ETV Bharat / state

ಸುನೀಲ್​​ ಸಾವಂತ್​ರನ್ನು​ ಬಿಡುಗಡೆ ಮಾಡುವಂತೆ ಮಾಜಿ ಯೋಧರಿಂದ ಜಿಲ್ಲಾಧಿಕಾರಿಗೆ ಮನವಿ - latest kolar news

ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಿದ ಮಾಜಿ ಯೋಧರು, ಸಿಆರ್​ಪಿ‌ಎಫ್ ಕಮಾಂಡೋ ಸಚಿನ್​ ಸುನೀಲ್ ಸಾವಂತ್ ಅವರನ್ನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ರು.

former-soldiers-requst
ಮಾಜಿ ಯೋಧರಿಂದ ಜಿಲ್ಲಾಧಿಕಾರಿಗೆ ಮನವಿ
author img

By

Published : Apr 28, 2020, 2:34 PM IST

ಕೋಲಾರ: ಬೆಳಗಾವಿಯ ಚಿಕ್ಕೋಡಿಯಲ್ಲಿ ಪೊಲೀಸರಿಂದ ಯೋಧನ ಮೇಲಿನ ಹಲ್ಲೆ ಖಂಡಿಸಿ ಕೋಲಾರದಲ್ಲಿ ಮಾಜಿ ಯೋಧರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಿದ ಮಾಜಿ ಯೋಧರು, ಸಿಆರ್​ಪಿ‌ಎಫ್ ಕಮಾಂಡೋ ಸಚಿನ್​ ಸುನೀಲ್ ಸಾವಂತ್ ಅವರನ್ನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ರು.

ಸುನೀಲ್ ಸಾವಂತ್ ಮನೆಯ ಮುಂದೆ ಬೈಕ್ ತೊಳೆಯುತ್ತಿರುವಾಗ‌ ಪೊಲೀಸರು ಮಾಸ್ಕ್ ಧರಿಸುವಂತೆ ಹೇಳಿದ್ದು, ಹಲ್ಲೆ ನಡೆಸಿರುವುದು ಖಂಡನೀಯ. ಇನ್ನು ಸದಾ ದೇಶ ಸೇವೆಗಾಗಿ ತಮ್ಮನ್ನು ಮುಡುಪಾಗಿಟ್ಟಿರುವ ಯೋಧನ ಕೈಗಳಿಗೆ ಕೋಳ ಹಾಗೂ ಕಾಲುಗಳಿಗೆ ಚೈನ್​ಗಳನ್ನ ಹಾಕಿ ಕಟ್ಟಿ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.