ETV Bharat / state

970 ಕೊರೊನಾ ಶಂಕಿತ ವ್ಯಕ್ತಿಗಳ ವರದಿ ನೆಗೆಟಿವ್​: ಕೊಪ್ಪಳ ಡಿಸಿ - ಕೊರೊನಾ ಸೋಂಕು ಭೀತಿ

ಕೊರೊನಾ ಸೋಂಕು ಶಂಕೆ ಹಿನ್ನೆಲೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 995 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ‌ 970 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

970 people negative in 995 people's throat fluid test: Koppal DC
995 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 970 ಜನರಿಗೆ ನೆಗೆಟಿವ್: ಕೊಪ್ಪಳ ಡಿಸಿ
author img

By

Published : May 6, 2020, 8:40 PM IST

ಕೊಪ್ಪಳ: ಕೊರೊನಾ ಸೋಂಕು ಶಂಕೆ ಹಿನ್ನೆಲೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 995 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ‌ 970 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಲ್ಯಾಬ್​ಗೆ ಕಳಿಸಿರುವ ಮಾದರಿಗಳ ಪೈಕಿ 25 ಜನರ ವರದಿ ಇನ್ನೂ ಬರಬೇಕಿದೆ. ಅಲ್ಲದೆ ಈವರೆಗೆ ಒಟ್ಟು 1,42,450 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಈ ಪೈಕಿ 880 ಜನರನ್ನು ರೈಲ್ವೆ ನಿಲ್ದಾಣದಲ್ಲಿ, 1167 ಜನರನ್ನು ಬಸ್ ನಿಲ್ದಾಣಗಳಲ್ಲಿ, ಚೆಕ್ ಪೋಸ್ಟ್​​ಗಳಲ್ಲಿ 58,029 ಜನರನ್ನು, ಬೇರೆ ಬೇರೆ ಸ್ಥಳಗಳಲ್ಲಿ 40,361 ಹಾಗೂ ಜಿಲ್ಲೆಗೆ ವಾಪಸಾಗಿರುವ 42,013 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.