ETV Bharat / state

ಕೊರೆತೆ ಕಾಡದಿರಲೆಂದು ಮದ್ಯದಂಗಡಿಗಳ ಸ್ಟಾಕ್​ ಪರಿಶೀಲಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು.. - Stock inspection of liquor stores

ಅಂಗಡಿಗಳಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್​ ಧರಿಸುವಂತೆ ಎಚ್ಚರ ವಹಿಸಬೇಕೆಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

Stock inspection of liquor stores
ಮದ್ಯದಂಗಡಿಗಳ ಸ್ಟಾಕ್​ ಪರಿಶೀಲನೆ
author img

By

Published : May 3, 2020, 8:11 PM IST

ಕೋಲಾರ : ಮದ್ಯ ಮಾರಾಟಕ್ಕೆ ನಾಳೆಯಿಂದ ಅನುಮತಿ ನೀಡಿದ ಹಿನ್ನೆಲೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

ಮದ್ಯದಂಗಡಿಗಳ ಸ್ಟಾಕ್​ ಪರಿಶೀಲನೆ..

ಅಬಕಾರಿ ಇಲಾಖೆ ಡಿಸಿ ಸುಮಿತ್ರಾ ಅವರ ಆದೇಶದ ಮೇರೆಗೆ ಉಪ ನಿರೀಕ್ಷಕ ವೇಣುಗೋಪಾಲ್ ನೇತೃತ್ವದಲ್ಲಿ ಮದ್ಯದಂಗಡಿಗಳ ಶೇಖರಣೆ ಪರಿಶೀಲಿಸಲಾಗುತ್ತಿದೆ. ಮದ್ಯದಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ನೂಕುನುಗ್ಗಲು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗುತ್ತಿದೆ.

ಅಂಗಡಿಗಳಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್​ ಧರಿಸುವಂತೆ ಎಚ್ಚರ ವಹಿಸಬೇಕೆಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಕೋಲಾರ : ಮದ್ಯ ಮಾರಾಟಕ್ಕೆ ನಾಳೆಯಿಂದ ಅನುಮತಿ ನೀಡಿದ ಹಿನ್ನೆಲೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

ಮದ್ಯದಂಗಡಿಗಳ ಸ್ಟಾಕ್​ ಪರಿಶೀಲನೆ..

ಅಬಕಾರಿ ಇಲಾಖೆ ಡಿಸಿ ಸುಮಿತ್ರಾ ಅವರ ಆದೇಶದ ಮೇರೆಗೆ ಉಪ ನಿರೀಕ್ಷಕ ವೇಣುಗೋಪಾಲ್ ನೇತೃತ್ವದಲ್ಲಿ ಮದ್ಯದಂಗಡಿಗಳ ಶೇಖರಣೆ ಪರಿಶೀಲಿಸಲಾಗುತ್ತಿದೆ. ಮದ್ಯದಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ನೂಕುನುಗ್ಗಲು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗುತ್ತಿದೆ.

ಅಂಗಡಿಗಳಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್​ ಧರಿಸುವಂತೆ ಎಚ್ಚರ ವಹಿಸಬೇಕೆಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.