ETV Bharat / state

ಬೇವಿನ ಮರದಿಂದ ದ್ರವ ಸುರಿದ್ರೆ.. ದೈವಲೀಲೆ ಹೇಗಾಗುತ್ತೆ.. ಮೌಢ್ಯದಿಂದ ಬುದ್ಧಿಗೆ ಮಂಕು! - ಅಫಜಲಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಬೇವಿನ ಮರದಿಂದ ಸುರಿದ ಹಾಲು

ಮಹಾದೇವಪ್ಪ ಇದು ಒಳೀತೋ ಕೆಡುಕೋ ಅಂತಾ ಕೇಳೋದಕ್ಕೆ ಮಠಗಳು, ಜ್ಯೋತಿಷಿಗಳ ತಿರುಗಿದ್ದಾರೆ. ಅದಕ್ಕಾಗಿಯೇ ₹50 ಸಾವಿರ ಹಣ ಖರ್ಚು ಮಾಡಿದ್ದಾರಂತೆ. ರಸಾಂಕುರಗಳು ಗಾಳಿಗೆ ಸಂಯೋಗವಾಗಿ ಅಂಟು ಆಗುವ ಪ್ರಕ್ರಿಯೆಯಲ್ಲಿ ತೊಡಗಿದಾಗ, ಸ್ವಲ್ಪ ವ್ಯತ್ಯಾಸವಾದರೂ ಅಂಟು ಆಗುವ ಬದಲು ಬಿಳಿ ದ್ರವ ರೂಪದಲ್ಲಿ ನೊರೆಯಾಗಿ ಹೊರಹೊಮ್ಮುತ್ತದೆ ಅಂತಾರೆ ಪರಿಣಿತರು

milk-from-the-neem-tree-in-kalburagi
ಬೇವಿನ ಮರದಿಂದ ಸುರಿದ ಹಾಲು...ದೈವಲೀಲೆಯೆಂದು ಶರಣಾದ ಜನ..!
author img

By

Published : Jan 13, 2020, 3:15 PM IST

ಕಲಬುರಗಿ: ಬೇವಿನ ಮರದಿಂದ ಹಾಲಿನ ರೂಪದ ಅಂಟು ದ್ರವ ಸುರಿಯುತ್ತಿದೆ. ಇದು ಎಲ್ಲ ಬೇವಿನ ಮರಗಳಲ್ಲೂ ಸಾಮಾನ್ಯ.ಆದರೆ, ಇದು ದೈವಲೀಲೆ ಎಂದು ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದ ಜನ ಮೌಢ್ಯಕ್ಕೆ ಶರಣಾಗಿ ಬೇವಿನ ಮರಕ್ಕೆ ಪೂಜೆ ಮಾಡುತ್ತಿದ್ದಾರೆ.

ಮಹಾದೇವಪ್ಪ ತಳವಾರ ಎಂಬ ರೈತನ ಜಮೀನಿನಲ್ಲಿ ಕಳೆದ 15 ದಿನದಿಂದ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ ಸುರಿಯುತ್ತಿದೆ. ಇದು ದೈವಿಶಕ್ತಿ ಎಂದು ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಮರದ ಕೆಳಗೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಆ ದ್ರವ ಕುಡಿದು ಮೌಢ್ಯಕ್ಕೆ ಶರಣಾಗುತ್ತಿದ್ದಾರೆ.

ಬೇವಿನ ಮರದಿಂದ ಬಿಳಿ ದ್ರವ ಸುರಿಯುತ್ತಿದೆ..

ಮಹಾದೇವಪ್ಪ ಇದು ಒಳೀತೋ ಕೆಡುಕೋ ಅಂತಾ ಕೇಳೋದಕ್ಕೆ ಮಠಗಳು, ಜ್ಯೋತಿಷಿಗಳ ತಿರುಗಿದ್ದಾರೆ. ಅದಕ್ಕಾಗಿಯೇ ₹50 ಸಾವಿರ ಹಣ ಖರ್ಚು ಮಾಡಿದ್ದಾರಂತೆ. ರಸಾಂಕುರಗಳು ಗಾಳಿಗೆ ಸಂಯೋಗವಾಗಿ ಅಂಟು ಆಗುವ ಪ್ರಕ್ರಿಯೆಯಲ್ಲಿ ತೊಡಗಿದಾಗ, ಸ್ವಲ್ಪ ವ್ಯತ್ಯಾಸವಾದರೂ ಅಂಟು ಆಗುವ ಬದಲು ಬಿಳಿ ದ್ರವ ರೂಪದಲ್ಲಿ ನೊರೆಯಾಗಿ ಹೊರಹೊಮ್ಮುತ್ತದೆ ಅಂತಾರೆ ಪರಿಣಿತರು.

Intro:ಕಲಬುರಗಿ: ಬೇವಿನ ಮರದಿಂದ ಹಾಲಿನ ರೂಪದ ದ್ರವ ಸುರಿಯುತ್ತಿದೆ. ಇದು ದೈವಲೀಲೆ ಎಂದು ಅಫಜಲಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದ ಜನರು ಮೌಡ್ಯಕ್ಕೆ ಶರಣಾಗಿ ಬೇವಿನ ಮರಕ್ಕೆ ಪೂಜೆ ಮಾಡಲಾಗುತ್ತಿದೆ.Body:ಕೊಳ್ಳೂರ ಗ್ರಾಮದ ಮಹಾದೇವಪ್ಪ ತಳವಾರ ಎಂಬ ರೈತನ ಜಮೀನಿನಲ್ಲಿ ಕಳೆದ 15 ದಿನದಿಂದ ಬೇವಿನ ಮರಕ್ಕೆ ಬಿಳಿ ಬಣ್ಣದ ದ್ರವ ನಿರಂತರವಾಗಿ ಸುರಿಯುತ್ತಿದೆ. ಇದು ದೈವಿಶಕ್ತಿ ಎಂದು ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು, ಮರದ ಕೆಳಗೆ ವಿಶೇಷ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಕೂಡಾ ತಂಡೋಪತಂಡವಾಗಿ ಮರ ನೋಡಲು ಆಗಮಿಸುತ್ತಿದ್ದು, ದೈವಲಿಲೆ ಎಂದು ಪೂಜಿಸಿ ಸಿಹಿಯಾಗಿರುವ ಬಿಳಿ ದ್ರವದ ಹಾಲು ಕುಡಿದು ಮೌಡ್ಯಕ್ಕೆ ಶರಣಾಗುತ್ತಿದ್ದಾರೆ.

ಹಾಲು ಸುರಿಯುತ್ತಿರುವದು ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೊ ಎಂದು ಪತ್ತೆ ಹಚ್ಚಲು ಜಮೀನು ಮಾಲಿಕ ಮಹಾದೇವ ಕೂಡಾ ಮೌಡ್ಯತ್ಯೆ ಶರಣಾಗಿದ್ದಾರೆ. ಮಠಮಾನ್ಯಗಳಿಗೆ, ಜೋತಿಷಾಲಯಗಳಿಗೆ ತಿರುಗಿ ಈಗಾಗಲೇ 50 ಸಾವಿರ ಹಣ ಖರ್ಚು ಮಾಡಿಕೊಂಡಿದ್ದಾರಂತೆ. ವೈಜ್ಞಾನಿಕವಾಗಿ ಯೋಚಿಸುವದಾದ್ರೆ ಮರಗಳು ರೋಗಗ್ರಸ್ಥ ಪೀಡಿತವಾದಾಗ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಥವಾ ರಸಾಂಕುರಗಳು ಗಾಳಿಗೆ ಸಂಯೋಗವಾಗಿ ಅಂಟು ಆಗುವ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಸ್ವಲ್ಪ ವ್ಯತ್ಯಾಸವಾದರೂ ಅಂಟು ಆಗುವ ಬದಲಾಗಿ ಬಿಳಿ ದ್ರವ ರೂಪದಲ್ಲಿ ನೊರೆಯಾಗಿ ಹೊರಹೊಮ್ಮುತ್ತದೆ ಅನ್ನೋದು ಪರಿಣಿತರ ಮಾತು. ವೈಜ್ಞಾನಿಕತೆ ಇಷ್ಟೊಂದು ಮುಂದುವರೆದರೂ ಜನ ಮಾತ್ರ ಮೌಡ್ಯಕ್ಕೆ ಶರಣಾಗುತ್ತಿರುವದು ವಿಪರ್ಯಾಸ್...Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.