ETV Bharat / state

ಕಲಬುರಗಿಯಲ್ಲಿ ಹೋಂ ಕ್ವಾರಂಟೈನ್​ನಿಂದ ಹೊರಬಂದ ವ್ಯಕ್ತಿ ವಿರುದ್ಧ ಪ್ರಕರಣ - ಹೋಂ ಕ್ವಾರಂಟೈನ್​ನಿಂದ ಹೊರಬಂದ ವ್ಯಕ್ತಿ

ಚಿತ್ತಾಪುರ ತಾಲೂಕಿನ ಗ್ರಾಮವೊಂದರಲ್ಲಿ 32 ವರ್ಷದ ವ್ಯಕ್ತಿಯೊರ್ವ ಹೋಮ್ ಕ್ವಾರಂಟೈನ್​ನಿಂದ ಹೊರ ಬಂದಿದ್ದು, ಆತನ ವಿರುದ್ಧ ಐಪಿಸಿ ಕಲಂ 188, 271ರ ಅಡಿ ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Man  left the Home Quarantine
ಹೋಂ ಕ್ವಾರಂಟೈನ್​ನಿಂದ ಹೊರಬಂದ ವ್ಯಕ್ತಿ.. ಕೇಸ್ ದಾಖಲಿಸಿದ ಖಾಕಿ
author img

By

Published : Mar 24, 2020, 8:29 PM IST

ಕಲಬುರಗಿ: ಹೋಮ್ ಕ್ವಾರಂಟೈನ್​​ನಿಂದ ಹೊರಬಂದ ವ್ಯಕ್ತಿ ವಿರುದ್ಧ ನಗರದ ವಿಶ್ವವಿದ್ಯಾಲಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ನಿಪ್ಪಾಣಿ ಗ್ರಾಮದ 32 ವರ್ಷದ ವ್ಯಕ್ತಿ ಮಾರ್ಚ್ 16ರಂದು ದುಬೈನಿಂದ ಹಿಂತಿರುಗಿದ್ದ. ಹಾಗಾಗಿ ಅವನನ್ನು ನಿಪ್ಪಾಣಿ ಗ್ರಾಮದಲ್ಲಿ ಹೋಂ ಕ್ವಾರಂಟೈನ್​​​ನಲ್ಲಿಡಲಾಗಿತ್ತು. ಆದ್ರೆ, ಆತ ಮಾರ್ಚ್ 22ರಂದು ಕಲಬುರಗಿ ನಗರಕ್ಕೆ ಬಂದಿದ್ದ ಕಾರಣ ಆತನ ವಿರುದ್ಧ ಐಪಿಸಿ ಕಲಂ 188, 271ರ ಅಡಿ ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಹೋಂ ಕ್ವಾರಂಟೈನ್​ ಮುಂದುವರಿಸುವಂತೆ ತಾಕೀತು ಮಾಡಿ ಕಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.