ETV Bharat / state

ಉತ್ತಮ ಮಳೆಗಾಗಿ ಸರ್ಕಾರದಿಂದ ಪೂಜೆಗೆ ಆದೇಶ... ದೇಗುಲಗಳಲ್ಲಿ ಹೋಮ, ಹವನ - Kannada news

ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಉತ್ತಮ ಮಳೆಗಾಗಿ ದೇಗುಲಗಳಲ್ಲಿ ಹೋಮ, ಹವನ
author img

By

Published : Jun 6, 2019, 6:52 PM IST

ಕೋಲಾರ : ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಲಿ ಎಂದು ಸರ್ಕಾರದ ಆದೇಶದಂತೆ ಬರದ ನಾಡು ಕೋಲಾರ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆಗೆ ಸೇರಿದ ಹಲವು ದೇವಾಲಯಗಳಲ್ಲಿ ಪೂಜೆ, ಹೋಮ, ಹವನ ನಡೆಸಲಾಗುತ್ತಿದೆ.

ಉತ್ತಮ ಮಳೆಗಾಗಿ ದೇಗುಲಗಳಲ್ಲಿ ಹೋಮ, ಹವನ

ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು, ನಗರದ ಶಕ್ತಿ ದೇವತೆ ಕೋಲಾರಮ್ಮ ದೇವಸ್ಥಾನ ಸೇರಿದಂತೆ ಸೋಮೇಶ್ವರ ದೇಗುಲ, ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇಗುಲ, ಕೆಜಿಎಫ್ ನ ಬಂಗಾರ ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನಗಳಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಮುಜುರಾಯಿ ಇಲಾಖೆ ಪೂಜೆ, ಅಭಿಷೇಕ, ಹೋಮ ಹವನ, ಕುಂಕುಮಾರ್ಚನೆ ಮಾಡಿದರು.

Intro:ಕೋಲಾರ
ದಿನಾಂಕ-೦೬-೦೬-೨೦೧೯
ಸ್ಲಗ್- ಹೋಮ, ಹವನ
ಫಾರ್ಮೆಟ್- ಎವಿಬಿ

ಆಂಕರ್-ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಲಿ ಎಂದು ಸರ್ಕಾರದ ಆದೇಶದಂತೆ ಬರದ ನಾಡು ಕೋಲಾರ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆಗೆ ಸೇರಿದ ಹಲವು ದೇವಾಲಯಗಳಲ್ಲಿ ಪೂಜೆ, ಹೋಮ, ಹವನ ನಡೆಸಲಾಗ್ತಿದೆ. ಕೋಲಾರ ನಗರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ, ಹೋಮ- ಹವನ ಮಾಡಲಾಗುತ್ತಿದ್ದು, ನಗರದ ಸೋಮೇಶ್ವರ ದೇಗುಲ, ಹಾಗೂ ಭೂ ಲೋಕದ ಕೈಲಾಸ ಎಂದೇ ಪ್ರಕ್ಯಾತಿ ಪಡೆದಿರುವ ಮಾಲೂರಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಸ್ವಾಮಿ ದೇಗುಲ, ಕೆಜಿಎಫ್ ತಾಲ್ಲೂಕಿನ ಬಂಗಾರ ತಿರುಪತಿ ವೆಂಕಟರಮಣಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ರಾಜ್ಯದಲ್ಲಿ ಉತ್ತಮವಾಗಿ ಮಳೆ, ಬೆಳೆಯಾಗಲಿ ಎಂದು ದೇವರ ಮೊರೆಹೋಗಿ ಪೂಜೆ, ಅಭಿಷೇಕ, ಹೋಮ ಹವನ, ಕುಂಕುಮಾರ್ಚನೆಗಳನ್ನು ಮಾಡಲಾಗುತ್ತಿದೆ.Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.