ETV Bharat / state

ಆಸ್ತಿ ವಿಚಾರಕ್ಕೆ ಜಗಳ: ಮೈದುನನಿಂದಲೇ ಹೆಣವಾದಳು ಅತ್ತಿಗೆ! - ತಮ್ಮನ ಪತ್ನಿಯನ್ನೇ ಸಾಯಿಸಿದ ಅಣ್ಣ

ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆಸ್ತಿ ವಿಚಾರಕ್ಕೆ ಅಣ್ಣ ಸ್ವಂತ ತಮ್ಮನ ಪತ್ನಿಯನ್ನೇ ಬಡಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ನಡೆದಿದೆ.

ಅತ್ತಿಗೆಯನ್ನು ಕೊಂಡ ಮೈದುನ
ಅತ್ತಿಗೆಯನ್ನು ಕೊಂಡ ಮೈದುನ
author img

By

Published : Dec 8, 2019, 11:32 AM IST

ಕೊಡಗು: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆಸ್ತಿ ವಿಚಾರಕ್ಕೆ ಅಣ್ಣ ಸ್ವಂತ ತಮ್ಮನ ಪತ್ನಿಯನ್ನೇ ಬಡಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ನಡೆದಿದೆ.

ಆಸ್ತಿ ಕಲಹ: ಮೈದುನನಿಂದ ಅತ್ತಿಗೆಯ ಕೊಲೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಖಾಸಗಿ ಬಸ್ ಚಾಲಕ ರಂಜನ್ ಎಂಬಾತನ ಪತ್ನಿ ಯಶೋಧ (42) ಕೊಲೆಯಾದ ಮಹಿಳೆ. ಅತ್ತಿಗೆಯನ್ನೇ ಬರ್ಬರವಾಗಿ ಕೊಲೆಗೈದವನ ಹೆಸರು ಬಿಪಿನ್ ಕುಮಾರ್. ರಂಗಸಮುದ್ರದಲ್ಲಿ ಇದ್ದ ಆಸ್ತಿ ವಿಚಾರವಾಗಿ ಅಣ್ಣ-ತಮ್ಮನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಆದ್ರೆ ಈ ಬಾರಿ ನಡೆದ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

ಯಶೋಧ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ರಂಗಸಮುದ್ರದ ಮನೆಯಲ್ಲಿ ಆಸ್ತಿ ವಿಷಯಕ್ಕೆ ಅತ್ತೆ ಜೊತೆ ಯಶೋಧ ಜಗಳ ಮಾಡ್ತಿದ್ದರಂತೆ. ಇದೇ ವೇಳೆ ಬಂದ ಬಿಪಿನ್ ಜೊತೆಗೂ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಿಪಿನ್ ಕುಮಾರ್, ದೊಣ್ಣೆಯಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಇದರಿಂದ ತ್ರೀವ್ರ ರಕ್ತಸ್ರಾವವಾಗಿ ಯಶೋಧ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಯಶೋಧ ಕುಸಿದು ಬಿದ್ದಿದ್ದನ್ನು ಕಂಡ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದರೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Intro:ಆಸ್ತಿ ವಿಷಯಕ್ಕೆ ಶುರುವಾದ ಜಗಳ: ಮೈದುನನಿಂದಲೇ ಹೆಣವಾದಳು ಅತ್ತಿಗೆ..!

ಕೊಡಗು: ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ್ತ ದಾಯಾದಿಗಳು ಅನ್ನೋ ಮಾತು ಸಾಮಾನ್ಯ.ಏಕೆಂದರೆ ಆಸ್ತಿ ವಿಷಯದಲ್ಲಿ ಅದೆಷ್ಟೋ ಹೆಣಗಳು ಬಿದ್ದಿವೆ ಅನ್ನೋದು ಗೋತ್ತೆ ಇದೆ.ಇದರ ಮಧ್ಯೆ ಆಸ್ತಿ ವಿಚಾರಕ್ಕೆ ಸ್ವತಃ ತಮ್ಮ ಪತ್ನಿಯನ್ನೇ ಅಣ್ಣ ಬಡಿಗೆಯಿಂದ ಹೊಡೆದು ಕೊಂದಿದ್ದಾನೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಳಾಗಿದ್ದಾಳೆ.ಏನಿದು ಮರ್ಡರ್ ಮಿಸ್ಟರಿ ಇಲ್ಲಿದೆ ಫುಲ್ ಡಿಟೇಲ್ಸ್...

ಮನೆಯ ಮುಂದೆ ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರೋ ಮಹಿಳೆ..ಯಾಕೆ ಹೀಗಾಯ್ತು ಅಂತಾ ಚಿಂತೆಯಲ್ಲಿ ನಿಂತಿರುವ ಜನತೆ....ಹೌದು ಹೀಗೆ ಕೊಲೆಯಾದ ಮಹಿಳೆ ೪೩ ವರ್ಷ ದ ಯಶೋಧ.‌ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಖಾಸಗಿ ಬಸ್ ಚಾಲಕ ರಂಜನ್ ಎಂಬಾತನ ಪತ್ನಿ. ಈಕೆಯ ಈ ಸ್ಥಿತಿಗೆ ಕಾರಣ ಈ ಪೋಟೋದಲ್ಲಿರುವ ಇದೇ ಮಹಾಶಯ. ಈತನ ಹೆಸರು ಬಿಪಿನ್ ಕುಮಾರ್. ಕೊಲೆಯದಾ ಯಶೋಧ ಪತಿ ರಂಜನ್ ನ ಸ್ವತಃ ಅಣ್ಣ ಈತನೇ ತನ್ನ ತಮ್ಮನ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದಾನೆ. ಅಷ್ಟಕ್ಕೂ ಕೊಲೆ ವಿಷಯಕ್ಕೆ ಕಾರಣ ಅಂದರೆ ಅದು ಆಸ್ತಿ. ರಂಗಸಮುದ್ರದಲ್ಲೇ ಇದ್ದ ಆಸ್ತಿ ವಿಚಾರವಾಗಿ ಅಣ್ಣ ತಮ್ಮನಿಗೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿತ್ತು.ಈ ಗಲಾಟೆನೆ ಈಗ ಕೊಲೆ ಮಾಡುವ ಹಂತ ತಲುಪಿಬಿಟ್ಟಿದೆ.

ಬೈಟ್-1 ನಿರಜಾಕ್ಷಿ- ಯಶೋಧ ಅಕ್ಕ

ಅಂದಹಾಗೆ ಈ ಯಶೋಧ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಪಂಚಾಯತಿಯಲ್ಲಿ ಕೆಲಸ ಮಾಡ್ತಿದ್ರು. ನೆನ್ನೆ
ಮಧ್ಯಾಹ್ನ ರಂಗಸಮುದ್ರದ ಮನೆಯಲ್ಲಿ ಆಸ್ತಿ ವಿಷಯಕ್ಕೆ ಅತ್ತೆ ಜೊತೆ ಯಶೋಧ ಜಗಳ ಮಾಡ್ತಿದ್ದರಂತೆ.ಇದೇ ವೇಳೆ ಬಂದ ಹಂತಕ ಬಿಪಿನ್ ಜೊತೆಗೂ ಮಾತಿನ ಚಕಮಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಿಪಿನ್ ಕುಮಾರ್. ದೊಣ್ಣೆಯಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಇದರಿಂದ ತ್ರೀವ್ರ ರಕ್ತಸ್ರಾವದದಿಂದ ಯಶೋಧ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.ಯಾವಾಗ ಯಶೋಧ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಾಕ್ಷಣ ಕಾಲ್ಕಿತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಟ್-2 ಶೈಲೇಶ್- ಸಂಬಂಧಿ

ಒಟ್ಟಿನಲ್ಲಿ ಸಣ್ಣ ಆಸ್ತಿ ಹಂಚಿಕೆ ವಿಷ್ಯದಲ್ಲಿ ನಡೆದ ಜಗಳಲ್ಲಿ ಗೃಹಿಣಿಯೊರ್ವಳು ಸ್ಮಶಾನ ಸೇರಿದಂತೂ ವಿಪರ್ಯಾಸವೇ ಸರಿ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.