ETV Bharat / state

ಕನಕಾಂಬರ ಹೂವಿನ ನಡುವೆ ಗಾಂಜಾ ಬೆಳೆ: ಆರೋಪಿಯ ಬಂಧನ - ganga accused arrested

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಕ್ಕವಡ್ಡಕೇರಿಯ ನಿವಾಸಿ ಹರೀಶ್ ಎಂಬುವವನೇ ಆರೋಪಿಯಾಗಿದ್ದು, ಈತ ತನ್ನ ಜಮೀನಿನಲ್ಲಿ ಬೆಳೆದ ಕನಕಾಂಬರ ಹೂವಿನ ಗಿಡಗಳ ಮಧ್ಯೆ ಗಾಂಜಾ ಬೆಳೆಯಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಡಿಷನಲ್ ಎಸ್ಪಿ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ದಾಳಿಯ ಸಂದರ್ಭ 14 ಕೆಜಿ ತೂಕದ 12 ಗಾಂಜಾ ಗಿಡಗಳು ಪತ್ತೆಯಾಗಿವೆ.

Man arrested for illegal marijuana cultivation
ಕನಕಾಂಬರ ಹೂವಿನ ನಡುವೆ ಗಾಂಜಾ ಬೆಳೆ, ಆರೋಪಿ ಬಂಧನ
author img

By

Published : Sep 12, 2020, 11:55 AM IST

ಮೈಸೂರು: ತನ್ನ ಜಮೀನಿನ ಹೂ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಿರಿಯಾಪಟ್ಟಣದ ಚಿಕ್ಕವಡ್ಡಕೇರಿಯಲ್ಲಿ ನಡೆದಿದೆ.

ಕನಕಾಂಬರ ಹೂವಿನ ನಡುವೆ ಗಾಂಜಾ ಬೆಳೆ: ಆರೋಪಿಯ ಬಂಧನ

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಕ್ಕವಡ್ಡಕೇರಿಯ ನಿವಾಸಿ ಹರೀಶ್ ಎಂಬುವವನೇ ಆರೋಪಿಯಾಗಿದ್ದು, ಈತ ತನ್ನ ಜಮೀನಿನಲ್ಲಿ ಬೆಳೆದ ಕನಕಾಂಬರ ಹೂವಿನ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ.

ಖಚಿತ ಮಾಹಿತಿ ಮೇರೆಗೆ ಅಡಿಷನಲ್ ಎಸ್ಪಿ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ದಾಳಿಯ ಸಂದರ್ಭ 14 ಕೆಜಿ ತೂಕದ 12 ಗಾಂಜಾ ಗಿಡಗಳು ಪತ್ತೆಯಾಗಿವೆ.

ಈ ಸಂಬಂಧ ಆರೋಪಿಯನ್ನು ಬಂಧಿಸಿ‌ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.