ETV Bharat / state

ಪ್ರವಾಹದ ವೇಳೆ ಗುಡ್ಡ ಕುಸಿತ: 14 ದಿನಗಳ ಬಳಿಕ ಪತ್ತೆಯಾಯ್ತು ಮಹಿಳೆಯ ಶವ

ಭಾರಿ ಮಳೆಗೆ ಉಂಟಾದ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ 8 ಜನರ ಪೈಕಿ 4 ಜನರ ಶವ ಹೊರತೆಗೆಯಲಾಗಿದೆ. ಮಣ್ಣಿನಡಿ ಸಿಲುಕಿದ್ದ ಮಹಿಳೆಯೊಬ್ಬಳ ಶವ ಇದೀಗ ಪತ್ತೆಯಾಗಿದೆ.

ಗುಡ್ಡ ಕುಸಿತ
author img

By

Published : Aug 22, 2019, 2:37 PM IST

Updated : Aug 22, 2019, 6:31 PM IST

ಕೊಡಗು: ಜಿಲ್ಲೆಯ ತೋರದಲ್ಲಿ ಎಂಬಲ್ಲಿ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿದ್ದ ಮಹಿಳೆಯ ಶವ ಪತ್ತೆಯಾಗಿದೆ.

ಮಹಿಳೆ ಲೀಲಾ ಶವ ಇದಾಗಿದ್ದು, ಲೀಲಾಳ ಪತಿ ಅಪ್ಪು ತಮ್ಮ ಪತ್ನಿಯ ಶವ ಎಂದು ಗುರುತಿಸಿದ್ದಾರೆ. ಪತ್ನಿಯನ್ನು ಕಳೆದುಕೊಂಡಿದ್ದ ಪತಿ ಅಪ್ಪು​ ಕಳೆದ 14 ದಿನಗಳಿಂದ ಇದೇ ಗುಡ್ಡದಲ್ಲಿ ಹುಡುಕಾಟ ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಪ್ರವಾಹಕ್ಕೆ ಇದುವರೆಗೂ 12 ಮಂದಿ ಬಲಿಯಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ತೋರದಲ್ಲಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದಿತ್ತು, ಈ ವೇಳೆ 8 ಜನರು ನಾಪತ್ತೆಯಾಗಿದ್ದರು. ಇದುವರೆಗೆ 4 ಶವ ಹೊರತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ತಂಡ ಶೋಧ ಕಾರ್ಯ ಮುಂದುವರೆಸಿದೆ.

Intro:Body:

ಗುಡ್ಡ ಕುಸಿದ ಪ್ರಕರಣ: ಗುರುತಿಸಲಾಗದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ 

ಕೊಡಗು: ಜಿಲ್ಲೆಯ ತೋರದಲ್ಲಿ ಎಂಬಲ್ಲಿ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿದ್ದ ಮಹಿಳೆಯ ಶವ ಪತ್ತೆಯಾಗಿದೆ. 

ವಿರಾಜಪೇಟೆ ತಾಲೂಕಿನ ತೋರದಲ್ಲಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದಿತ್ತು, ಈ ವೇಳೆ 8 ಜನರು ನಾಪತ್ತೆಯಾಗಿದ್ದರು. ಇದುವರೆಗೆ 4 ಶವ ಹೊರತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. 

ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ತಂಡ ಶೋಧಕಾರ್ಯ ಮುಂದುವರೆಸಿದ್ದಾರೆ. 

Conclusion:
Last Updated : Aug 22, 2019, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.