ETV Bharat / state

ಕೊಡಗು: ಅಪರಿಚಿತ ವ್ಯಕ್ತಿಯಿಂದ ಸಾಕು ನಾಯಿಗಳ ಮೇಲೆ ಗುಂಡಿನ ದಾಳಿ - kushalnagara basaveshwara colony

ಮನೆಯ ಮುಂದೆ ಆಟವಾಡುತ್ತಿದ್ದ ಸಾಕು ನಾಯಿಗಳನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣ ಕೊಡಗಿನಲ್ಲಿ ನಡೆದಿದೆ.

pet-dogs-shot-by-stranger-in-kodagu
ಕೊಡಗು: ಅಪರಿಚಿತ ವ್ಯಕ್ತಿಯಿಂದ ಸಾಕು ನಾಯಿಗಳ ಮೇಲೆ ಗುಂಡಿನ ದಾಳಿ
author img

By

Published : Dec 17, 2022, 5:26 PM IST

ಕೊಡಗು: ಮನೆಯ ಮುಂದೆ ಆಟವಾಡುತ್ತಿದ್ದ ಎರಡು ನಾಯಿಗಳಿಗೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.

ಘಟನೆಯಲ್ಲಿ ಗುಂಡೇಟಿಗೆ ಒಂದು ನಾಯಿ ಸ್ಥಳದಲ್ಲೇ ಮೃತ ಪಟ್ಟಿದ್ದು, ಇನ್ನೊಂದು ನಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಇದನ್ನೂ ಓದಿ: ಹೊನ್ನಾಳಿ ಡಾನ್ ಖ್ಯಾತಿಯ ಹೋರಿ ಇನ್ನಿಲ್ಲ: ಕಂಬನಿ ಮಿಡಿದ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.