ETV Bharat / state

ಕೊಡಗು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ - Dog attack

ಕೊಟ್ಟಿಗೆಯಲ್ಲಿ ಕಟ್ಟಿರುವ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ನಾಯಿ ದಾಳಿಗೆ ಮೇಕೆಗಳು ಸಾವನ್ನಪ್ಪಿದ್ದು, ಅಪಾರ ನಷ್ಟ ಉಂಟಾಗಿದೆ.

ನಾಯಿ ದಾಳಿಗೆ ಬಲಿಯಾದ ಮೇಕೆಗಳು
author img

By

Published : Aug 21, 2019, 3:04 PM IST

ಕೊಡಗು: ಬೀದಿ ನಾಯಿಗಳ ದಾಳಿಗೆ 5 ಮೇಕೆಗಳು ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೊಪ್ಪದ ಪುಟ್ಟಮ್ಮ ಎಂಬುವವರಿಗೆ ಸೇರಿದ ಮೇಕೆಗಳು ಇವಾಗಿದ್ದು, ಅಂದಾಜು 40 ಸಾವಿರ ನಷ್ಟವಾಗಿದೆ ಎನ್ನಲಾಗಿದೆ.

ನಾಯಿ ದಾಳಿಗೆ ಬಲಿಯಾದ ಮೇಕೆಗಳು

ಪುಟ್ಟಮ್ಮ ಅವರ ಜೀವನ ಆಧಾರಕ್ಕಾಗಿ ಸಾಕಿದ್ದ 5 ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಮೇಕೆಗಳನ್ನು ಕಳೆದುಕೊಂಡು ಪುಟ್ಟಮ್ಮ ಕಂಗಾಲಾಗಿದ್ದು, ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳ ಮೇಲೆ ನಾಯಿಗಳ ದಾಳಿ

ಕೊಡಗು: ಬೀದಿ ನಾಯಿಗಳ ದಾಳಿಗೆ 5 ಮೇಕೆಗಳು ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೊಪ್ಪದ ಪುಟ್ಟಮ್ಮ ಎಂಬುವವರಿಗೆ ಸೇರಿದ ಮೇಕೆಗಳು ಇವಾಗಿದ್ದು,ಅಂದಾಜು 40 ಸಾವಿರ ಮೌಲ್ಯ ನಷ್ಟವಾಗಿದೆ ಎನ್ನಲಾಗಿದೆ.ಪುಟ್ಟಮ್ಮ ಅವರ ಜೀವನ ಆಧಾರಕ್ಕಾಗಿ ಸಾಕಿದ್ದ 5 ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ನಾಯಿಗಳು ಏಕಾ-ಏಕಿ ದಾಳಿ ಮಾಡಿವೆ.ಇನ್ನು ಮೇಕೆಗಳನ್ನು ಕಳೆದುಕೊಂಡು ಪುಟ್ಟಮ್ಮ ಕಂಗಾಲಾಗಿದ್ದು, ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.