ETV Bharat / state

ಕಲಬುರಗಿ ಏಪೋರ್ಟ್​ಗೆ ಸಂತ ಸೇವಾಲಾಲ್​ ಹೆಸರು ಪ್ರಸ್ತಾಪ.. ಜಾಧವ್ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ! - Kalaburagi Airport

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ನಾಮಕರಣ ಮಾಡುವಂತೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಉಮೇಶ್ ಜಾಧವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Santa Sevalal's name proposed for airport
ಸಂಸದ ಉಮೇಶ್ ಜಾಧವ್
author img

By

Published : Nov 28, 2019, 1:31 PM IST

ಕಲಬುರಗಿ: ವಿಮಾನ ನಿಲ್ದಾಣ ನಾಮಕರಣ ವಿಚಾರ ದಿನದಿಂದ ದಿನಕ್ಕೆ ತಾರಕ್ಕೆರುತ್ತಿದೆ‌. ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ನಾಮಕರಣ ಮಾಡುವಂತೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಉಮೇಶ್ ಜಾಧವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪೋರ್ಟ್​ಗೆ ಸಂತ ಸೇವಾಲಾಲ್​ ಹೆಸರು ಪ್ರಸ್ತಾಪ..ಉಮೇಶ್ ಜಾಧವ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ!

ನಿನ್ನೆ ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಂಸದ ಜಾಧವ್, ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರು ಬಂಜಾರ ಸಮಾಜದವರು. ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ಪ್ರಸ್ತಾಪಿಸಿದ್ದರು. ಇದೀಗ ಸಂಸದ ಜಾಧವ್​ ಪ್ರಸ್ತಾಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಕೆಲವರು ಒಳ್ಳೆ ಜೋಕ್ ಎಂದು ಕಾಲೆಳೆಯುತ್ತಿದ್ದು, ಇನ್ನೂ ಕೆಲವರು ತಮ್ಮ ಸಮುದಾಯ ಮೆಚ್ಚಿಸುವ ಕಾರ್ಯ ಜಾಧವ್​ ಕೈಬಿಡಲಿ ಎಂದು ಆಗ್ರಹಿಸಿದ್ದಾರೆ.

Intro:ಕಲಬುರಗಿ: ವಿಮಾನ ನಿಲ್ದಾಣ ನಾಮಕರಣ ವಿಚಾರ ದಿನದಿಂದ ದಿನಕ್ಕೆ ತಾರಕ್ಕೆರುತ್ತಿದೆ‌. ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ನಾಮಕರಣ ಮಾಡಲು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಉಮೇಶ್ ಜಾದವ್ ವಿರುದ್ಧ ಜನರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Body:ನಿನ್ನೆ ಲೋಕಸಭಾ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಸಂಸದ ಜಾದವ್, ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರು ಬಂಜಾರ ಸಮಾಜದವರು, ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ಪ್ರಸ್ತಾಪಿಸಿದ್ದರು. ಇದೀಗ ಸಂಸದ ಜಾಧವ ಪ್ರಸ್ತಾಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ‌. ಕೇಲವರು ಒಳ್ಳೆ ಜೋಕ್ ಎಂದು ಕಾಲೇಳೆಯುತ್ತಿದ್ದಾರೆ. ತಮ್ಮ ಸಮುದಾಯ ಮೆಚ್ಚಿಸುವ ಕಾರ್ಯ ಜಾಧವ ಕೈಬಿಡಲಿ ಎಂದು ಆಗ್ರಹಿಸಿದ್ದಾರೆ. ನಾಮಕರಣ ವಿಷಯ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಶರಣಬಸವೇಶ್ವರ, ಅಶೋಕ ಸಾಮ್ರಾಟ, ಸೇವಾಲಾಲ್,ಅಂಬೇಡ್ಕರ್ ಸೇರಿದಂತೆ ಹಲವು ನಾಮಗಳ ಹೆಸರಿಸಲು ಆಗ್ರಹ ಕೇಳಿಬರುತ್ತಿದೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.