ETV Bharat / state

ಗಣೇಶ ನಿಮಜ್ಜನದಲ್ಲೂ ಪರಿಸರ ಪ್ರೇಮ ಮೆರೆದ ಕಲಬುರಗಿ ಯುವಕರು! - ಗಣೇಶ ನಿಮಜ್ಜನ

ಗಣೇಶ ಹಬ್ಬ ಬಂದರೆ ಯುವ ಸಮುದಾಯಕ್ಕೆ ಸಂತಸ. ಹಬ್ಬದ ಆಚರಣೆಯ ಬರದಲ್ಲಿ ಪರಿಸರಕ್ಕೆ ಹಾನಿಯಾಗುತ್ತೋ, ಇಲ್ಲವೋ ಎನ್ನುವುದನ್ನು ಯೋಚಿಸುವುದಿಲ್ಲ. ಆದರೆ ಜಿಲ್ಲೆಯ ಯುವಕರು ಮಾತ್ರ ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಲ್ಲದೆ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೆರೆದಿದ್ದಾರೆ‌.

Kalburgi
author img

By

Published : Sep 12, 2019, 8:28 PM IST

ಕಲಬುರಗಿ: ಗಣೇಶ ಹಬ್ಬ ಬಂದರೆ ಯುವ ಸಮುದಾಯಕ್ಕೆ ಸಂತಸ. ಹಬ್ಬದ ಆಚರಣೆಯ ಬರದಲ್ಲಿ ಪರಿಸರಕ್ಕೆ ಹಾನಿಯಾಗುತ್ತೋ, ಇಲ್ಲವೋ ಎನ್ನುವುದನ್ನು ಯೋಚಿಸುವುದಿಲ್ಲ. ಆದರೆ ಜಿಲ್ಲೆಯ ಯುವಕರು ಮಾತ್ರ ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಲ್ಲದೆ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೆರೆದಿದ್ದಾರೆ‌.

ಪರಸರ ಪ್ರೇಮಿ ಗಣೇಶ ನಿಮಜ್ಜನ ಮೆರವಣಿಗೆ

ನಗರದ ಶಹಾಬಜಾರ ಬಡಾವಣೆಯಲ್ಲಿನ ರಾಮಮಂದಿರ ಯುವಕರ ಬಳಗ ಕಳೆದ 21 ವರ್ಷಗಳಿಂದ ವಿನಾಯಕನ ಪ್ರತಿಷ್ಠಾಪನೆ ಮಾಡುತ್ತಿದ್ದು, ಮೂರು ವರ್ಷದಿಂದ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ಇನ್ನು ಗಣೇಶನ ನಿಮಜ್ಜನಕ್ಕೆ ಎತ್ತಿನ ಬಂಡಿಯನ್ನು ಬಳಸಿದ್ದು, ಇದರ ಜೊತೆಗೆ ಜನಪದ ಗೀತೆ, ವಾದ್ಯ, ತಮಟೆ ಮೇಳದೊಂದಿಗೆ ನಿಮ್ಮಜ್ಜನ ಮಾಡುವ ಮೂಲಕ ಯುವಕರು ಇತರರಿಗೆ ಮಾದರಿಯಾಗಿದ್ದಾರೆ.

ಇನ್ನು ಈ ಯುವಕರು ಗಣೇಶ ಮೂರ್ತಿಯನ್ನು ಖರೀದಿಸದೇ ಸ್ವತಃ ತಾವೇ ಮಣ್ಣಿನಿಂದ ತಯಾರಿಸಿಸಿದ್ದಾರೆ. ಅದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಸುಮಾರು ಮೂರು ಕ್ವಿಂಟಾಲ್ ಭಾರವಾದ ಬೃಹತ್ ಗಾತ್ರದ ವಿನಾಯಕನ ಮೂರ್ತಿ ಯುವಕರ ಕೈಯಿಂದ ಅರಳಿ ನಿಂತಿದೆ. ಇಂದು ಅದರ ನಿಮಜ್ಜನ ಕಾರ್ಯ ನಡೆದಿದೆ.

Intro:ಗಣೇಶ ಚತುರ್ಥಿ ಬಂದರೆ ಯುವ ಸಮುದಾಯಕ್ಕೆ ಸಂತಸವೋ ಸಂತಸ ಆದ್ರೆ ಖುಷಿ ಆಚರಣೆ ಬರಾಟೆಯಲ್ಲಿವ ಪರಿಸರ ನೈಸರ್ಗಿಕಕ್ಕೆ ಹಾನಿ ಮಾಡ್ತಿದ್ದಾರೆ. ಆದ್ರೆ ಈ ಯುವಕರು ವಿಶಿಷ್ಟವಾಗಿ ಗಣೇಶ ಹಬ್ಬ ಆಚರಣೆ ಮಾಡುವ ಮೂಲಕ ಮಾಧರಿಯಾಗಿದ್ದಾರೆ. ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾತ್ರವಲ್ಲ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೇರೆದಿದ್ದಾರೆ‌.

ಕಲಬುರಗಿ ನಗರದ ಶಹಾಬಜಾರ ಬಡಾವಣೆಯಲ್ಲಿ ರಾಮ ಮಂದಿರ ಯುವಕರ ಬಳಗ ಪರಿಸರ ಪ್ರೇಮಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು ಮಾತ್ರವಲ್ಲ ಇಕೋ ಫ್ರೇಂಡ್ಲಿಯಾಗಿಯೇ ವಿಸರ್ಜನೆ ಮಾಡಿ ಮಾಧರಿಯಾಗಿದ್ದಾರೆ. ಕಳೆದ 21 ವರ್ಷದಿಂದ ಇಲ್ಲಿ ವಿನಾಯಕನ ಪ್ರತಿಷ್ಠಾಪಿಸಿ ಆರಾಧನೆ ಮಾಡಲಾಗುತ್ತಿದೆ. ಮೂರು ವರ್ಷದಿಂದ ಮಣ್ಣಿನ ಗಣೇಶ ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೇರೆಯುತ್ತಿರುವ ಇಲ್ಲಿನ ಯುವಕರು, ಹನ್ನೊಂದು ದಿನ ಗ್ರಾಮೀಣ ಸೋಗಡಿನಲ್ಲಿ ಮೇಲಾಗಿ ಮರೆಯಾಗುತ್ತಿರುವ ಸಾಂಪ್ರದಾಯಿಕ ನೆನಪಿಸಿ ಕೊಡುವಂತೆ ದಿನಕೊಂದು ವಿಶಿಷ್ಠ ರೀತಿಯಲ್ಲಿ ಪೂಜೆ ಪುನಸ್ಕಾರ ಮಾಡಿದ್ದಾರೆ. ಗಣೇಶ ಚತುರ್ಥಿಯ ಹನ್ನೊಂದನೆ ದಿನ ಇಕೋ ಫ್ರೆಂಡ್ ಗಣೇಶನನ್ನು ಹಳೆ ಕಾಲದ ಮಾಧರಿಯಲ್ಲಿ ಎತ್ತುಗಳನ್ನು ಕಟ್ಟಿದ ಬಂಡಿಯಲ್ಲಿ ಜನಪದ ಗೀತೆ, ವಾದ್ಯ ತಮಟೆ ಮೇಳದೊಂದಿಗೆ ನಿಮ್ಮಜ್ಜನಕ್ಕೆ ತೆಗೆದುಕೊಂಡು ಹೋಗುವ ಮೂಲಕ ಯುವಕರು ಮಾಧರಿಯಾಗಿದ್ದಾರೆ.

ಬೈಟ್: ಮಹೇಶ ( ರಾಮ ಮಂದಿಯ ಯುವಕರ ಬಳಗದ ಮುಖಂಡ)

ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಪರಿಸರ ಪ್ರೇಮಿ ಗಣಪನನ್ನು ಇವರು ಖರೀದಿಸುವದಿಲ್ಲ ಬದಲಾಗಿ ಸುಮಾರು 15 ರಿಂದ 20 ಯುವಕರು ಸೇರಿ ಸ್ವತಾ ತಾವೇ ಮಣ್ಣಿನಿಂದ ವಿನಾಶಕನ ಮೂರ್ತಿ ರೆಡಿ ಮಾಡ್ತಾರೆ. ಜೇಡಿ ಮಣ್ಣು, ತೆಂಗಿನ ನಾರು ಹಾಗೂ ತಟ್ಟಿನ ಚಿಲ ಬಳಿಸಿ ವಿನಾಯಕನನ್ನು ತಯಾರು ಮಾಡಿದ್ದಾರೆ. ಗಣೇಶ ಹಬ್ಬದ ಹದಿನೈದು ದಿನ ಹಿಂದಿನಿಂದ ಗಣೇಶ ತಯಾರಿಕೆ ಕೆಲಸ ಆರಂಭಿಸಿ ಚತುರ್ಥಿ ದಿನ ಪ್ರತಿಷ್ಠಾಪನೆ ಮಾಡಿದ್ದಾರೆ. ಅಂದಾಜು ಮೂರು ಕ್ವಿಂಟಾಲ್ ಬಾರವಾದ ಬೃಹತ್ ಗಾತ್ರದ ವಿನಾಯಕನ ಮೂರ್ತಿ ಯುವಕರ ಕೈಯಿಂದ ಅರಳಿ ನಿಂತಿದೆ.

ಬೈಟ್: ಶಶಿಧರ ಜೋಶಿ ( ಅರ್ಚರು)

ಸಾಂಪ್ರಧಾಯಿಕ ರಕ್ಷಣೆ ಹಾಗೂ ಪರಿಸರ ರಕ್ಷಣೆ ಕಾರ್ಯದ ಜೊತೆಗೆ ವಿಗ್ನ ನಿವಾರಕನ ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿದ ಯುವಕರು ಇತರರಿಗೆ ಮಾಧರಿಯಾಗಿದ್ದಾರೆ.

Body:ಗಣೇಶ ಚತುರ್ಥಿ ಬಂದರೆ ಯುವ ಸಮುದಾಯಕ್ಕೆ ಸಂತಸವೋ ಸಂತಸ ಆದ್ರೆ ಖುಷಿ ಆಚರಣೆ ಬರಾಟೆಯಲ್ಲಿವ ಪರಿಸರ ನೈಸರ್ಗಿಕಕ್ಕೆ ಹಾನಿ ಮಾಡ್ತಿದ್ದಾರೆ. ಆದ್ರೆ ಈ ಯುವಕರು ವಿಶಿಷ್ಟವಾಗಿ ಗಣೇಶ ಹಬ್ಬ ಆಚರಣೆ ಮಾಡುವ ಮೂಲಕ ಮಾಧರಿಯಾಗಿದ್ದಾರೆ. ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾತ್ರವಲ್ಲ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೇರೆದಿದ್ದಾರೆ‌.

ಕಲಬುರಗಿ ನಗರದ ಶಹಾಬಜಾರ ಬಡಾವಣೆಯಲ್ಲಿ ರಾಮ ಮಂದಿರ ಯುವಕರ ಬಳಗ ಪರಿಸರ ಪ್ರೇಮಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು ಮಾತ್ರವಲ್ಲ ಇಕೋ ಫ್ರೇಂಡ್ಲಿಯಾಗಿಯೇ ವಿಸರ್ಜನೆ ಮಾಡಿ ಮಾಧರಿಯಾಗಿದ್ದಾರೆ. ಕಳೆದ 21 ವರ್ಷದಿಂದ ಇಲ್ಲಿ ವಿನಾಯಕನ ಪ್ರತಿಷ್ಠಾಪಿಸಿ ಆರಾಧನೆ ಮಾಡಲಾಗುತ್ತಿದೆ. ಮೂರು ವರ್ಷದಿಂದ ಮಣ್ಣಿನ ಗಣೇಶ ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೇರೆಯುತ್ತಿರುವ ಇಲ್ಲಿನ ಯುವಕರು, ಹನ್ನೊಂದು ದಿನ ಗ್ರಾಮೀಣ ಸೋಗಡಿನಲ್ಲಿ ಮೇಲಾಗಿ ಮರೆಯಾಗುತ್ತಿರುವ ಸಾಂಪ್ರದಾಯಿಕ ನೆನಪಿಸಿ ಕೊಡುವಂತೆ ದಿನಕೊಂದು ವಿಶಿಷ್ಠ ರೀತಿಯಲ್ಲಿ ಪೂಜೆ ಪುನಸ್ಕಾರ ಮಾಡಿದ್ದಾರೆ. ಗಣೇಶ ಚತುರ್ಥಿಯ ಹನ್ನೊಂದನೆ ದಿನ ಇಕೋ ಫ್ರೆಂಡ್ ಗಣೇಶನನ್ನು ಹಳೆ ಕಾಲದ ಮಾಧರಿಯಲ್ಲಿ ಎತ್ತುಗಳನ್ನು ಕಟ್ಟಿದ ಬಂಡಿಯಲ್ಲಿ ಜನಪದ ಗೀತೆ, ವಾದ್ಯ ತಮಟೆ ಮೇಳದೊಂದಿಗೆ ನಿಮ್ಮಜ್ಜನಕ್ಕೆ ತೆಗೆದುಕೊಂಡು ಹೋಗುವ ಮೂಲಕ ಯುವಕರು ಮಾಧರಿಯಾಗಿದ್ದಾರೆ.

ಬೈಟ್: ಮಹೇಶ ( ರಾಮ ಮಂದಿಯ ಯುವಕರ ಬಳಗದ ಮುಖಂಡ)

ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಪರಿಸರ ಪ್ರೇಮಿ ಗಣಪನನ್ನು ಇವರು ಖರೀದಿಸುವದಿಲ್ಲ ಬದಲಾಗಿ ಸುಮಾರು 15 ರಿಂದ 20 ಯುವಕರು ಸೇರಿ ಸ್ವತಾ ತಾವೇ ಮಣ್ಣಿನಿಂದ ವಿನಾಶಕನ ಮೂರ್ತಿ ರೆಡಿ ಮಾಡ್ತಾರೆ. ಜೇಡಿ ಮಣ್ಣು, ತೆಂಗಿನ ನಾರು ಹಾಗೂ ತಟ್ಟಿನ ಚಿಲ ಬಳಿಸಿ ವಿನಾಯಕನನ್ನು ತಯಾರು ಮಾಡಿದ್ದಾರೆ. ಗಣೇಶ ಹಬ್ಬದ ಹದಿನೈದು ದಿನ ಹಿಂದಿನಿಂದ ಗಣೇಶ ತಯಾರಿಕೆ ಕೆಲಸ ಆರಂಭಿಸಿ ಚತುರ್ಥಿ ದಿನ ಪ್ರತಿಷ್ಠಾಪನೆ ಮಾಡಿದ್ದಾರೆ. ಅಂದಾಜು ಮೂರು ಕ್ವಿಂಟಾಲ್ ಬಾರವಾದ ಬೃಹತ್ ಗಾತ್ರದ ವಿನಾಯಕನ ಮೂರ್ತಿ ಯುವಕರ ಕೈಯಿಂದ ಅರಳಿ ನಿಂತಿದೆ.

ಬೈಟ್: ಶಶಿಧರ ಜೋಶಿ ( ಅರ್ಚರು)

ಸಾಂಪ್ರಧಾಯಿಕ ರಕ್ಷಣೆ ಹಾಗೂ ಪರಿಸರ ರಕ್ಷಣೆ ಕಾರ್ಯದ ಜೊತೆಗೆ ವಿಗ್ನ ನಿವಾರಕನ ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿದ ಯುವಕರು ಇತರರಿಗೆ ಮಾಧರಿಯಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.