ETV Bharat / state

ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿದ್ದಾರೆ.. ಕಾಂಗ್ರೆಸ್​​ಗೆ ದಿಕ್ಕು ದೆಸೆಯಿಲ್ಲ.. ಸಚಿವ ಆರ್.ಅಶೋಕ್​ ಲೇವಡಿ - ಸಚಿವ ಆರ್​ ಅಶೋಕ್​

ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿರುವ ಕಾರಣ ಆ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲ ಎಂದು ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

ಸಚಿವ ಆರ್.ಅಶೋಕ್
author img

By

Published : Sep 22, 2019, 6:34 PM IST

ಕೋಲಾರ: ಅನರ್ಹ ಶಾಸಕರ ತೀರ್ಪು ಸೋಮವಾರ ಬಂದ ನಂತರ ಚುನಾವಣೆಯ ಚಿತ್ರಣವೇ ಬದಲಾಗುತ್ತೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣೆಯಲ್ಲಿ 15ಕ್ಕೆ 15ಸ್ಥಾನ ಬಿಜೆಪಿಯೇ ಗೆಲ್ಲಲಿದೆ. ಸೋಮವಾರದ ನಂತರ ರಾಜಕೀಯದ ಚಿತ್ರಣ ಬದಲಾಗುತ್ತದೆ ಎಂದರು. ನಿನ್ನೆ ಹೊಸಕೋಟೆಯಲ್ಲಿ ನಡೆದ ಸಮಾವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ನಿನ್ನೆ ಸಭೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಬಂದಿಲ್ಲ. ಇನ್ನು, ಸಿದ್ದರಾಮಯ್ಯ ಅವರು ರಣಕಹಳೆ ಊದುವುದು ಎಲ್ಲಿ ಎಂದು ವ್ಯಂಗ್ಯವಾಡಿದ್ರು. ಜೊತೆಗೆ ಕಾಂಗ್ರೆಸ್​​ ಪಕ್ಷದಲ್ಲಿ ಗೊಂದಲವಿರುವುದರಿಂದ ರಣ ಕಣವೂ ಇಲ್ಲ, ಕಹಳೆಯೂ ಇಲ್ಲ, ಕಹಳೆ ಅಲ್ಲದೆ ಸಣ್ಣ ಪೀಪಿ ಊದುವುದಕ್ಕೂ ಅವರ ಬಳಿ ಶಕ್ತಿ ಇಲ್ಲ ಎಂದರು.

ಕಾಂಗ್ರೆಸ್​​ಗೆ ದಿಕ್ಕು ದೆಸೆಯಿಲ್ಲ.. ಸಚಿವ ಆರ್.ಅಶೋಕ್​

ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿರುವ ಕಾರಣ ಆ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷ ಬಾಯಿ, ಬಾಯಿ ಎಂದವರು ಈಗ ವಿಲನ್ ಆಗಿದ್ದಾರೆ. ಜೆಡಿಎಸ್‌ನವರಿಗೆ ಒಳಗೆ ಚೂರಿ ಹಾಕಿದವರು ಯಾರು ಅಂತಾ ಗೊತ್ತಿದೆ. ಜೊತೆಗೆ ಮಂಡ್ಯ ಚುನಾವಣೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು. ಡಿಕೆಶಿ ಬಂಧನಕ್ಕೂ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಇಡಿ ಸ್ವಾಯತ್ತ ಸಂಸ್ಥೆ. ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವರನ್ನ ಬಂಧಿಸಲಾಗಿತ್ತು. ಹೀಗಾಗಿ ಡಿಕೆಶಿ ಬಂಧನದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

Intro:ಕೋಲಾರ
ದಿನಾಂಕ - ೨೨-೦೯-೧೯
ಸ್ಲಗ್ - ಸಚಿವ ಆರ್.ಅಶೋಕ್
ಫಾರ್ಮೆಟ್ - ಎವಿಬಿಬಿ

ಆಂಕರ್ : ಅನರ್ಹ ಶಾಸಕರ ತೀರ್ಪು ಸೋಮವಾರ ಬಂದ ನಂತರ ಚುನಾವಣೆಯ ಚಿತ್ರಣವೇ ಬದಲಾಗುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕೋಲಾರದಲ್ಲಿ ಹೇಳಿಕೆ ನೀಡಿದ್ರು. ಇಂದು ಕೋಲಾರಕ್ಕೆ ಭೇಟಿ ನೀಡಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ಚುನಾವಣೆಯಲ್ಲಿ ೧೫ ಕ್ಕೆ ೧೫ ಸ್ಥಾನಗಳು ಬಿಜೆಪಿ ಗೆಲ್ಲಲಿದ್ದು, ಸೋಮವಾರದ ನಂತರ ರಾಜಕೀಯದ ಚಿತ್ರಣ ಬದಲಾಗುತ್ತದೆ ಎಂದರು. ನಿನ್ನೆ ಹೊಸಕೋಟೆಯಲ್ಲಿ ನಡೆದ ಸಮಾವೇಶಕ್ಕೆ ಸಂಭಂಧಿಸಿದಂತೆ ಮಾತನಾಡಿದ ಸಚಿವರು, ನಿನ್ನೆ ಸಭೆಗೆ ಕಾಂಗ್ರೆÃಸ್ ಪಕ್ಷದ ಅದ್ಯಕ್ಷರೆ ಬಂದಿಲ್ಲ, ಇನ್ನು ಸಿದ್ದರಾಮಯ್ಯ ಅವರು ರಣಕಹಳೆ ಊದುವುದು ಎಲ್ಲಿ ಎಂದು ವ್ಯಂಗ್ಯವಾಡಿದ್ರು. ಜೊತೆಗೆ ಕಾಂಗ್ರೆÃಸ್ ¥ಪಕ್ಷದಲ್ಲಿ ಗೊಂದಲವಿರುವುದರಿಂದ ರಣವೂ ಇಲ್ಲ, ಕಹಳೆಯೂ ಇಲ್ಲ, ಕಹಳೆ ಅಲ್ಲದೆ ಸಣ್ಣ ಪೀಪಿ ಊದುವುದಕ್ಕೂ ಅವರ ಬಳಿ ಶಕ್ತಿ ಇಲ್ಲ ಎಂದು ಹೇಳಿದ್ರು. ಇನ್ನು ಕಾಂಗ್ರೆÃಸ್ ಪಕ್ಷದಲ್ಲಿ ಹೊಂದಾಣಿಕೆಯೇ ಇಲ್ಲ, ಬಿಜೆಪಿ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದಿದ್ರು, ಕಾಂಗ್ರೆÃಸ್ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಿಲ್ಲ ಎಂದು ದೂರಿದ್ರು. ಜೊತೆಗೆ ಕಾಂಗ್ರೆÃಸ್ ಪಕ್ಷದ ಅದ್ಯಕ್ಷರೇ ರಾಜಿನಾಮೆ ಕೊಟ್ಟಿರುವ ಕಾರಣ ಆ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲ ಪಕ್ಷವಾಗಿದೆ ಎಂದು ಕಾಂಗ್ರೆÃಸಿಗರ ಕಾಲುಎಳೆದ್ರು. ಇನ್ನು ಹಿಂದಿನ ಸಮ್ಮಿಶ್ರ ಸರ್ಕಾರದ ಕುರಿತಂತೆ ಮಾತನಾಡಿ, ಕಾಂಗ್ರೆÃಸ್ ಜೆಡಿಎಸ್ ಪಕ್ಷ ಬಾಯ್‌ಬಾಯ್ ಎಂದವರು ಈಗ ವಿಲನ್ ಆಗಿದ್ದಾರೆ, ಜೆಡಿಎಸ್ ನವರಿಗೆ ಒಳಗೆಚೂರಿ ಹಾಕಿದವರು ಯಾರು ಅಂತ ಗೊತ್ತಿದೆ ಜೊತೆಗೆ ಮಂಡ್ಯ ಚುನಾವಣೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು. ಇನ್ನು ಡಿಕೆಶಿ ಬಂದನಕ್ಕೂ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ, ಇಡಿ ಸ್ವಯಂ ಸಂಸ್ಥೆ ಈ ಹಿಂದೆ ಬಿಜೆಪಿ ಕಾಂಗ್ರೆÃಸ್ ಸೇರಿದಂತೆ ಹಲವಾರು ಜನರನ್ನ ಬಂಧಿಸಲಾಗಿದೆ, ಹೀಗಾಗಿ ಡಿಕೆಶಿ ಬಂಧನದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬಿರಲ್ಲ ಎಂದು ಹೇಳಿದ್ರು.

ಬೈಟ್ ೧: ಆರ್.ಅಶೋಕ್ (ಕಂದಾಯ ಸಚಿವ)
ಬೈಟ್ ೨: ಆರ್.ಅಶೋಕ್ (ಕಂದಾಯ ಸಚಿವ)Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.