ETV Bharat / state

ಸುಪ್ರೀಂ ತೀರ್ಪಿನ ಬಗ್ಗೆ ಮಾಜಿ ಸ್ಪೀಕರ್ ಕೆ.ಆರ್‌.ರಮೇಶ್‌ ಕುಮಾರ್‌ ಕುತೂಹಲದ ಕಣ್ಣು - ಅನರ್ಹ ಶಾಸಕರ ಕ್ಷೇತ್ರಗಳು

ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದ ಮಾಜಿ ವಿಧಾಸಭಾಧ್ಯಕ್ಷ ರಮೇಶ್ ಕುಮಾರ್​ ಇಂದಿನ ಸುಪ್ರೀಂಕೋರ್ಟ್​ ತೀರ್ಪು ಯಾವ ರೀತಿ ಬರಲಿದೆಯೋ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ಕಾಯುತ್ತಿರುವ ಮಾಜಿ ಸ್ಪೀಕರ್​
author img

By

Published : Nov 13, 2019, 9:53 AM IST

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್‌.​ರಮೇಶ್​ ಕುಮಾರ್​ ತಮ್ಮೂರಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್​ನಲ್ಲಿದ್ದು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಕುತೂಹಲದ ದೃಷ್ಟಿನೆಟ್ಟಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಮಾಜಿ ಸ್ಪೀಕರ್​ ಕೆ.ಆರ್‌. ರಮೇಶ್ ಕುಮಾರ್ ಕುತೂಹಲ

ತಮ್ಮ ನಿವಾಸದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜನರೊಂದಿಗೆ ಅವರು ಮಾತುಕತೆ ನಡೆಸುತ್ತಿದ್ದಾರೆ. ತೀರ್ಪು ಬಂದ ಬಳಿಕ ಮಾಧ್ಯಮಗಳ ಮೂಲಕ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

Intro:..Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.