ETV Bharat / state

ಕೋಲಾರ: ಆಟವಾಡುತ್ತಿದ್ದಾಗ ಲಗೇಜ್ ಆಟೋ ಹರಿದು ಮಗು ಸಾವು - ಕೋಲಾರದಲ್ಲಿ ಲಗೇಜ್ ಆಟೋ ಹರಿದು ಮಗು ಸಾವು

ಮನೆ ಮುಂದೆ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದ ಲಗೇಜ್ ಆಟೋ ಡಿಕ್ಕಿ ಹೊಡೆದಿದ್ದು, ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮುಳಬಾಗಿಲು ಪಟ್ಟಣದ ಮುತ್ತಾಲಪೇಟೆಯಲ್ಲಿ ನಡೆದಿದೆ.

Luggage auto torn child death in Kolar
ಲಗೇಜ್ ಆಟೋ ಹರಿದು ಮಗು ಸಾವು
author img

By

Published : Jun 12, 2021, 9:33 AM IST

ಕೋಲಾರ: ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ‌ ಲಗೇಜ್ ಆಟೋ ಹರಿದು ಮಗು ಸಾವನ್ನಪ್ಪಿರುವ ಘಟನೆ ಮುಳಬಾಗಿಲು ಪಟ್ಟಣದ ಮುತ್ತಾಲಪೇಟೆಯಲ್ಲಿ ಜರುಗಿದೆ.

ಹರ್ಷವರ್ದನ್ ಎಂಬ ಎರಡು ವರ್ಷದ ಮಗು ಸಾವನ್ನಪ್ಪಿದೆ. ಮನೆ ಮುಂದೆ ಆಟವಾಡುತ್ತಿದ್ದ ವೇಳೆ ನೀರು ತುಂಬಿಕೊಂಡು ವೇಗವಾಗಿ ಬಂದ ಲಗೇಜ್ ಆಟೋ ಡಿಕ್ಕಿ ಹೊಡೆದಿದ್ದು, ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಇನ್ನು ಮಗುವಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಆಟೋ ಹಾಗೂ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.