ETV Bharat / state

ಕೊಪ್ಪಳದಲ್ಲಿ ರೈಲಿಗೆ ಸಿಲುಕಿ ಮೆಡಿಕಲ್‌ ವಿದ್ಯಾರ್ಥಿನಿ ಆತ್ಮಹತ್ಯೆ - ಕೊಪ್ಪಳದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಸಾವು

ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ತೇಜಶ್ರೀ ಶನಿವಾರ ತಡರಾತ್ರಿ ಗೂಡ್ಸ್‌ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Medical student dies in Koppal
ಮೆಡಿಕಲ್‌ ವಿದ್ಯಾರ್ಥಿನಿ ಸಾವು
author img

By

Published : Jul 3, 2022, 4:22 PM IST

Updated : Jul 3, 2022, 4:32 PM IST

ಕೊಪ್ಪಳ: ಕೊಪ್ಪಳ–ಗಿಣಿಗೇರ ಮಾರ್ಗ ಮಧ್ಯದ ಕಿಡದಾಳ ಗ್ರಾಮದ ರೈಲ್ವೆ ಗೇಟ್ ಬಳಿ ಕೊಪ್ಪಳದ ಕಿಮ್ಸ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ತೇಜಶ್ರೀ (22) ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲಿಗೆ ಸಿಲುಕಿ ಮೆಡಿಕಲ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಬಳ್ಳಾರಿ ಮೂಲದ ವಿದ್ಯಾರ್ಥಿನಿ ತೇಜಶ್ರೀ ಗೂಡ್ಸ್ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ತೇಜಶ್ರೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡ ನಾಪತ್ತೆಯಾದರೂ ಚಿಂತಿಸದ ಪತ್ನಿ.. ದೂರು ಕೊಟ್ಟಾಗ ಬಯಲಾಯ್ತು ಮಹಾ ಸತ್ಯ!

Last Updated : Jul 3, 2022, 4:32 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.