ETV Bharat / state

ಲಾರಿ ಪಲ್ಟಿ: ಲಕ್ಷಾಂತರ ಮೌಲ್ಯದ ಟೊಮ್ಯಾಟೊ ರಸ್ತೆ ಪಾಲು - ಕೋಲಾರದಲ್ಲಿ ನಾಲ್ಕು ಲಕ್ಷ ಮೌಲ್ಯದ ಟೊಮ್ಯಾಟೊ ರಸ್ತೆ ಪಾಲು

ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕೋಲಾರ ತಾಲೂಕಿನ  ‌ಸುಗಟೂರು ಬಳಿ ನಡೆದಿದೆ.

A lorry accident in kolar
ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿ
author img

By

Published : Jan 2, 2020, 1:43 PM IST

ಕೋಲಾರ: ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕೋಲಾರ ತಾಲೂಕಿನ ‌ಸುಗಟೂರು ಬಳಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ರಸ್ತೆ ಪಾಲಾಗಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯ MBSM ಕಂಪನಿಯ ನದೀಮ್ ಎಂಬುವವರಿಗೆ ಸೇರಿದ ಅಂದಾಜು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಇದಾಗಿದ್ದು, ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ‌ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು.

ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿ

ಡ್ರೈವರ್ ಹಾಗೂ ಕ್ಲೀನರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಹಾಗೂ ಟೊಮ್ಯಾಟೊ ಬಾಕ್ಸ್​ಗಳು ಸೇರಿ ಸುಮಾರು ಹತ್ತು ಲಕ್ಷದಷ್ಟು ನಷ್ಟ ಉಂಟಾಗಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಆಂಕರ್: ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ರಸ್ತೆಗೆ ಬಿದ್ದಿದ್ದು, ಚಾಲಕ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Body:ಕೋಲಾರ ತಾಲೂಕಿನ ತಾಲ್ಲೂಕಿನ ‌ಸುಗಟೂರು ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಇಬ್ಬರು ವ್ಯಕ್ತಿಗಳು ಪಾರಾಗಿದ್ದಾರೆ. ಇನ್ನು ಕೋಲಾರ ಎಪಿಎಂಸಿ ಮಾರುಕಟ್ಟೆಯ MBSM ಕಂಪನಿಯ ನದೀಮ್ ಎಂಬ ಮಾಲಿಕರಿಗೆ ಸೇರಿದ ಟೊಮ್ಯಾಟೊ ಇದಾಗಿದ್ದು, ಸುಮಾರು ನಾಲ್ಕು ಲಕ್ಷ ಮೌಲ್ಯದ ಟೊಮ್ಯಾಟೊ ರಸ್ತೆ ಪಾಲಾಗಿದೆ. ಇನ್ನು ಏಷ್ಯಾದಲ್ಲಿಯೇ ಅತಿ ದೊಡ್ಡ ಮಾರುಕಟ್ಟರ ಎನ್ನಲಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ‌ ಪ್ರದೇಶಕ್ಕೆ ಸಾಗಿಸಲಾಗುತ್ತಿದ್ದ ಟೊಮ್ಯಾಟೊ ಇದಾಗಿದೆ. ಅಲ್ಲದೆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಜೊತೆಗೆ ಸುಮಾರು ‌ನಾಲ್ಕು ಲಕ್ಷ‌ ಮೌಲ್ಯದ ಟೊಮ್ಯಾಟೊ ಬೀದಿಪಾಲಾಗಿದ್ದು, ಲಾರಿ ಹಾಗೂ ಟೊಮ್ಯಾಟೊ ಬಾಕ್ಸ್ ಗಳು ಸೇರಿ ಸುಮಾರು ಹತ್ತು ಲಕ್ಷದಷ್ಟು ನಷ್ಟ ಉಂಟಾಗಿದೆ.

Conclusion:ಇನ್ನು ಸ್ಥಳಕ್ಕೆ
ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ‌ .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.