ETV Bharat / state

ಹಾಡಹಗಲೇ ಕಳ್ಳರ ಕರಾಮತ್ತು: ಹಣ, ಚಿನ್ನ ಕದ್ದು ಪರಾರಿ - kalburgi crime news

ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರೂ. 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಹಣ, ಚಿನ್ನ ಕದ್ದು ಪರಾರಿ
author img

By

Published : Sep 27, 2019, 9:35 PM IST

ಕಲಬುರಗಿ: ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಮುಂದುವರೆದಿವೆ. ಹಾಡುಹಗಲೇ ಮನೆ ಬಾಗಿಲು ಮುರಿದು ನಗದು ಹಣ, ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾದ ಘಟನೆ ಹೀರಾಪೂರ ಕೆಎಸ್ಆರ್​ಟಿಸಿ ಕಾಲೊನಿಯಲ್ಲಿ ಜರುಗಿದೆ.

ಹಾಡಹಗಲೇ ಕಳ್ಳರ ಕರಾಮತ್ತು

ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರೂ. 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಚಿದಾನಂದ ಹಾಗೂ ಅವರ ಪತ್ನಿ ಸಹ ಶಿಕ್ಷಕರಾಗಿದ್ದು, ಇಂದು ಕೆಲಸಕ್ಕೆ ಹೋದಾಗ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Intro:ಕಲಬುರಗಿ: ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಮುಂದುವರೆದಿವೆ. ಹಾಡುಹಗಲೇ ಮನೆ ಬಾಗಿಲು ಕೊಂಡಿ ಮೂರಿದು ನಗದು ಹಣ, ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾದ ಘಟನೆ ಹೀರಾಪೂರ ಕೆಎಸ್ಆರ್ ಟಿಸಿ ಕಾಲೋನಿಯಲ್ಲಿ ನಡೆದಿದೆ‌. ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ₹ 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಖದೀಮ ಕಳ್ಳರು ಪರಾರಿಯಾಗಿದ್ದಾರೆ. ಚಿದಾನಂದ ಹಾಗೂ ಅವರ ಪತ್ನಿ ಸಹ ಶಿಕ್ಷಕರಾಗಿದ್ದು ಇಂದು ಡ್ಯೂಟಿಗೆಂದು ಹೋದಾಗ ಹಾಡುಹಗಲು 11 ರಿಂದ 12 ಗಂಟೆ ಒಳಗಾಗಿ ದುಷ್ಕೃತ್ಯ ನಡೆದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.Body:ಕಲಬುರಗಿ: ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಮುಂದುವರೆದಿವೆ. ಹಾಡುಹಗಲೇ ಮನೆ ಬಾಗಿಲು ಕೊಂಡಿ ಮೂರಿದು ನಗದು ಹಣ, ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾದ ಘಟನೆ ಹೀರಾಪೂರ ಕೆಎಸ್ಆರ್ ಟಿಸಿ ಕಾಲೋನಿಯಲ್ಲಿ ನಡೆದಿದೆ‌. ವೃತ್ತಿಯಲ್ಲಿ ಶಿಕ್ಷಕರಾದ ಚಿದಾನಂದ ಬಸನಾಳ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ₹ 85 ಸಾವಿರ ನಗದು ಹಾಗೂ 15 ಗ್ರಾಂ ಚಿನ್ನಾಭರಣ ಕದ್ದು ಖದೀಮ ಕಳ್ಳರು ಪರಾರಿಯಾಗಿದ್ದಾರೆ. ಚಿದಾನಂದ ಹಾಗೂ ಅವರ ಪತ್ನಿ ಸಹ ಶಿಕ್ಷಕರಾಗಿದ್ದು ಇಂದು ಡ್ಯೂಟಿಗೆಂದು ಹೋದಾಗ ಹಾಡುಹಗಲು 11 ರಿಂದ 12 ಗಂಟೆ ಒಳಗಾಗಿ ದುಷ್ಕೃತ್ಯ ನಡೆದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.