ETV Bharat / state

ಕಲಬುರಗಿಯಲ್ಲಿ ರೌಡಿಗಳ ಪರೇಡ್... ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಸ್​ಪಿ ಖಡಕ್​ ವಾರ್ನಿಂಗ್​

ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್​ಪಿ ಎನ್ ಶಶಿಕುಮಾರ್ ಅವರು ಕೊಲೆ, ದರೋಡೆ, ಕಳತನ, ಲೈಂಗಿಕ ಕಿರುಕುಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 1000ಕ್ಕೂ ಅಧಿಕ ರೌಡಿಶೀಟರ್​ಗಳ ಪರೇಡ್ ನಡೆಸಿದರು.

ರೌಡಿಗಳ ಪರೇಡ್
author img

By

Published : Feb 8, 2019, 5:54 PM IST

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ‌ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಅವರು ನಗರದಲ್ಲಿ ರೌಡಿಗಳ ಪರೇಡ್​ ನಡೆಸಿದ್ರು. ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್​ಪಿ ಎನ್ ಶಶಿಕುಮಾರ್ ಅವರು ಕೊಲೆ, ದರೋಡೆ, ಕಳತನ, ಲೈಂಗಿಕ ಕಿರುಕುಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 1000ಕ್ಕೂ ಅಧಿಕ ರೌಡಿಶೀಟರ್​ಗಳ ಪರೇಡ್ ನಡೆಸಿದರು.

Kalaburagi
ರೌಡಿಗಳ ಪರೇಡ್
ಪರೇಡ್​ನಲ್ಲಿ ಭಾಗವಹಿಸಿದ ರೌಡಿಗಳ ಮೇಲೆ ಎಷ್ಟು ಕೇಸ್​ಗಳಿವೆ ಮತ್ತು ಯಾವೆಲ್ಲಾ ಕೇಸ್​ಗಳಿವೆ ಎಂಬ ವಿವರಗಳನ್ನು ಪಡೆದುಕೊಂಡರು. ಇನ್ನು ಸ್ಟೈಲ್​ಗಾಗಿ ವಿಚಿತ್ರವಾಗಿ ಉದ್ದ ಕೂದಲು, ಗಡ್ಡ ಬಿಟ್ಟಿದ್ದ ರೌಡಿಗಳಿಗೆ ಹೇರ್​ ಕಟ್ಟಿಂಗ್ ಮಾಡಿಸಿ ಅವರಿಂದಲೇ ಹಣ ಪಾವತಿಸಿದರು. ಬಳಿಕ ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ರು.
undefined

Intro:Body:

Anjali: KLB

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.