ETV Bharat / state

ಕೋಲಾರ ಗಡಿಭಾಗದಲ್ಲಿ ತಮಿಳುನಾಡಿಗರ ಓಡಾಟ; ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ - ಕೋಲಾರ ಕೊರೊನಾ ಆತಂಕ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ತಮಿಳುನಾಡಿನ ಜನರ ಓಡಾಟ ಹೆಚ್ಚಾಗಿದ್ದು, ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

people of Tamil Nadu walk along the Kolar border.
ಕೋಲಾರ ಗಡಿಭಾಗದಲ್ಲಿ ತಮಿಳುನಾಡಿಗರ ಓಡಾಟ..ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ
author img

By

Published : May 10, 2020, 12:38 PM IST

ಕೋಲಾರ: ‌ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ತಮಿಳುನಾಡಿನ ಜನರ ಓಡಾಟ ಹೆಚ್ಚಾದ ಹಿನ್ನೆಲೆ, ಗ್ರೀನ್​ಝೋನ್​ ಕೋಲಾರ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಕೋಲಾರ ಗಡಿಭಾಗದಲ್ಲಿ ತಮಿಳುನಾಡಿಗರ ಓಡಾಟ..ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ

ಡಿ.ಎನ್.ದೊಡ್ಡಿ ಗ್ರಾಮದ ಸಂತೆಯಲ್ಲಿ ಮಾಸ್ಕ್​ ಹಾಕದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಈ ಗ್ರಾಮಕ್ಕೆ ತಮಿಳುನಾಡು ಹೊಂದಿಕೊಂಡಿದ್ದು, ತಮಿಳುನಾಡಿನ ಜನರಿಂದ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಈ ಭಾಗದಲ್ಲಿ ಯಾವುದೇ ಚೆಕ್​ಪೊಸ್ಟ್‌ ಇಲ್ಲದೆ TN​ ರಿಜಿಸ್ಟ್ರೇಷನ್ ವಾಹನಗಳ ಸಂಚಾರ ಕೂಡ ಹೆಚ್ಚಾಗಿದೆ.

ಈಗಾಗಲೇ ಆಂಧ್ರದ ಸೋಂಕಿತರು ಕೋಲಾರದಲ್ಲಿ ಓಡಾಡಿಕೊಂಡು ಹೋಗಿದ್ದು, ಇವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.