ETV Bharat / state

ಕ್ರೂಸರ್​ ಪಲ್ಟಿಯಾಗಿ ಬಾಲಕಿ ಸಾವು, 11 ಪ್ರಯಾಣಿಕರಿಗೆ ಗಾಯ - cruiser crash in kalburgi

ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಶೆಟ್ಟಿ ಹೂಡಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಟೈರ್​ ಬ್ಲಾಸ್ಟ್​ನಿಂದಾಗಿ ಕ್ರೂಸರ್​ ವಾಹನವು ಪಲ್ಟಿಯಾಗಿದೆ. ಈ ಘಟನೆಯಲ್ಲಿ ಬಾಲಕಿ ಮುಮ್ತಾಶಾ ಸಾವನ್ನಪ್ಪಿದ್ದಾಳೆ. 11 ಪ್ರಯಾಣಿಕರನ್ನು ಜಿಲ್ಲಾಸ್ಟತ್ರೆಗೆ ದಾಖಲಿಸಲಾಗಿದೆ.

Girl died due to cruiser crash in kalburgi
ಜಮೀನಿಗೆ ಉರುಳಿ ಬಿದ್ದ ಕ್ರೂಸರ್
author img

By

Published : Aug 11, 2020, 10:33 PM IST

ಸೇಡಂ: ಟೈರ್ ಬ್ಲಾಸ್ಟ್​ನಿಂದಾಗಿ ಕ್ರೂಸರ್ ವಾಹನವು ಜಮೀನಿಗೆ ಉರುಳಿ ಬಿದ್ದ ಘಟನೆಯಲ್ಲಿ ಬಾಲಕಿ ಮುಮ್ತಾಶಾ (12) ಸಾವನ್ನಪ್ಪಿದ್ದಾಳೆ.

Girl died due to cruiser crash in kalburgi
ಜಮೀನಿಗೆ ಉರುಳಿ ಬಿದ್ದ ಕ್ರೂಸರ್

ಪಟ್ಟಣದ ಶೆಟ್ಟಿ ಹೂಡಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ, ಅಯ್ಯಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.