ETV Bharat / state

ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯಆರೋಪ: ಎರಡು ಗುಂಪಿನ ನಡುವೆ ಘರ್ಷಣೆ - latest kodagu news

ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.

ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ
author img

By

Published : Sep 20, 2019, 9:49 PM IST

ಕೊಡಗು: ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.

ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ

ಇಂದು ನಮಾಝ್ ಮುಗಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕೊಡಗಿನ ಮೂವರು ಪಕ್ಕದ ಕೇರಳ ರಾಜ್ಯದ ದಾನಿಗಳಿಂದ ಹಣ ಹಾಗೂ ಕಿಟ್ ಸಂಗ್ರಹಿಸಿ ತಮಗೆ ಬೇಕಾದವರಿಗೆ ಮಾತ್ರ ಕೊಟ್ಟಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಎರಡೂ ಗುಂಪಿನ ನಡುವೆ ತಳ್ಳಾಟ ನಡೆದಿವೆ.

Intro:ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ

ಕೊಡಗು: ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.
ಇಂದು ನಮಾಝ್ ಮುಗಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕೊಡಗಿನ ಮೂವರು ಪಕ್ಕದ ಕೇರಳಾ ರಾಜ್ಯದ ದಾನಿಗಳಿಂದ ಹಣ ಹಾಗೂ ಕಿಟ್ ಸಂಗ್ರಹಿಸಿ ತಮಗೆ ಬೇಕಾದವರಿಗೆ ಮಾತ್ರ ಕೊಟ್ಡಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ ಪರಸ್ಪರ ಎರಡೂ ಗುಂಪಿನ ನಡುವೆ ತಳ್ಳಾಟ-ನೂಕಾಟ ನಡೆದಿವೆ.

- ಕೆ.ಸಿ.ಮಣಿಕಂಠBody:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.