ETV Bharat / state

ಈಶಾನ್ಯ ಸಾರಿಗೆ ಪ್ರಯಾಣಿಕರಿಗೆ ಹೋಟೆಲ್​, ಡಾಬಾಗಳಲ್ಲಿ ಕಳಪೆ ಊಟ: ಸಿಬ್ಬಂದಿ ಒಳ ಒಪ್ಪಂದ ಆರೋಪ

ಕೆಎಸ್​ಆರ್​ಟಿಸಿ ಇಲಾಖೆ ಪ್ರಯಾಣಿಕರಿಗಾಗಿ ನಿಗದಿಪಡಿಸಿದ ಹೋಟೆಲ್ ಹಾಗೂ ಡಾಬಾಗಳು ಕಳಪೆಮಟ್ಟದಾಗಿದೆ ಎಂದು ಪ್ರಯಾಣಿಕರೊಬ್ಬರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

author img

By

Published : Oct 5, 2019, 2:05 PM IST

ಕೆಎಸ್​ಆರ್​ಟಿಸಿ ಇಲಾಖೆ ಸಿಬ್ಬಂದಿ ಹೋಟೆಲ್ ಮಾಲೀಕರ ಜೊತೆ ಒಳಒಪ್ಪಂದ ಆರೋಪ

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಪ್ರಯಾಣಿಕರಿಗಾಗಿ ಮಾರ್ಗ ಮಧ್ಯೆ ನಿಗದಿಪಡಿಸಿರುವ ಹೋಟೆಲ್ ಮತ್ತು ಡಾಬಾಗಳಲ್ಲಿ ಕಳಪೆ ಮಟ್ಟದ ಆಹಾರ ಸಿಗುತ್ತದೆ ಎಂದು ಪ್ರಯಾಣಿಕರೋರ್ವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಸಂದೀಪ್ ಕುಮಾರ್ ಎಂಬುವವರು ಗಂಭೀರ ಆರೋಪ ಮಾಡಿದ್ದು, ಕೆಎಸ್​ಆರ್​ಟಿಸಿ ಇಲಾಖೆ ಸಿಬ್ಬಂದಿ ಹೋಟೆಲ್ ಡಾಬಾ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ದುಬಾರಿ ಹಣ ಪಡೆದು, ಕಳಪೆ ಮಟ್ಟದ ಆಹಾರ ಸಿಗುವಂತ ಹೋಟೆಲ್​ಗಳಲ್ಲಿ ಉಪಾಹಾರಕ್ಕೆ ಬಸ್​ ನಿಲ್ಲಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಹೋಟೆಲ್ ಮಾಲೀಕರು ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಕಲಬುರಗಿ:ಕೆ ಎಸ್ ಆರ್ ಟಿ ಸಿ ಇಲಾಖೆ ಪ್ರಯಾಣಿಕರಿಗಾಗಿ ನಿಗದಿಪಡಿಸಿದ ಹೋಟೇಲ್ ಹಾಗೂ ದಾಬಾಗಳು ಕಳಪೆಮಟ್ಟದಾಗಿದೆ ಎಂಬ ಆರೋಪ ಪ್ರಯಾಣಿಕರದಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಪ್ರಯಾಣಿಕರಿಗಾಗಿ ಮಾರ್ಗ ಮಧ್ಯೆ ನಿಗದಿಪಡಿಸಿರುವ ಹೋಟೆಲ್ ಮತ್ತು ಧಾಬಾಗಳಲ್ಲಿ ಕಳಪೆ ಮಟ್ಟದ ಹಾರ ಸಿಗುತ್ತದೆ ಎಂದು ಪ್ರಯಾಣಿಕರೋರ್ವರು ಸಂದೀಪ್ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. ಕೆ ಎಸ್ ಸರ್ ಟಿ ಸಿ ಲಾಕೆ ಸಿಬ್ಬಂದಿಗಳು ಹೋಟೆಲ್ ದಾಬಾ ಮಾಲಿಕರ ಜೊತೆ ಒಳಒಪ್ಪಂದ ಮಾಡಿಕೊಂಡು ದುಬಾರಿ ಹಾಗೂ ಕಳಪ್ಪೆ ಮಟ್ಟದ ಆಹಾರ ಸಿಗುವಂತ ಹೋಟೆಲ್ ಗಳಲ್ಲಿ ಉಪಾಹಾರಕ್ಕೆ ನಿಲ್ಲಿಸಲಾಗುತ್ತದೆ.ಇದನ್ನು ಪ್ರಶ್ನಿಸಿದರೆ ಹೋಟೆಲ್ ಮಾಲೀಕರು ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Body:ಕಲಬುರಗಿ:ಕೆ ಎಸ್ ಆರ್ ಟಿ ಸಿ ಇಲಾಖೆ ಪ್ರಯಾಣಿಕರಿಗಾಗಿ ನಿಗದಿಪಡಿಸಿದ ಹೋಟೇಲ್ ಹಾಗೂ ದಾಬಾಗಳು ಕಳಪೆಮಟ್ಟದಾಗಿದೆ ಎಂಬ ಆರೋಪ ಪ್ರಯಾಣಿಕರದಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಪ್ರಯಾಣಿಕರಿಗಾಗಿ ಮಾರ್ಗ ಮಧ್ಯೆ ನಿಗದಿಪಡಿಸಿರುವ ಹೋಟೆಲ್ ಮತ್ತು ಧಾಬಾಗಳಲ್ಲಿ ಕಳಪೆ ಮಟ್ಟದ ಹಾರ ಸಿಗುತ್ತದೆ ಎಂದು ಪ್ರಯಾಣಿಕರೋರ್ವರು ಸಂದೀಪ್ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. ಕೆ ಎಸ್ ಸರ್ ಟಿ ಸಿ ಲಾಕೆ ಸಿಬ್ಬಂದಿಗಳು ಹೋಟೆಲ್ ದಾಬಾ ಮಾಲಿಕರ ಜೊತೆ ಒಳಒಪ್ಪಂದ ಮಾಡಿಕೊಂಡು ದುಬಾರಿ ಹಾಗೂ ಕಳಪ್ಪೆ ಮಟ್ಟದ ಆಹಾರ ಸಿಗುವಂತ ಹೋಟೆಲ್ ಗಳಲ್ಲಿ ಉಪಾಹಾರಕ್ಕೆ ನಿಲ್ಲಿಸಲಾಗುತ್ತದೆ.ಇದನ್ನು ಪ್ರಶ್ನಿಸಿದರೆ ಹೋಟೆಲ್ ಮಾಲೀಕರು ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.