ETV Bharat / state

ಗರ್ಭಿಣಿ ಯುವ ಸಬ್​ ಇನ್ಸ್​​​​​ಪೆಕ್ಟರ್​​​ ಮಾರಕ ಕೋವಿಡ್​​ಗೆ ಬಲಿ... ಕಂಬನಿ ಮಿಡಿದ ಇಲಾಖೆ!

ದ.ಕ ಜಿಲ್ಲೆಯ ಪ್ರೊಬೇಷನರಿ ಪೊಲೀಸ್ ಇನ್ಸ್​ಪೆಕ್ಟರ್ ಕೋಲಾರದಲ್ಲಿ​ ಕೋವಿಡ್​ಗೆ ಬಲಿಯಾಗಿದ್ದಾರೆ.

Probationary police inspector died, Probationary police inspector died by corona, Probationary police inspector died by corona in Kolar, Mangalore covid death news, ಪ್ರೊಬೆಷನರಿ ಪೊಲೀಸ್ ಇನ್ಸ್​ಪೆಕ್ಟರ್​ ಸಾವು, ಪ್ರೊಬೆಷನರಿ ಪೊಲೀಸ್ ಇನ್ಸ್​ಪೆಕ್ಟರ್​ ಕೋವಿಡ್​ಗೆ ಬಲಿ, ಕೋಲಾರದಲ್ಲಿ ಪ್ರೊಬೆಷನರಿ ಪೊಲೀಸ್ ಇನ್ಸ್​ಪೆಕ್ಟರ್​ ಕೋವಿಡ್​ಗೆ ಬಲಿ, ಮಂಗಳೂರು ಕೋವಿಡ್​ ಸಾವು ಸುದ್ದಿ,
ದ.ಕ.ಜಿಲ್ಲೆಯ ಪ್ರೊಬೆಷನರಿ ಪೊಲೀಸ್ ಇನ್ಸ್​ಪೆಕ್ಟರ್​ ಕೋವಿಡ್​ಗೆ ಬಲಿ
author img

By

Published : May 18, 2021, 1:09 PM IST

Updated : May 18, 2021, 8:01 PM IST

ಮಂಗಳೂರು/ಕೋಲಾರ: ದ.ಕ ಜಿಲ್ಲೆಯಲ್ಲಿ ಪ್ರೊಬೇಷನರಿ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಮಿಲಿ ಕೋಲಾರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೋವಿಡ್​ಗೆ ಬಲಿಯಾಗಿದ್ದಾರೆ.

  • Youngest member of the police family to succumb to Covid. 24 year old, PSI Shamili of Kolar, attached to DK district lost her battle with COVID.
    May her soul rest in peace.
    But it could be any of us. Please cooperate with police, stay home and stay safe. pic.twitter.com/s7ecNSdZ67

    — DGP KARNATAKA (@DgpKarnataka) May 18, 2021 " class="align-text-top noRightClick twitterSection" data=" ">

2021 ಜನವರಿ 11ರಿಂದ ಪ್ರೊಬೇಷನರಿ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ದ.ಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಮಿಲಿ(24) ಮೂಲತಃ ಕೋಲಾರ ಜಿಲ್ಲೆಯವರು. ಏಳು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆ ಇವರು ಲಸಿಕೆ ಪಡೆದುಕೊಂಡಿರಲಿಲ್ಲ.

ಕೋವಿಡ್ ಸೋಂಕು ತಗುಲಿದ್ದ ಇವರು ಮೇ 2ರಂದು ಕೋಲಾರ ಜಿಲ್ಲೆಯ ಆರ್.ಎಂ.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು‌. ಆದರೆ ಇಂದು ಮುಂಜಾನೆ 4.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Last Updated : May 18, 2021, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.