ETV Bharat / state

ಸಂಚಾರ ಕಾನೂನು ಉಲ್ಲಂಘನೆ ಮಾನ'ದಂಡ'ಕ್ಕೆ ಮುನಿಸ್ವಾಮಿ ಸಹಮತ, ಕಠಿಣ ಕಾನೂನು ಸರಿ ಎಂದ ಸಂಸದ - ಸಂಸದ ಮುನಿಸ್ವಾಮಿ

ಕಾನೂನು ಎಷ್ಟು ಕಠಿಣವಾಗುತ್ತದೆಯೋ ಅಷ್ಟು ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ಸಂಸದ ಮುನಿಸ್ವಾಮಿ
author img

By

Published : Sep 9, 2019, 10:10 PM IST

ಕೋಲಾರ: ಮೋಟರ್ ವಾಹನ ತಿದ್ದುಪಡಿ ಕಾಯ್ದೆಗೆ ಸಹಮತ ವ್ಯಕ್ತಪಡಿಸಿದ ಸಂಸದ ಎಸ್.ಮುನಿಸ್ವಾಮಿ ಅವರು, ಕಾನೂನು ಎಷ್ಟು ಕಠಿಣವಾಗುತ್ತದೆಯೋ ಅಷ್ಟು ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದಾರೆ.

ಮುನಿಸ್ವಾಮಿ, ಸಂಸದ

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಓವರ್ ಲೋಡ್, ಹೆಲ್ಮೆಟ್ ಇಲ್ಲದೆ ಪ್ರಯಾಣ ಬೆಳೆಸುವುದು ಸೇರಿದಂತೆ ತ್ರಿಬಲ್ ರೈಡಿಂಗ್ ಹೋಗುವುದು ಕಾನೂನು ಬಾಹಿರವಾಗಿದೆ. ಇದ್ರಿಂದ ಅಪಘಾತಗಳು ಹೆಚ್ಚಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ ಎಂದರು.

ಅಲ್ಲದೆ ದಂಡ ಹೆಚ್ಚಳ ಮಾಡಿರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಮಾಡಬಾರದು ಎಂಬ ಭಯವಿರುತ್ತದೆ. ತಪ್ಪು ಮಾಡದೆ ಇದ್ದರೆ ದಂಡ ಕಟ್ಟುವ ಅವಶ್ಯಕತೆ ಇಲ್ಲ. ಈ ಕಾಯ್ದೆ ತಿದ್ದುಪಡಿಯಿಂದಾಗಿ ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಕೋಲಾರ
ದಿನಾಂಕ - 09-09-19
ಸ್ಲಗ್ - ಎಂಪಿ ಮುನಿಸ್ವಾಮಿ
ಫಾರ್ಮೆಟ್ - ಎವಿಬಿ

ಆಂಕರ್ : ಮೋಟರ್ ವಾಹನ ತಿದ್ದುಪಡಿ ಕಾಯ್ದೆಗೆ ಸಹಮತ ವ್ಯಕ್ತಪಡಿಸಿದ ಸಂಸದ ಎಸ್.ಮುನಿಸ್ವಾಮಿ ಅವರು, ಕಾನೂನು ಎಷ್ಟು ಕಠಿಣವಾಗುತ್ತದೆಯೋ ಅಷ್ಟು ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕೋಲಾರದಲ್ಲಿ ಹೇಳಿಕೆ ನೀಡಿದ್ರು. ಇಂದು ಕೋಲಾರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಓವರ್ ಲೋಡ್, ಹೆಲ್ಮೆಟ್ ಇಲ್ಲದೆ ಪ್ರಯಾಣ ಬೆಳೆಸುವುದು ಸೇರಿದಂತೆ ತ್ರಿಬಲ್ ರೈಡಿಂಗ್ ಹೋಗುವುದು ಕಾನೂನು ಬಾಹಿರವಾಗಿದೆ, ಇದ್ರಿಂದ ಅಪಘಾತಗಳು ಹೆಚ್ಚಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ ಎಂದರು. ಅಲ್ಲದೆ ದಂಡ ಹೆಚ್ಚಳ ಮಾಡಿರುವುದರಿಂದಾ, ಸಾರ್ವಜನಿಕರಲ್ಲಿ ತಪ್ಪು ಮಾಡಬಾರದು ಎಂಬ ಭಯವಿರುತ್ತದೆ, ಹೀಗಾಗಿ ತಪ್ಪು ಮಾಡುವುದು ಬೇಡ ದಂಡ ಕಟ್ಟುವುದು ಬೇಡ ಎಂದು ವಾಹನ ಸವಾರರಿಗೆ ಸೂಚಿಸಿದ್ರು. ಜೊತೆಗೆ ತಪ್ಪು ಮಾಡದೆ ಇದ್ದರೆ ದಂಡ ಕಟ್ಟುವ ಹಾಗಿಲ್ಲ, ಈ ಕಾಯ್ದೆ ತಿದ್ದುಪಡಿಯಿಂದಾಗಿ ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದರು.

ಬೈಟ್ 1: ಮುನಿಸ್ವಾಮಿ (ಸಂಸದರು ಕೋಲಾರ.)Body:..Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.