ETV Bharat / state

ಕೊಪ್ಪಳದಲ್ಲಿ ಇಂದು 79 ಕೊರೊನಾ ಪ್ರಕರಣ ಪತ್ತೆ

ಕೊಪ್ಪಳ ತಾಲೂಕಿನಲ್ಲಿ 22, ಗಂಗಾವತಿ 39, ಕುಷ್ಟಗಿ 6 ಹಾಗೂ ಯಲಬುರ್ಗಾ 12 ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಒಟ್ಟು 79 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14,500ಕ್ಕೇರಿದೆ.

author img

By

Published : Apr 14, 2021, 8:32 PM IST

ಕೊರೊನಾ
ಕೊರೊನಾ

ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರಗೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ ಬರೊಬ್ಬರಿ 79 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ.

ಕೊಪ್ಪಳ ತಾಲೂಕಿನಲ್ಲಿ 22, ಗಂಗಾವತಿ 39, ಕುಷ್ಟಗಿ 6 ಹಾಗೂ ಯಲಬುರ್ಗಾ 12 ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಒಟ್ಟು 79 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14,500ಕ್ಕೇರಿದೆ.

ಒಟ್ಟು 355 ಸಕ್ರಿಯ ಪ್ರಕರಣಗಳಿದ್ದು, 308 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 47 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 6 ಜನರು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 13,859 ಜನರು ಗುಣಮುಖರಾದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.