ETV Bharat / state

ಕಲಬುರಗಿಯಲ್ಲಿ 3 ದಿನದ ಲಾಕ್​ಡೌನ್: ಮೊದಲ ದಿನ ಉತ್ತಮ ಸ್ಪಂದನೆ

ಕಲಬುರಗಿಯಲ್ಲಿ ಇಂದಿನಿಂದ ಮೂರು ದಿನ ಅಂದರೆ ಗುರುವಾರದಿಂದ ಶನಿವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದ್ದು, ತರಕಾರಿ, ಹಣ್ಣು, ದಿನಸಿ ಅಂಗಡಿಗಳಿಗೂ ಸಹ ಅನುಮತಿ ನೀಡಿಲ್ಲ.

Lockdown
Lockdown
author img

By

Published : May 20, 2021, 8:20 AM IST

Updated : May 20, 2021, 11:36 AM IST

ಕಲಬುರಗಿ: ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್‌ ಜಾರಿಯಾಗಿದ್ದು, ನಗರ ಸಂಪೂರ್ಣ ಸ್ತಬ್ಧವಾಗಿದೆ.

ವಾರದ ಮೂರುದಿನ (ಗುರುವಾರದಿಂದ ಶನಿವಾರದವರೆಗೆ) ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ತರಕಾರಿ, ಹಣ್ಣು, ದಿನಸಿ ಅಂಗಡಿಗಳಿಗೂ ಅನುಮತಿ ನೀಡಿಲ್ಲ. ಪ್ರತಿನಿತ್ಯ ಬೆಳಗಾದರೆ ಜನಜಾತ್ರೆಯಂತೆ ಇರುತ್ತಿದ್ದ ಸೂಪರ್ ಮಾರ್ಕೆಟ್, ಕಿರಾಣಿ ಬಜಾರ್ ಕೂಡ ಇಂದು ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬ್ಯಾರಿಕೇಡ್‌​ಗಳನ್ನು ಅಳವಡಿಸಿ ವಾಹನಗಳ ತಪಾಸಣೆ ನಡೆಯುತ್ತಿದೆ.

ಕಲಬುರಗಿಯಲ್ಲಿ 3 ದಿನದ ಲಾಕ್​ಡೌನ್: ಮೊದಲ ದಿನ ಉತ್ತಮ ಸ್ಪಂದನೆ

ಮೆಡಿಕಲ್, ಆಸ್ಪತ್ರೆ, ಹಾಲು ಸೇರಿದಂತೆ ತುರ್ತು ಮತ್ತು ಅಗತ್ಯ ಸೇವೆಗಳ ಅಂಗಡಿಗಳು ಮಾತ್ರ ತೆರೆದಿವೆ. ಅಫಜಲಪುರ ಪಟ್ಟಣದಲ್ಲಿ ಪೊಲೀಸರು ಕಣ್ಗಾವಲು ಹಾಕಿದ್ದು ಪಟ್ಟಣಗಳು ಮೌನವಾಗಿವೆ.

Last Updated : May 20, 2021, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.