ETV Bharat / state

ವೈದ್ಯರ ನಿರ್ಲಕ್ಷದಿಂದ ತಾಯಿ, ನವಜಾತ ಶಿಶು ಸಾವು

ವೈದ್ಯರ ನಿರ್ಲಕ್ಷದಿಂದ ಹೆರಿಗೆಗೆಂದು ಬಂದ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿದೆ. ಹೆರಿಗೆಯಾದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿ, ತಾಯಿ ಕ್ಷೇಮವಾಗಿದ್ದರೆ ಎಂದು ತಿಳಿಸಿದ್ದಾರೆ. ಆದರೆ ತಾಯಿಯನ್ನು ನೋಡಲು ವೈದ್ಯರು ತಮಗೆ ವೈದ್ಯರು ಅನುವು ಮಾಡಿಕೊಟ್ಟಿಲ್ಲ. ಬದಲಾಗಿ ಒಂದು ಗಂಟೆ ನಂತರ ನಿಮ್ಮ ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ತಿಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಒಪ್ಪದಿದ್ದಾಗ ಪೋಷಕರ ವಿರೋಧದ ಮಧ್ಯೆಯೂ ಸ್ವತಃ ತಾವೇ ಕಾರೊಂದರಲ್ಲಿ  ಕರೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ.

author img

By

Published : Mar 31, 2019, 10:30 AM IST

ವೈದ್ಯರ ನಿರ್ಲಕ್ಷದಿಂದ ತಾಯಿ ಮತ್ತು ನವಜಾತ ಶಿಶು ಸಾವು.

ಕಲಬುರಗಿ: ವೈದ್ಯರ ನಿರ್ಲಕ್ಷದಿಂದ ಹೆರಿಗೆಗೆಂದು ಬಂದ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ.

ಶಾರಬಾಯಿ ಚೌಹಾನ್(40) ಮೃತ ಮಹಿಳೆ. ಆಳಂದ ತಾಲೂಕಿನ ನಿಂಬರ್ಗಾ ತಾಂಡದ ನಿವಾಸಿಯಾದ ಶಾರಾಭಾಯಿಗೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಐದನೆಯ ಮಗು ಹೆರಿಗೆಗಾಗಿ ನೂಲ ಆಸ್ಪತ್ರೆಗೆ ದಾಖಲಾಗಿದ್ದಳು. ಎಲ್ಲರೂ ಕ್ಷೇಮವಾಗಿದ್ದು ನಾರ್ಮಲ್ ಡೆಲಿವರಿ ಆಗಲಿದೆ ಎಂದು ವೈದ್ಯರು ತಿಳಿಸಿದರು.

ವೈದ್ಯರ ನಿರ್ಲಕ್ಷದಿಂದ ತಾಯಿ ಮತ್ತು ನವಜಾತ ಶಿಶು ಸಾವು.

ಆದರೆ ಹೆರಿಗೆಯಾದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿ, ತಾಯಿ ಕ್ಷೇಮವಾಗಿದ್ದರೆ ಎಂದು ತಿಳಿಸಿದ್ದಾರೆ. ಆದರೆ ತಾಯಿಯನ್ನು ನೋಡಲು ವೈದ್ಯರು ತಮಗೆ ವೈದ್ಯರು ಅನುವು ಮಾಡಿಕೊಟ್ಟಿಲ್ಲ. ಬದಲಾಗಿ ಒಂದು ಗಂಟೆ ನಂತರ ನಿಮ್ಮ ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ತಿಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಒಪ್ಪದಿದ್ದಾಗ ಪೋಷಕರ ವಿರೋಧದ ಮಧ್ಯೆಯೂ ಸ್ವತಃ ತಾವೇ ಕಾರೊಂದರಲ್ಲಿ ಕರೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ.

ಆದರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಮುನ್ನವೆ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರ ನಡೆಯಿಂದಾಗಿ ಅನುಮಾನಗೊಂಡ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಂತರ ನೂಲಾ ಆಸ್ಪತ್ರೆ ವೈದ್ಯರು ಸೇಟರ್ ಎಳೆದು ಕಾಲ್ಕಿತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯ ಇರುತ್ತವೆ ಆದ್ರೆ ನೂಲಾ ಆಸ್ಪತ್ರೆಯವರು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿದ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ.

ಮಹಿಳೆ ಸಾವನ್ನಪ್ಪಿದ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯವರು ತಮ್ಮ ತಪ್ಪಿನಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಬ್ರಹ್ಮಪೂರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ತಪ್ಪು ಯಾರದು ಎಂದು ತಿಳಿದುಬರಬೇಕು. ಆದ್ರೆ ಮೃತ ಮಹಿಳೆಗೆ ಈಗಾಗಲೇ ನಾಲ್ವರು ಮಕ್ಕಳಿದ್ದು, ಹೆತ್ತಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದು, ಕರಳು ಚುರುಕು ಎನ್ನುವಂತೆ ಮಾಡಿದೆ.

Intro:ಕಲಬುರಗಿ: ವೈದ್ಯರ ನಿರ್ಲಕ್ಷದಿಂದ ಹೆರಿಗೆಗೆಂದು ಬಂದ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿರುವ ಆರೋಪ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ. ಶಾರಬಾಯಿ ಚೌಹಾನ್(40) ಘಟನೆಯಲ್ಲಿ ಮೃತ ಮಹಿಳೆಯಾಗಿದ್ದಾಳೆ. ಆಳಂದ ತಾಲೂಕಿನ ನಿಂಬರ್ಗಾ ತಾಂಡದ ನಿವಾಸಿಯಾದ ಶಾರಾಭಾಯಿಗೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಐದನೆಯ ಮಗು ಹೆರಿಗೆಗಾಗಿ ನೂಲ ಆಸ್ಪತ್ರೆಗೆ ದಾಖಲಾಗಿದ್ದಳು. ಎಲ್ಲರೂ ಕ್ಷೇಮವಾಗಿ ದ್ದು ನಾರ್ಮಲ್ ಡೆಲಿವರಿ ಆಗಲಿದೆ ಎಂದು ವೈದ್ಯರು ತಿಳಿಸಿದರು.ಆದ್ರೆ ಹೆರಿಗೆಯಾದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿ, ತಾಯಿ ಕ್ಷೇಮವಾಗಿದ್ದರೆ ಎಂದು ತಿಳಿಸಿದ್ದಾರೆ. ಆದರೆ ತಾಯಿಯನ್ನು ನೋಡಲು ವೈದ್ಯರು ತಮಗೆ ವೈದ್ಯರು ಅನುವು ಮಾಡಿಕೊಟ್ಟಿಲ್ಲ. ಬದಲಾಗಿ ಒಂದು ಗಂಟೆ ನಂತರ ನಿಮ್ಮ ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ತಿಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಒಪ್ಪದಿದ್ದಾಗ ಪೋಷಕರ ವಿರೋಧದ ಮಧ್ಯೆಯೂ ಸ್ವತಃ ತಾವೇ ಕಾರೊಂದರಲ್ಲಿ ಹಾಗೇನು ಕರೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಮುನ್ನವೆ ಮಹಿಳೆಯ ಪ್ರಾಣಪಕ್ಷಿ ಕೂಡ ಹಾರಿ ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರ ನಡೆಯಿಂದಾಗಿ ಅನುಮಾನಗೊಂಡ ಮುತ್ತೂರು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಘಟನೆ ನಂತರ ನೂಲಾ ಆಸ್ಪತ್ರೆ ವೈದ್ಯರು ಸೇಟರ್ ಎಳೆದು ಕಾಲ್ಕಿತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯ ಇರುತ್ತವೆ ಆದ್ರೆ ನೂಲಾ ಆಸ್ಪತ್ರೆಯವರು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿದ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಮಹಿಳೆ ಸಾವನ್ನಪ್ಪಿದ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯವರು ತಮ್ಮ ತಪ್ಪಿನಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಬ್ರಹ್ಮಪೂರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ತಪ್ಪು ಯಾರದು ಎಂದು ತಿಳಿದುಬರಬೇಕು. ಆದ್ರೆ ಮೃತ ಮಹಿಳೆಗೆ ಈಗಾಗಲೇ ನಾಲ್ವರು ಮಕ್ಕಳಿದ್ದು, ಹೆತ್ತಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದು, ಕರಳು ಚುರುಕು ಎನ್ನುವಂತೆ ಮಾಡಿದೆ.

Body:ಕಲಬುರಗಿ: ವೈದ್ಯರ ನಿರ್ಲಕ್ಷದಿಂದ ಹೆರಿಗೆಗೆಂದು ಬಂದ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿರುವ ಆರೋಪ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ. ಶಾರಬಾಯಿ ಚೌಹಾನ್(40) ಘಟನೆಯಲ್ಲಿ ಮೃತ ಮಹಿಳೆಯಾಗಿದ್ದಾಳೆ. ಆಳಂದ ತಾಲೂಕಿನ ನಿಂಬರ್ಗಾ ತಾಂಡದ ನಿವಾಸಿಯಾದ ಶಾರಾಭಾಯಿಗೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಐದನೆಯ ಮಗು ಹೆರಿಗೆಗಾಗಿ ನೂಲ ಆಸ್ಪತ್ರೆಗೆ ದಾಖಲಾಗಿದ್ದಳು. ಎಲ್ಲರೂ ಕ್ಷೇಮವಾಗಿ ದ್ದು ನಾರ್ಮಲ್ ಡೆಲಿವರಿ ಆಗಲಿದೆ ಎಂದು ವೈದ್ಯರು ತಿಳಿಸಿದರು.ಆದ್ರೆ ಹೆರಿಗೆಯಾದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿ, ತಾಯಿ ಕ್ಷೇಮವಾಗಿದ್ದರೆ ಎಂದು ತಿಳಿಸಿದ್ದಾರೆ. ಆದರೆ ತಾಯಿಯನ್ನು ನೋಡಲು ವೈದ್ಯರು ತಮಗೆ ವೈದ್ಯರು ಅನುವು ಮಾಡಿಕೊಟ್ಟಿಲ್ಲ. ಬದಲಾಗಿ ಒಂದು ಗಂಟೆ ನಂತರ ನಿಮ್ಮ ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ತಿಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಒಪ್ಪದಿದ್ದಾಗ ಪೋಷಕರ ವಿರೋಧದ ಮಧ್ಯೆಯೂ ಸ್ವತಃ ತಾವೇ ಕಾರೊಂದರಲ್ಲಿ ಹಾಗೇನು ಕರೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಮುನ್ನವೆ ಮಹಿಳೆಯ ಪ್ರಾಣಪಕ್ಷಿ ಕೂಡ ಹಾರಿ ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರ ನಡೆಯಿಂದಾಗಿ ಅನುಮಾನಗೊಂಡ ಮುತ್ತೂರು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಘಟನೆ ನಂತರ ನೂಲಾ ಆಸ್ಪತ್ರೆ ವೈದ್ಯರು ಸೇಟರ್ ಎಳೆದು ಕಾಲ್ಕಿತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯ ಇರುತ್ತವೆ ಆದ್ರೆ ನೂಲಾ ಆಸ್ಪತ್ರೆಯವರು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿದ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಮಹಿಳೆ ಸಾವನ್ನಪ್ಪಿದ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯವರು ತಮ್ಮ ತಪ್ಪಿನಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಬ್ರಹ್ಮಪೂರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ತಪ್ಪು ಯಾರದು ಎಂದು ತಿಳಿದುಬರಬೇಕು. ಆದ್ರೆ ಮೃತ ಮಹಿಳೆಗೆ ಈಗಾಗಲೇ ನಾಲ್ವರು ಮಕ್ಕಳಿದ್ದು, ಹೆತ್ತಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದು, ಕರಳು ಚುರುಕು ಎನ್ನುವಂತೆ ಮಾಡಿದೆ.

Conclusion:

For All Latest Updates

TAGGED:

kalaburagi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.