ETV Bharat / state

ಕಲಬುರಗಿಯಲ್ಲಿ ಕೈಮಗ್ಗ ಸೀರೆ ಪ್ರದರ್ಶನ: ಖರೀದಿಗೆ ಮುಗಿಬಿದ್ದ ಜನ - ಕಲಬುರಗಿ ಕೈಮಗ್ಗ ಸೀರೆಗಳ ವಸ್ತು ಪ್ರದರ್ಶನ

ಕಲಬುರಗಿಯಲ್ಲಿ ಕ್ರಿಸ್​ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೃಹತ್ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

handloom-sarees
ಕೈಮಗ್ಗ ಸೀರೆ ಪ್ರದರ್ಶನ
author img

By

Published : Jan 3, 2020, 1:39 PM IST

ಕಲಬುರಗಿ: ಕ್ರಿಸ್ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಇನ್ನಿತರ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೃಹತ್ ಕೈಮಗ್ಗ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

ಶೇ.20% ರಿಯಾಯಿತಿ ದರದಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಬೇರೆ ಬೇರೆ ಜಿಲ್ಲೆಗಳ ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿತ್ತು. ಉತ್ತರ ಕರ್ನಾಟಕದ ಇಳಕಲ್ ಸೀರೆಗಳು ಸೇರಿದಂತೆ ವಿವಿಧ ಬಗೆಯ ಅಪ್ಪಟ ಕೈಮಗ್ಗ ಸೀರೆಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.

ಕೈಮಗ್ಗ ಸೀರೆ ಪ್ರದರ್ಶನ

ನೇಕಾರರು ತಯಾರಿಸಲ್ಪಿಟ್ಟಿರುವ ಬಟ್ಟೆಗಳನ್ನು ಮಾರುವುದಕ್ಕೆ ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು ಕಲಬುರಗಿ ಜನರು ಕನ್ನಡ ಭವನಕ್ಕೆ ಆಗಮಿಸಿ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಬಟ್ಟೆಗಳು ಕೈಯಿಂದ ನೇಯ್ದಿದಿರುವುದರಿಂದ ಆರೋಗ್ಯಕ್ಕೂ ಉತ್ತಮ ಎಂದು ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ ಹೇಳಿದರು.

ಸತತ 14 ದಿನಗಳ ಕಾಲ ಹಮ್ಮಿಕೊಂಡಿರುವ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಮಾರು 20ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ಬಿಸಿಲೂರಿನ ಜನರನ್ನು ಈ ಮೇಳ ಆಕರ್ಷಿಸುತ್ತಿದೆ. ರೇಷ್ಮೆ ಇಂದ ತಯಾರಿಸ್ಪಟ್ಟ ವಸ್ತ್ರಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ

Intro:Location:ಕಲಬುರಗಿ

Slug:Kn_Klb_kaimagg_dress_mela_pkg_ka10021

Webleed:ಎಲ್ಲಿನೋಡಿದರು ರೇಷ್ಮೆ ಬಟ್ಟೆಗಳು, ನವನವೀನ ವಿನ್ಯಾಸಗಳ, ವರ್ಣರಂಜಿತ ಉತ್ತರ ಕರ್ನಾಟಕದ ಇಲಕಲ್ ಸೀರೆಗಳು ಈ ಎಲ್ಲ ದೃಶ್ಯ ಕಂಡುಬಂದಿದ್ದು ಕಲಬುರಗಿ ಕನ್ನಡ ಭವನದಲ್ಲಿ.

ವಾ.ಓ01: ಹೌದು, ಕ್ರಿಸ್ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಇನ್ನಿತರ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ. ಶೇ.20% ರಿಯಾಯಿತಿ ದರದಲ್ಲಿ ರಾಜ್ಯ ಸೇರಿದಂತೆ ಹೊರರಾಜ್ಯಗಳ ಬೇರೆ ಬೇರೆ ಜಿಲ್ಲೆಗಳ ಕೈ ಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳ, ಮಾರಟ ಮತ್ತುವ ಪದರ್ಶನಕ್ಕೆ ಇಡಲಾಗಿದ್ದೆ. ಉತ್ತರ ಕರ್ನಾಟಕದ ಇಲಕಲ್ ಸೀರೆಗಳು ಬೆಂಗಳೂರಿನ ನವೀನ ಮಾದರಿಯ ಸೀರೆಗಳು, ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಡ್ರೆಸ್ ಮೆಟೀರಿಯಲ್, ಉಣ್ಣೆ ಕಂಬಳಿ, ಪೂಜಾ ಕಂಬಳಿ, ಉಲ್ಲನ್ ಶಾಲ್, ಮತ್ತು ಅಪ್ಪಟ ಕೈ ಬಟ್ಟೆಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.

ಬೈಟ್01:ಸಿದ್ದಮಲ್ಲಪ್ಪ, ಗ್ರಾಹಕ (ಲೈಟ್ ಬ್ಲೂ ಶಟ್೯)

ವಾ.ಓ02: ನಮ್ಮ ದೇಶದ ಜನಸಾಮಾನ್ಯರು ಸ್ವದೇಶ ಕೈಮಗ್ಗ ಉತ್ಪನ್ನಗಳನ್ನು ಬಿಟ್ಟು ಹೊರದೇಶಗಳ ಬಟ್ಟೆಗಳ ಅತ್ತ ಮಾರುಹೋಗುತ್ತಿರುವುದರಿಂದ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಗೆ ಬಾರದಂತಾಗಿವೆ ಎಂದರು.
ನೇಕಾರರು ನೈಯದು ಉತ್ಪನ್ನ ಮಾಡಿರುವ ಬಟ್ಟೆಗಳನ್ನು ಮಾರುವುದಕ್ಕಾಗಿ ಇದೊಂದು ಅತ್ಯುತ್ತಮ್ ವೇದಿಕೆಯಾಗಿದ್ದು ಕಲಬುರಗಿ ಜನರು ಕನ್ನಡ ಭವನಕ್ಕೆ ಆಗಮಿಸಿ ನೇಕಾರು ನೈದಿರುವ ಬಟ್ಟೆಗಳನ್ನು ಖರಿದಿಸಿಬಹುದಾಗಿದೆ ಈ ಬಟ್ಟೆಗಳು ಕೈಯಿಂದ ನೈಯಿದಿರುವುದರಿಂದ ಆರೋಗ್ಯಕ್ಕೂ ಉಪಯುಕ್ತ ಎಂದು ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ ವ್ಯಕ್ತಪಡಿಸಿದರು.

ಬೈಟ್02:ಎಸ್. ಮುದ್ದಯ್ಯ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ (ಬ್ಲೂ ಲೈನಿಂಗ್ ಶಟ್೯)

ವಾ.ಓ03: ಸತತ 14 ದಿನಗಳ ಹೊರಗೆ ಹಮ್ಮಿಕೊಂಡಿರುವ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಮಾರು 20ಕ್ಕೂ ಅಧಿಕ ಮಳಿಗೆಗಳು ತೆರೆಯಲಾಗಿದ್ದು. ಬಿಸಿಲೂರಿನ ಜನರನ್ನು ಆಕರ್ಷಿಸುತ್ತಿದೆ. ರೇಷ್ಮೆ ಇಂದ ತಯಾರಿಸ್ಪಟ್ಟ ವಸ್ತ್ರಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ ತಮ್ಮಗಿಷ್ಟವಾದ ಬಟ್ಟೆಗಳನ್ನು ಕೊಂಡೊಯ್ಯುತ್ತಿದ್ದಾರೆ.Body:Location:ಕಲಬುರಗಿ

Slug:Kn_Klb_kaimagg_dress_mela_pkg_ka10021

Webleed:ಎಲ್ಲಿನೋಡಿದರು ರೇಷ್ಮೆ ಬಟ್ಟೆಗಳು, ನವನವೀನ ವಿನ್ಯಾಸಗಳ, ವರ್ಣರಂಜಿತ ಉತ್ತರ ಕರ್ನಾಟಕದ ಇಲಕಲ್ ಸೀರೆಗಳು ಈ ಎಲ್ಲ ದೃಶ್ಯ ಕಂಡುಬಂದಿದ್ದು ಕಲಬುರಗಿ ಕನ್ನಡ ಭವನದಲ್ಲಿ.

ವಾ.ಓ01: ಹೌದು, ಕ್ರಿಸ್ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಇನ್ನಿತರ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ. ಶೇ.20% ರಿಯಾಯಿತಿ ದರದಲ್ಲಿ ರಾಜ್ಯ ಸೇರಿದಂತೆ ಹೊರರಾಜ್ಯಗಳ ಬೇರೆ ಬೇರೆ ಜಿಲ್ಲೆಗಳ ಕೈ ಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳ, ಮಾರಟ ಮತ್ತುವ ಪದರ್ಶನಕ್ಕೆ ಇಡಲಾಗಿದ್ದೆ. ಉತ್ತರ ಕರ್ನಾಟಕದ ಇಲಕಲ್ ಸೀರೆಗಳು ಬೆಂಗಳೂರಿನ ನವೀನ ಮಾದರಿಯ ಸೀರೆಗಳು, ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಡ್ರೆಸ್ ಮೆಟೀರಿಯಲ್, ಉಣ್ಣೆ ಕಂಬಳಿ, ಪೂಜಾ ಕಂಬಳಿ, ಉಲ್ಲನ್ ಶಾಲ್, ಮತ್ತು ಅಪ್ಪಟ ಕೈ ಬಟ್ಟೆಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.

ಬೈಟ್01:ಸಿದ್ದಮಲ್ಲಪ್ಪ, ಗ್ರಾಹಕ (ಲೈಟ್ ಬ್ಲೂ ಶಟ್೯)

ವಾ.ಓ02: ನಮ್ಮ ದೇಶದ ಜನಸಾಮಾನ್ಯರು ಸ್ವದೇಶ ಕೈಮಗ್ಗ ಉತ್ಪನ್ನಗಳನ್ನು ಬಿಟ್ಟು ಹೊರದೇಶಗಳ ಬಟ್ಟೆಗಳ ಅತ್ತ ಮಾರುಹೋಗುತ್ತಿರುವುದರಿಂದ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಗೆ ಬಾರದಂತಾಗಿವೆ ಎಂದರು.
ನೇಕಾರರು ನೈಯದು ಉತ್ಪನ್ನ ಮಾಡಿರುವ ಬಟ್ಟೆಗಳನ್ನು ಮಾರುವುದಕ್ಕಾಗಿ ಇದೊಂದು ಅತ್ಯುತ್ತಮ್ ವೇದಿಕೆಯಾಗಿದ್ದು ಕಲಬುರಗಿ ಜನರು ಕನ್ನಡ ಭವನಕ್ಕೆ ಆಗಮಿಸಿ ನೇಕಾರು ನೈದಿರುವ ಬಟ್ಟೆಗಳನ್ನು ಖರಿದಿಸಿಬಹುದಾಗಿದೆ ಈ ಬಟ್ಟೆಗಳು ಕೈಯಿಂದ ನೈಯಿದಿರುವುದರಿಂದ ಆರೋಗ್ಯಕ್ಕೂ ಉಪಯುಕ್ತ ಎಂದು ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ ವ್ಯಕ್ತಪಡಿಸಿದರು.

ಬೈಟ್02:ಎಸ್. ಮುದ್ದಯ್ಯ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ (ಬ್ಲೂ ಲೈನಿಂಗ್ ಶಟ್೯)

ವಾ.ಓ03: ಸತತ 14 ದಿನಗಳ ಹೊರಗೆ ಹಮ್ಮಿಕೊಂಡಿರುವ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಮಾರು 20ಕ್ಕೂ ಅಧಿಕ ಮಳಿಗೆಗಳು ತೆರೆಯಲಾಗಿದ್ದು. ಬಿಸಿಲೂರಿನ ಜನರನ್ನು ಆಕರ್ಷಿಸುತ್ತಿದೆ. ರೇಷ್ಮೆ ಇಂದ ತಯಾರಿಸ್ಪಟ್ಟ ವಸ್ತ್ರಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ ತಮ್ಮಗಿಷ್ಟವಾದ ಬಟ್ಟೆಗಳನ್ನು ಕೊಂಡೊಯ್ಯುತ್ತಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.