ETV Bharat / state

ಪತ್ರಿಕೆ ವಿತರಕರಿಗೂ ಆಹಾರ ಧಾನ್ಯದ ಕಿಟ್ ವಿತರಣೆ

ಕೊರೊನಾ ಲಾಕ್​ಡೌನ್​ನಿಂದಾಗಿ ಪ್ರತಿಯೊಬ್ಬರು ಒಂದಿಲ್ಲೊಂದು ಸಮಸ್ಯೆಗೆ ಗುರಿಯಾಗಿದ್ದಾರೆ. ಅದರಂತೆ ನಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪತ್ರಿಕೆ ವಿತರಕರೂ ಸಹಾ ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಸೇಡಂನ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯನ ಕಿಟ್​ ವಿತರಿಸಲಾಯಿತು.

author img

By

Published : May 4, 2020, 9:46 PM IST

Food kit distributed for Paper distributors in Sedum
ಪತ್ರಿಕೆ ವಿತರಕರಿಗೂ ಆಹಾರ ಧಾನ್ಯದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸಮಾಜ ಸೇವಕರು

ಸೇಡಂ (ಕಲಬುರಗಿ): ಕೊರೊನಾ ಮಹಾಮಾರಿಯಿಂದ ಕೆಳವರ್ಗದ ಜನರು ತೀರಾ ಸಂಕಷ್ಟಕ್ಕೆ ಎದುರಾಗಿರುವುದು ತಿಳಿದ ವಿಷಯವೇ. ಹಾಗೆಯೇ ಮನೆ ಮನೆಗೂ ಪತ್ರಿಕೆಗಳನ್ನು ವಿತರಿಸುವ ಯುವಕರ ಕುಟುಂಬಗಳೂ ಸಹ ಇದರಿಂದ ಹೊರತಾಗಿಲ್ಲ.

ಇದನ್ನು ಮನಗಂಡು ಸಮಾಜ ಸೇವಕ ಪ್ರಶಾಂತ ಕೇರಿ, ಬಸವರಾಜ ಕೋಸ್ಗಿ, ನಾಗರಾಜ ಹಾಗೂ ಗೆಳೆಯರು ಪತ್ರಿಕೆ ವಿತರಿಸುವ ಯುವಕರಿಗೆ ಧವಸ ಧಾನ್ಯಗಳ ಕಿಟ್ ನೀಡಿ, ಮಾನವೀಯತೆ ಮೆರೆದಿದ್ದಾರೆ. ಈ ಕಿಟ್​​​​​​ನಲ್ಲಿ ಅಕ್ಕಿ, ಬೇಳೆ, ಗೋಧಿ ಹಿಟ್ಟು ಜೊತೆಗೆ ಅಡುಗೆಗೆ ಬಳಸುವ ಸಾಮಗ್ರಿಗಳನ್ನು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.