ETV Bharat / state

ಖಾಸಗಿ ಕಾರ್​ ಟ್ರಾವೆಲಿಂಗ್ ಕಂಪನಿ ವಿರುದ್ಧ ವಂಚನೆ ಆರೋಪ.. - ಟ್ರಾವೆಲಿಂಗ್ ಕಂಪನಿಯಿಂದ ಷೇರುದಾರರಿಗೆ ವಂಚನೆ

ಖಾಸಗಿ ಕಾರ್​ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.

ಖಾಸಗಿ ಟ್ರಾವೆಲಿಂಗ್ ಕಂಪೆನಿಯಿಂದ ವಂಚನೆ ಆರೋಪ
author img

By

Published : Nov 15, 2019, 9:53 PM IST

ಕಲಬುರಗಿ: ಒಂದು ಕಾರಿಗೆ 2 ಲಕ್ಷ ರೂಪಾಯಿ ಕೊಟ್ಟು ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಹೇಳಿದ್ದ ಖಾಸಗಿ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಮೂಲದ ಯೆಲ್ಲೋ ಎಕ್ಸ್​​ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದೆ ಎಂದು ಷೇರುದಾರರು ಆರೋಪಿಸಿದ್ದಾರೆ. ಒಂದು ಕಾರಿಗೆ 2 ಲಕ್ಷ ರೂಪಾಯಿಯಂತೆ ಕಲಬುರ್ಗಿ ಜಿಲ್ಲೆಯೊಂದರಿಂದಲೇ 2.10 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಾಗಿತ್ತು. ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಕಂಪನಿ ಹೇಳಿತ್ತು. ಆದರೆ, ಬಂಡವಾಳ ಹೂಡಿಕೆ ಮಾಡಿದ ನಂತರ ಕಂಪನಿ ಲಾಕ್‌ಔಟ್ ಮಾಡಿದೆ. ಕಂಪನಿಯ ವಿರುದ್ಧ ಈಗಾಗಲೇ ಸಿಐಡಿ ತನಿಖೆ ಸಹ ನಡೆಸಿದೆ. ಆದರೆ, ಯಾವೊಬ್ಬ ಷೇರುದಾರರಿಗೂ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಷೇರುದಾರರು ಕಂಗಾಲಾಗುವಂತಾಗಿದೆ.

ಖಾಸಗಿ ಟ್ರಾವೆಲಿಂಗ್ ಕಂಪನಿಯಿಂದ ವಂಚನೆ ಆರೋಪ..

ಜೀವನಕ್ಕೆ ಆಧಾರವಾಗುತ್ತದೆ ಎಂಬ ಮಹದಾಸೆಯೊಂದಿಗೆ ಕಲಬುರಗಿಯಲ್ಲಿ 45ಕ್ಕೂ ಅಧಿಕ ಷೇರುದಾರರು, ಯೆಲ್ಲೋ ಎಕ್ಸ್​​ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ.ಇದೀಗ ಕಂಪನಿ ಆಡಳಿತ ಮಂಡಳಿ ವಂಚಿಸಿ ತಲೆಮರೆಸಿಕೊಂಡಿದೆ. ಹೇಗಾದರೂ ಮಾಡಿ‌ ನಮ್ಮ ಹಣ ಮರಳಿಸಿ ಎಂದು ಷೇರುದಾರರು ರಾಜ್ಯ ಸರ್ಕಾರಕ್ಕೆ ಮನವಿ‌ ಮಾಡಿದ್ದಾರೆ.

Intro:ಕಲಬುರಗಿ: ಒಂದು ಕಾರಿಗೆ 2 ಲಕ್ಷ ರೂಪಾಯಿ ಕೊಟ್ಟು ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಹೇಳಿದ್ದ ಖಾಸಗಿ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರು ಮೂಲದ ಯೆಲ್ಲೋ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದೆ ಎಂದು ಷೇರುದಾರರು ಆರೋಪಿಸಿದ್ದಾರೆ. ಒಂದು ಕಾರಿಗೆ 2 ಲಕ್ಷ ರೂಪಯಿಯಂತೆ ಕಲಬುರ್ಗಿ ಜಿಲ್ಲೆಯೊಂದರಿಂದಲೇ 2.10 ಕೋಟಿ ಗೂ ಹೆಚ್ಚು ಹಣ ಹೂಡಿಕೆ ಮಾಡಲಾಗಿತ್ತು. ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಕಂಪನಿ ಹೇಳಿತ್ತು, ಆದರೆ ಬಂಡವಾಳ ಹೂಡಿಕೆ ಮಾಡಿದ ನಂತರ ಕಂಪನಿ ಲಾಕ್ ಔಟ್ ಮಾಡಿದೆ. ಕಂಪನಿಯ ವಿರುದ್ಧ ಈಗಾಗಲೇ .ಸಿ.ಐ.ಡಿ ತನಿಖೆ ಸಹ ನಡೆಸಿದೆ. ಆದರೆ ಯಾವೊಬ್ಬ ಷೇರುದಾರರಿಗೂ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಷೇರುದಾರರು ಕಂಗಾಲಾಗುವಂತಾಗಿದೆ. ಹೀಗಾಗಿ ನಾವು ಸಹ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧಿರಿಸಿರೋದಾಗಿ ಷೇರು ಬಂಡವಾಳ ಹಾಕಿದ ವೆಂಕಟೇಶಕುಮಾರ್ ಕುಲಕರ್ಣಿ ತಿಳಿಸಿದ್ದಾರೆ.

ಬೈಟ್-01:ವೆಂಕಟೇಶಕುಮಾರ್ ಕುಲಕರ್ಣಿ, ವಂಚನೆಗೊಳಗಾದ ಷೇರುದಾರ.(ಬಿಳಿ ಬಣ್ಣದ ಶಟ್೯)

ಯಲ್ಲೋ ಎಕ್ಸ್ಪ್ರೆಸ್ ಕಂಪನಿ ನಮ್ಮಿಂದ ಹಣ ಪಡೆದು ನಮ್ಮನ್ನು ವಂಚಿಸಿದ್ದಾರೆ. ನೀವು ನಮಗೆ ಎರಡು ಲಕ್ಷ ಕೊಡಿ, ನಾವು ನಿಮಗೆ ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು 10,000 ಕೊಡುತ್ತೇವೆ, ಆರ್ ಸಿ ಬುಕ್ ಅನ್ನು ನಿಮಗೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಪ್ರಾರಂಭದಲ್ಲಿ ಪ್ರತಿ ತಿಂಗಳು 10,000 ಕೊಟ್ಟಿದ್ದರಾದರು ಇದೀಗ ಹಣ ನೀಡದೆ ವಂಚಿಸಿದ್ದಾರೆ. ಇದನ್ನು ಗಮನಿಸಿ‌ ನಾವು ವಿಚಾರಿಸಲು ಹೋದಾಗ ಕಂಪನಿ ಬಂದ್ ಆಗಿತ್ತು. ಪೋಲಿಸರ ಬಳಿ ವಿಚಾರಿಸಿದರೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎನ್ನುತ್ತಾರೆ. ಆದರೆ ಇಲ್ಲಿಯವರೆಗೂ ಷೇರುದಾರಾದ ನಮಗೆ ಯಾವುದೇ ರೀತಿಯ ಮಾಹಿತಿ ದೊರೆತ್ತಿಲ್ಲ. ಇದರಿಂದ ಹಣ ಕಳೆದುಕೊಂಡ ನಾವು ಸಂಕಷ್ಟ ಎದುರಿಸುವಂತಾಗಿದೆ.ಇದರಿಂದ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಮ್ಮ ಹಣ ಮರಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಷೇರುದಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೈಟ್-02:ಅಬ್ದುಲ್ ಖಲೀಫ್.ವಂಚನೆಗೊಳಗಾದ ಷೇರುದಾರ.(ನೀಲಿ ಶರ್ಟ)

ಒಟ್ಟಾರೆ ಜೀವನಕ್ಕೆ ಆಧಾರವಾಗುತ್ತದೆ ಎಂಬ ಮಹದಾಸೆಯೊಂದಿಗೆ ಕಲಬುರಗಿಯಲ್ಲಿ 45ಕ್ಕೊ ಅಧಿಕ ಷೇರುದಾರರು, ಯೆಲ್ಲೋ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಇದೀಗ ಕಂಪನಿ ಆಡಳಿತ ಮಂಡಳಿ ವಂಚಿಸಿ ತೆಲೆಮರಿಸಿಕೊಂಡಿದ್ದೆ. ಹೇಗಾದರೂ ಮಾಡಿ‌ ನಮ್ಮ ಹಣ ಮರಳಿಸಿ ಎಂದು ಷೇರುದಾರರು ರಾಜ್ಯ ಸರ್ಕಾರಕ್ಕೆ ಒಕ್ಕೂರಲಿನಿಂದ ಮನವಿ‌ ಮಾಡಿದ್ದಾರೆ.Body:ಕಲಬುರಗಿ: ಒಂದು ಕಾರಿಗೆ 2 ಲಕ್ಷ ರೂಪಾಯಿ ಕೊಟ್ಟು ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಹೇಳಿದ್ದ ಖಾಸಗಿ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರು ಮೂಲದ ಯೆಲ್ಲೋ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದೆ ಎಂದು ಷೇರುದಾರರು ಆರೋಪಿಸಿದ್ದಾರೆ. ಒಂದು ಕಾರಿಗೆ 2 ಲಕ್ಷ ರೂಪಯಿಯಂತೆ ಕಲಬುರ್ಗಿ ಜಿಲ್ಲೆಯೊಂದರಿಂದಲೇ 2.10 ಕೋಟಿ ಗೂ ಹೆಚ್ಚು ಹಣ ಹೂಡಿಕೆ ಮಾಡಲಾಗಿತ್ತು. ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಕಂಪನಿ ಹೇಳಿತ್ತು, ಆದರೆ ಬಂಡವಾಳ ಹೂಡಿಕೆ ಮಾಡಿದ ನಂತರ ಕಂಪನಿ ಲಾಕ್ ಔಟ್ ಮಾಡಿದೆ. ಕಂಪನಿಯ ವಿರುದ್ಧ ಈಗಾಗಲೇ .ಸಿ.ಐ.ಡಿ ತನಿಖೆ ಸಹ ನಡೆಸಿದೆ. ಆದರೆ ಯಾವೊಬ್ಬ ಷೇರುದಾರರಿಗೂ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಷೇರುದಾರರು ಕಂಗಾಲಾಗುವಂತಾಗಿದೆ. ಹೀಗಾಗಿ ನಾವು ಸಹ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧಿರಿಸಿರೋದಾಗಿ ಷೇರು ಬಂಡವಾಳ ಹಾಕಿದ ವೆಂಕಟೇಶಕುಮಾರ್ ಕುಲಕರ್ಣಿ ತಿಳಿಸಿದ್ದಾರೆ.

ಬೈಟ್-01:ವೆಂಕಟೇಶಕುಮಾರ್ ಕುಲಕರ್ಣಿ, ವಂಚನೆಗೊಳಗಾದ ಷೇರುದಾರ.(ಬಿಳಿ ಬಣ್ಣದ ಶಟ್೯)

ಯಲ್ಲೋ ಎಕ್ಸ್ಪ್ರೆಸ್ ಕಂಪನಿ ನಮ್ಮಿಂದ ಹಣ ಪಡೆದು ನಮ್ಮನ್ನು ವಂಚಿಸಿದ್ದಾರೆ. ನೀವು ನಮಗೆ ಎರಡು ಲಕ್ಷ ಕೊಡಿ, ನಾವು ನಿಮಗೆ ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು 10,000 ಕೊಡುತ್ತೇವೆ, ಆರ್ ಸಿ ಬುಕ್ ಅನ್ನು ನಿಮಗೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಪ್ರಾರಂಭದಲ್ಲಿ ಪ್ರತಿ ತಿಂಗಳು 10,000 ಕೊಟ್ಟಿದ್ದರಾದರು ಇದೀಗ ಹಣ ನೀಡದೆ ವಂಚಿಸಿದ್ದಾರೆ. ಇದನ್ನು ಗಮನಿಸಿ‌ ನಾವು ವಿಚಾರಿಸಲು ಹೋದಾಗ ಕಂಪನಿ ಬಂದ್ ಆಗಿತ್ತು. ಪೋಲಿಸರ ಬಳಿ ವಿಚಾರಿಸಿದರೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎನ್ನುತ್ತಾರೆ. ಆದರೆ ಇಲ್ಲಿಯವರೆಗೂ ಷೇರುದಾರಾದ ನಮಗೆ ಯಾವುದೇ ರೀತಿಯ ಮಾಹಿತಿ ದೊರೆತ್ತಿಲ್ಲ. ಇದರಿಂದ ಹಣ ಕಳೆದುಕೊಂಡ ನಾವು ಸಂಕಷ್ಟ ಎದುರಿಸುವಂತಾಗಿದೆ.ಇದರಿಂದ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಮ್ಮ ಹಣ ಮರಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಷೇರುದಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೈಟ್-02:ಅಬ್ದುಲ್ ಖಲೀಫ್.ವಂಚನೆಗೊಳಗಾದ ಷೇರುದಾರ.(ನೀಲಿ ಶರ್ಟ)

ಒಟ್ಟಾರೆ ಜೀವನಕ್ಕೆ ಆಧಾರವಾಗುತ್ತದೆ ಎಂಬ ಮಹದಾಸೆಯೊಂದಿಗೆ ಕಲಬುರಗಿಯಲ್ಲಿ 45ಕ್ಕೊ ಅಧಿಕ ಷೇರುದಾರರು, ಯೆಲ್ಲೋ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಇದೀಗ ಕಂಪನಿ ಆಡಳಿತ ಮಂಡಳಿ ವಂಚಿಸಿ ತೆಲೆಮರಿಸಿಕೊಂಡಿದ್ದೆ. ಹೇಗಾದರೂ ಮಾಡಿ‌ ನಮ್ಮ ಹಣ ಮರಳಿಸಿ ಎಂದು ಷೇರುದಾರರು ರಾಜ್ಯ ಸರ್ಕಾರಕ್ಕೆ ಒಕ್ಕೂರಲಿನಿಂದ ಮನವಿ‌ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.