state

ಹಳ್ಳ-ಕೊಳ್ಳಗಳಲ್ಲಿ ಮರಳು ಕಳ್ಳತನ: ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ - ಗಂಗಾವತಿ ಅಕ್ರಮ ಮರಳು ಸಾಗಾಣಿ ನ್ಯೂಸ್​

ಗಂಗಾವತಿ ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿದಿದ್ದು, ಈಗ ನೀರು ಹರಿಯುವ ಪ್ರಮಾಣ ಕೂಡ ಕಡಿಮೆಯಾಗಿದೆ. ಆದ್ರೆ ಮರಳು ಕಳ್ಳರ ಕಣ್ಣು ಹಳ್ಳ-ಕೊಳ್ಳಗಳ ಮೇಲೆ ಬಿದ್ದಿದ್ದು, ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಅಕ್ರಮ ಮರಳು ಸಾಗಾಣಿಕೆ ಆರೋಪ
author img

By

Published : Oct 30, 2019, 5:13 PM IST

ಗಂಗಾವತಿ: ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿದಿದ್ದು, ಈಗ ನೀರು ಹರಿಯುವ ಪ್ರಮಾಣ ಕೂಡ ಕಡಿಮೆಯಾಗಿದೆ. ಆದ್ರೆ ಮರಳು ಕಳ್ಳರ ಕಣ್ಣು ಹಳ್ಳ-ಕೊಳ್ಳಗಳ ಮೇಲೆ ಬಿದ್ದಿದ್ದು, ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಅಕ್ರಮ ಮರಳು ಸಾಗಾಣಿಕೆ ಆರೋಪ

ಹೌದು, ಗಂಗಾವತಿ ತಾಲೂಕಿನ ಎಳು ಮಕ್ಕಳ ತಾಯಮ್ಮ ದೇವಸ್ಥಾನದ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ನಿತ್ಯ ಹತ್ತಾರು ಎತ್ತಿನ ಬಂಡಿಗಳಲ್ಲಿ ಮರಳು ಸಂಗ್ರಹಿಸಿ ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಒಂದು ಟ್ರ್ಯಾಕ್ಟರ್​ ಮರಳಿಗೆ ನಾಲ್ಕರಿಂದ ಆರು ಸಾವಿರ ರೂ. ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಮರಳು ಸಾಗಾಣಿಕೆಯಿಂದ ಅಂತರ್ಜಲ ಕುಸಿಯುತ್ತದೆ. ಈ ಬಗ್ಗೆ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮರಳಿ ಗ್ರಾಮದ ಯುವಕರು ಆಗ್ರಹಿಸಿದ್ದಾರೆ.

Intro:ತಾಲ್ಲೂಕಿನಾದ್ಯಂತ ಇತ್ತೀಚಿಗೆ ಸುರಿದ ವರ್ಷಧಾರೆಯಿಂದಾಗಿ ಬಹುತೇಕ ಹಳ್ಳಕೊಳ್ಳಗಳು ಭತರ್ಿಯಾಗಿ ಹರಿದಿವೆ. ಹಳ್ಳ-ಕೊಳ್ಳಗಳು ಭತರ್ಿಯಾದ ಬಳಿಕ ಈಗ ಸ್ವಲ್ಪ ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ.
Body:
ಹಳ್ಳ-ಕೊಳ್ಳಗಳಲ್ಲೂ ಮರಳು ಕಳ್ಳತನ: ತಪ್ಪಿದ ಅಧಿಕಾರಿಗಳ ಹಿಡಿತ
ಗಂಗಾವತಿ:
ತಾಲ್ಲೂಕಿನಾದ್ಯಂತ ಇತ್ತೀಚಿಗೆ ಸುರಿದ ವರ್ಷಧಾರೆಯಿಂದಾಗಿ ಬಹುತೇಕ ಹಳ್ಳಕೊಳ್ಳಗಳು ಭತರ್ಿಯಾಗಿ ಹರಿದಿವೆ. ಹಳ್ಳ-ಕೊಳ್ಳಗಳು ಭತರ್ಿಯಾದ ಬಳಿಕ ಈಗ ಸ್ವಲ್ಪ ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ.
ಆದರೆ ಈರ ಮರಳು ಕಳ್ಳರ ಕಣ್ಣು ಹಳ್ಳ-ಕೊಳ್ಳಗಳ ಮೇಲೆ ಬಿದ್ದಿದೆ. ತಾಲ್ಲೂಕಿನ ಮರಳಿ ಸಮೀಪ ಇರವ ಏಳು ಮಕ್ಕಳ ತಾಯಮ್ಮ ದೇವಸ್ಥಾನದ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಈಗ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ.
ನಿತ್ಯ ಹತ್ತಾರು ಎತ್ತಿನ ಬಂಡಿಗಳಲ್ಲಿ ಮರಳು ಸಂಗ್ರಹಿಸಿ ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಒಂದು ಟ್ಯಾಕ್ರಟ್ ಮರಳು ನಾಲ್ಕರಿಂದ ಆರು ಸಾವಿರ ರೂಪಾಯಿಗೆ ವಿಕ್ರಯವಾಗುತ್ತಿದೆ. ಆದರೆ ಸಕರ್ಾರ ನಿಗಧಿ ಪಡಿಸಿರುವುದು 2.5 ಕ್ಯೂಬಿಕ್ (ಒಂದು ಟ್ರಾಕ್ಟರ್) ಮರಳಿಗೆ ಕೇವಲ ಎಂಟು ನೂರು ರೂಪಾಯಿ ಮಾತ್ರ.
ಮರಳು ಸಾಗಾಣಿಕೆಯಿಂದಾಗಿ ಹಳ್ಳ-ಕೊಳ್ಳಗಳ ಅಂತರ್ಜಲ ಕುಸಿಯುತ್ತದೆ. ಈ ಬಗ್ಗೆ ಕೂಡಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮರಳಿ ಗ್ರಾಮದ ಯುವಕರು ಆಗ್ರಹಿಸಿದ್ದಾರೆ. Conclusion:ಮರಳು ಸಾಗಾಣಿಕೆಯಿಂದಾಗಿ ಹಳ್ಳ-ಕೊಳ್ಳಗಳ ಅಂತರ್ಜಲ ಕುಸಿಯುತ್ತದೆ. ಈ ಬಗ್ಗೆ ಕೂಡಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮರಳಿ ಗ್ರಾಮದ ಯುವಕರು ಆಗ್ರಹಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.