ETV Bharat / state

ಖತರ್ನಾಕ್ ಮನೆಗಳ್ಳನನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಗ್ರಾಮೀಣ ಪೊಲೀಸ್ರು...

ಕುಖ್ಯಾತ ಮನೆಗಳ್ಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕತರ್ನಾಕ್ ಮನೆಗಳ್ಳನನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾದ್ರು ಗ್ರಾಮೀಣ ಪೊಲೀಸ್ರು
author img

By

Published : Sep 12, 2019, 5:27 AM IST

ಕಲಬುರಗಿ: ಕುಖ್ಯಾತ ಮನೆಗಳ್ಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕತರ್ನಾಕ್ ಮನೆಗಳ್ಳನನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾದ್ರು ಗ್ರಾಮೀಣ ಪೊಲೀಸ್ರು

ಚಾಂದ್ ಪಾಷಾ ಬಂಧಿತ ಆರೋಪಿ ಎಂದು ತಿಳಿದುಬಂದಿದೆ, ಬಂಧಿತನಿಂದ 900 ಗ್ರಾಂ ಚಿನ್ನಾಭರಣ ಮತ್ತು 200 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.

ಚಾಂದ್ ಪಾಷಾ ಮಿಸ್ಬಾ ನಗರ, ಪಟೇಲ್ ಕಾಲೋನಿ ಹಾಗೂ ಕರೀಮ್ ನಗರ ಕಾಲೋನಿಯಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಕುಖ್ಯಾತ ಮನೆಗಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಂದ್ ಪಾಷಾ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 900 ಗ್ರಾಮ್ ಚಿನ್ನಾಭರಣ ಮತ್ತು 200 ಗ್ರಾಮ್ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.

ಚಾಂದ್ ಪಾಷಾ ಮಿಸ್ಬಾ ನಗರ, ಪಟೇಲ್ ಕಾಲೋನಿ ಹಾಗೂ ಕರೀಮ್ ನಗರ ಕಾಲೋನಿಯಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಕಲಬುರಗಿ: ಕುಖ್ಯಾತ ಮನೆಗಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಂದ್ ಪಾಷಾ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 900 ಗ್ರಾಮ್ ಚಿನ್ನಾಭರಣ ಮತ್ತು 200 ಗ್ರಾಮ್ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.

ಚಾಂದ್ ಪಾಷಾ ಮಿಸ್ಬಾ ನಗರ, ಪಟೇಲ್ ಕಾಲೋನಿ ಹಾಗೂ ಕರೀಮ್ ನಗರ ಕಾಲೋನಿಯಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಕಲಬುರಗಿ: ಕುಖ್ಯಾತ ಮನೆಗಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಂದ್ ಪಾಷಾ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 900 ಗ್ರಾಮ್ ಚಿನ್ನಾಭರಣ ಮತ್ತು 200 ಗ್ರಾಮ್ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.

ಚಾಂದ್ ಪಾಷಾ ಮಿಸ್ಬಾ ನಗರ, ಪಟೇಲ್ ಕಾಲೋನಿ ಹಾಗೂ ಕರೀಮ್ ನಗರ ಕಾಲೋನಿಯಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.