ಕೊಡಗು: ಜಿಲ್ಲೆಯಲ್ಲಿ ಕೋವಿಡ್ ಕಡಿಮೆಯಾಗದ ಕಾರಣ ಲಾಕ್ಡೌನ್ ಮುಂದುವರಿಕೆಯಾಗಿದೆ. ಲಾಕ್ ಇದ್ದರೂ ಇಂದಿನಿಂದ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಆದರೆ ಜನ ಮಾತ್ರ ಸಂಚರಿಸಲು ಹಿಂದೇಟು ಹಾಕಿದ್ದಾರೆ.
ಲಾಕ್ಡೌನ್ 2.0 ಬಳಿಕ ಇದೀಗ ಬಸ್ ಸಂಚಾರ ಆರಂಭವಾಗಿದೆ.ಪ್ರಾಯೋಗಿಕವಾಗಿ ಜಿಲ್ಲೆಯಿಂದ ಮೊದಲ ಬಸ್ ಸಂಚರಿಸಿದೆ. ಮಡಿಕೇರಿಯಿಂದ ಬೆಂಗಳೂರಿಗೆ ಮೊದಲ ಬಸ್ ಹೊರಟಿದ್ದು, 19 ಜನ ಪ್ರಯಾಣಿಕರು ಕೊರೊನಾ ನಿಯಮ ಪಾಲಿಸಿ ಪ್ರಯಾಣಿಸಿದ್ದಾರೆ.
ಓದಿ:ಭೂಗತಪಾತಕಿ ರವಿಪೂಜಾರಿಯನ್ನು ಕಸ್ಟಡಿಗೆ ಪಡೆಯಲು ಮುಂದಾದ ಗುಜರಾತ್ ಪೊಲೀಸರು