ETV Bharat / state

ಮೊದಲ ಬಾರಿಗೆ ಮತದಾನ ಹಕ್ಕು... ನಿಮ್ಮ ವೋಟು ಯಾರಿಗೆ ಅಂದ್ರೆ ಯುವಪಡೆ ಹೀಗಂತಾರೆ - kannada news

ಹೊಸದಾಗಿ ಮತದಾನ ಹಕ್ಕನ್ನು ಪಡೆದು, ಪ್ರಥಮ ಬಾರಿಗೆ ಮತಗಟ್ಟೆಯ ಮೆಟ್ಟಿಲೇರಲಿರುವ ವಿದ್ಯಾರ್ಥಿಗಳು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ. ಈ ಕುರಿತು ಈಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈಟಿವಿ ಭಾರತ್ ಜೊತೆ ಅಭಿಪ್ರಾಯ ಹಂಚಿಕೊಂಡ ಕೋಲಾರ ವಿಧ್ಯಾರ್ಥಿಗಳು
author img

By

Published : Apr 2, 2019, 5:32 PM IST

ಕೋಲಾರ: ಮತದಾನ ಅತ್ಯಮೂಲ್ಯವಾದ್ದು, ಯುವಕರು ಒಂದು ಹೆಜ್ಜೆ ಮುಂದೆ ಬಂದು ಮತದಾನ ಮಾಡುವುದರ ಜೊತೆಗೆ ಜನರಲ್ಲಿ ಅದರ ಅರಿವು ಮೂಡಿಸಬೇಕು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಮತದಾನದ ಹಕ್ಕನ್ನು ಪಡೆದುಕೊಂಡ ವಿದ್ಯಾರ್ಥಿಗಳು ಈಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮತದಾನದ ಕುರಿತು ಈಟಿವಿ ಭಾರತ್ ಜೊತೆ ಅಭಿಪ್ರಾಯ ಹಂಚಿಕೊಂಡ ಕೋಲಾರ ವಿಧ್ಯಾರ್ಥಿಗಳು

ಕೋಲಾರ ಲೋಕಸಭಾ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ, ಕೋಲಾರ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿದೆ.ಸತತವಾಗಿ 7 ಬಾರಿ ಸಂಸದರಾಗಿ ಜಯ ಗಳಿಸಿದ್ದ ಕೆ.ಹೆಚ್ ಮುನಿಯಪ್ಪ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಎಸ್. ಮುನಿಸ್ವಾಮಿ ಅಖಾಡಕ್ಕಿಳಿದ್ದಾರೆ,

ಇತ್ತ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಅಂದ್ರೆ ಇನ್ನೂ ಕೆಲವರು ರಾಹುಲ್ ಗಾಂಧಿಗೂ ಅಧಿಕಾರವನ್ನು ಕೊಟ್ಟರೆ ಯಾವ ರೀತಿ ಆಡಳಿತ ನಡೆಸಬಹುದು ಎಂಬುದನ್ನು ನೋಡಬೇಕಾಗಿದೆ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Intro:ದೇಶ ವ್ಯಾಪ್ತಿ ಲೋಕಸಭಾ ಚುನಾವಣೆಯ ಕಾವು ದಿನೇದಿನೇ ರಂಗೇರುತ್ತಿದೆ.ದೇಶದ ಲೋಕಸಭಾ ಚುನಾವಣೆಯ ಸ್ಥೀತಿ ಹೀಗಿರುವಾಗ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಗೆ ಬರುವ ಶಿಡ್ಲಘಟ್ಟ ನಗರ ಸದ್ಯ ಕೋಲಾರ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತದೆ. ಹಾಗದ್ರೆ ಈ ಕ್ಷೇತ್ರದಲ್ಲಿ ಹೊಸ ಮತದಾನದ ಹಕ್ಕನ್ನು ಪಡೆದುಕೊಂಡ ವಿದ್ಯಾರ್ಥಿಗಳು ಯಾರಿಗೆ ಮತವನ್ನು ಚಲಾಯಿಸುತ್ತಾರೆ ಎಂಬುವುದನ್ನು ತಿಳಿಸಿದ್ದಾರೆ.ಇಷ್ಟುಕ್ಕೂ ವಿದ್ಯಾರ್ಥಿಗಳು ತಮ್ಮ ಮತ ಯಾರಿಗೆ ಚಲಾಯಿಸಲಿದ್ದಾರೆ ನೋಡೋಣ ಬನ್ನಿ...

Body:ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿದೆ.

ಇತ್ತ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೆರ್ಪಡೆಗೊಂಡ ವಿದ್ಯಾರ್ಥಿಗಳು ಮತ್ತೊಮ್ಮೆ ದೇಶಕ್ಕೆ ಪ್ರಧಾನಿಮಂತ್ರಿ ನರೇಂದ್ರ ಮೋದಿ ಬರಬೇಕು ಎಂಬ ಅಭಿಪ್ರಾಯ ತಿಳಿಸಿದರೆ.ಇನ್ನೂ ಕೆಲವರು ರಾಹುಲ್ ಗಾಂಧೀಗೂ ಅಧಿಕಾರವನ್ನು ಕೊಟ್ಟರೆ ಯಾವ ರೀತಿ ಆಡಳಿತ ನಡೆಸಬೇಕು ಎಂಬುವುದನ್ನು ನೋಡಬೇಕಾಗಿದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಇನ್ನೂ ಈ ಭಾಗದಲ್ಲಿ ಸತತ ಏಳು ಬಾರೀ ಸಂಸದರಾಗಿದ್ದ ಕೆಎಚ್ ಮುನಿಯಪ್ಪ ಹಾಗೂ ಬಿಜೆಪಿ ಪಕ್ಷದಿಂದ ಎಸ್ ಮುನಿಯಪ್ಪ ಲೋಕಸಮರಕ್ಕೆ ಸಿದ್ದರಾಗಿದ್ದಾರೆ.ಆದರೆ ವಿದ್ಯಾರ್ಥಿಗಳು ತಮ್ಮ ಮತವನ್ನು ಈ ಭಾಗದಲ್ಲಿ ಬಹುತೇಕ ಮುನಿಯಪ್ಪನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಐದು ವರ್ಷ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿ ಹಾಗೂ ಡಿಜಿಟಲೀಕರಣವನ್ನು ಮಾಡಲು ಹೋಗಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಸದ್ಯ ಮತದಾನದ ಕುರಿತು ಮತಗುರುತು ಪಡೆದ ವಿದ್ಯಾರ್ಥಿಗಳು ಯಾರಿಗೆಮತವನ್ನು ಚಲಾಯಿಸಲಿದ್ದಾರೆ ಎಂಬ ಕುರಿತು ಚಿಟ್ ಚಾಟ್....

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.