ETV Bharat / state

ಕಲಬುರಗಿಯಲ್ಲಿ ನಿಗೂಢ ಸದ್ದಿಗೆ ಬೆಚ್ಚಿಬಿದ್ದ ಜನ!

author img

By

Published : Nov 18, 2019, 2:01 PM IST

ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ 10:45ರ ಸುಮಾರಿಗೆ ಬಾಂಬ್ ಸ್ಫೋಟವಾದಾಗ ಬರುವ ಸದ್ದಿನ ಮಾದರಿಯಲ್ಲಿ ಭಾರಿ ಸದ್ದು ಕೇಳಿಬಂದಿದೆ ಎನ್ನಲಾಗಿದ್ದು, ಶಬ್ದದ ಮೂಲಕ್ಕಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.

ಭೂಮಿಯಿಂದ ಬಂದ ನಿಗೂಢ ಸದ್ದಿಗೆ ಬೆಚ್ಚಿಬಿತ್ತು ಜನಸ್ತೋಮ

ಕಲಬುರಗಿ: ಭೂಮಿಯಿಂದ ನಿಗೂಢ ಶಬ್ದವೊಂದು ಕೇಳಿಬಂದು ಜನ ಆತಂಕಗೊಂಡ ಘಟನೆ ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆದಿದೆ.

ಇಂದು ಬೆಳಗ್ಗೆ 10:45ರ ಸುಮಾರಿಗೆ ಬಾಂಬ್ ಸ್ಫೋಟವಾದಾಗ ಬರುವ ಸದ್ದಿನ ಮಾದರಿಯಲ್ಲಿ ಭಾರಿ ಸದ್ದು ಕೇಳಿಬಂದಿದೆ ಎನ್ನಲಾಗುತ್ತಿದೆ. ಶಬ್ದದಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಭೂಮಿಯಿಂದ ಬಂದ ನಿಗೂಢ ಸದ್ದಿಗೆ ಬೆಚ್ಚಿಬಿದ್ದ ಜನ

ಶಬ್ದದ ಮೂಲಕ್ಕಾಗಿ ಜನರ ಹುಡುಕಾಟ

ಇನ್ನು ತಾಲೂಕಿನಾಂದ್ಯಂತ ಸುದ್ದಿ ತಿಳಿದ ಜನರು ಊರಿನ ಹೊರಗಡೆ ಏನೋ ಬಿದ್ದಿದೆ ಅಂತಾ ಬೈಕ್​​ಗಳ ಮೇಲೆ ಊರಿನ ಹೊರವಲಯ ಮತ್ತು ಹೊಲಗಳಿಗೆ ಹೋಗಿ ಶಬ್ದದ ಮೂಲಕ್ಕಾಗಿ ಹುಡುಕಾಡಿದ್ದಾರೆ. ಆದರೆ ಇದುವರೆಗೂ ಸುಳಿವು ಸಿಕ್ಕಿಲ್ಲ.

ಒಂದು ರೀತಿಯ ಭೂಕಂಪದ ಅನುಭವ ಹಾಗೂ ನಿಗೂಢ ಸದ್ದಿನಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಯಾವುದೇ ರೀತಿಯ ಭೂಕಂಪನದ ಬಗ್ಗೆ ರೆಕಾರ್ಡ್ ಆಗಿಲ್ಲ. ಜನರು ಹೆದರುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌. ಒಟ್ಟಾರೆ ನಿಗೂಢ ಸದ್ದಿನಿಂದ ಜನರು ಮಾತ್ರ ಕಂಗಾಲಾಗಿದ್ದಾರೆ.

Intro:ಕಲಬುರಗಿ: ಭೂಮಿಯಿಂದ ನಿಗೂಡ ಶಬ್ದವೊಂದು ಕೇಳಿಬಂದು ಜನ ಆತಂಕಗೊಂಡ ಘಟನೆ ಅಫಜಲಪೂರ ಹಾಗೂ ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆದಿದೆ.Body:
ಇಂದು ಬೆಳಗ್ಗೆ 10:45 ರ ಸುಮಾರಿಗೆ ಭೂಮಿಯಿಂದ ಬಾಂಬ್ ಸಿಡಿದಾಗ ಬರುವ ಸದ್ದಿನ ಮಾಧರಿಯಲ್ಲಿ ಬಾರಿ ಸದ್ದು ಕೇಳಿಬಂದಿದೆ ಎನ್ನಲಾಗುತ್ತಿದೆ. ಸದ್ದಿನಿಂದ ಗಾಭರಿಯಾಗಿ ಭಯಭೀತರಾದ ಜನಸ್ತೋಮ ಮನೆಗಳಿಂದ ಹೊರಗೊಡಿ ಬಂದಿದ್ದಾರೆ.

ಬೈಕ್ ಮೇಲೆ ಓಡಾಡಿ ನೋಡಿದ ಜನ

ಅಫಜಲಪೂರ ತಾಲೂಕಿನ ಜನ ಸದ್ದಿನಿಂದ ಗಾಬರಿಯಾಗಿ ಊರು ಹೊರಗಡೆ ಏನೋ ಬಿದ್ದಿದೆ ಎಂಬ ಗಾಳಿ ಸುದ್ದಿಯಿಂದ ಸ್ಥಳಿಯರು ಬೈಕ್ ಗಳ ಮೇಲೆ ಊರಿನ ಹೊರಗಡೆ ಹೋಲಗಳಿಗೆ ಓಡಾಡಿದ್ದಾರೆ. ಆದ್ರೆ ಏನು ಸುಳಿವು ದೊರೆಯಲಿಲ್ಲ.

ಒಂದು ರೀತಿಯ ಭೂಕಂಪನ ಅನುಭವ ಹಾಗೂ ನಿಗೂಡ ಸದ್ದಿನಿಂದ ಜನಸ್ತೋಮ ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಯಾವುದೇ ರೀತಿಯ ಭೂಕಂಪನದ ರೆಕಾರ್ಡ ಆಗಿಲ್ಲ ಹೇದರುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌. ಒಟ್ಟಾರೆ ನಿಗೂಡ ಸದ್ದಿನಿಂದ ಜನತೆ ಮಾತ್ರ ಕಂಗಾಲಾಗಿದ್ದಾರೆ. ನಿಗೂಡ ಸದ್ದಿನ ಹಿಂದಿನ ರಹಸ್ಯವನ್ನು ಜಿಲ್ಲಾಢಳಿತ ಹೊರ ಹಾಕಬೇಕಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.