ETV Bharat / state

ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ; ಸೀಲ್‌ಡೌನ್ ನಿವಾಸಿಗಳ ಅಸಮಾಧಾನ

ಕೊಡಗು ಜಿಲ್ಲೆಯ ಮಡಿಕೇರಿಯ ತಾಲೂಕಿನ ಭಗವತಿ ನಗರವನ್ನ ಸೀಲ್​ಡೌನ್​ ಮಾಡಲಾಗಿದ್ದು, ಜಿಲ್ಲಾಡಳಿತ 9 ದಿನಗಳಿಂದ ಈ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Sealedown Residents odissatisfaction against district admistration
ಕನಿಷ್ಠ ಸೌಲಭ್ಯ ನಿಡದ ಜಿಲ್ಲಾಡಳಿತದ ವಿರುದ್ಧ ಸೀಲ್‌ಡೌನ್ ನಿವಾಸಿಗಳ ಅಸಮಾಧಾನ
author img

By

Published : Jul 11, 2020, 10:50 PM IST

ಕೊಡಗು: ಸೀಲ್​ಡೌನ್​ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಡಿಕೇರಿ ಭಗವತಿ ನಗರದ ನಿವಾಸಿಗಳು ಆರೋಪಿಸಿದ್ದಾರೆ.

ಕನಿಷ್ಠ ಸೌಲಭ್ಯ ನಿಡದ ಜಿಲ್ಲಾಡಳಿತದ ವಿರುದ್ಧ ಸೀಲ್‌ಡೌನ್ ನಿವಾಸಿಗಳ ಅಸಮಾಧಾನ

ಸೀಲ್‌ಡೌನ್ ಮಾಡಿದ 9 ದಿನಗಳಿಂದಲೂ ನಾವೂ ಇಲ್ಲಿಯೇ ಇದ್ದೇವೆ. ಆದರೆ, ಜಿಲ್ಲಾಡಳಿತ ಈ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ. ಇಲ್ಲಿಯವರೆಗೂ ಯಾವೊಬ್ಬ ಆರೋಗ್ಯ ಅಧಿಕಾರಿಯೂ ಈ ಕಡೆ ಸುಳಿದಿಲ್ಲ. ಸೀಲ್‌ಡೌನ್ ಪ್ರದೇಶದ ಜನರ ಗಂಟಲು ದ್ರವವನ್ನೂ ಪರೀಕ್ಷಿಸಿಲ್ಲ.

ಸೀಲ್‌ಡೌನ್ ಪ್ರದೇಶದ ಜನರಿಗೆ ಎಲ್ಲ ಸೌಲಭ್ಯ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಪಾಲಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.