ETV Bharat / state

ಮನೆ ಮುಂದೆ ಪುಡಾರಿಗಳ ದಾಂಧಲೆ: ಕಾರಿನ ಗಾಜು ಪುಡಿಪುಡಿ - five youths breaks down car glasses in kalaburagi

ಮನೆಯೊಂದರ ಮುಂದೆ ದಾಂಧಲೆ ಮಾಡಿ ಕಾರ್ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಕಲಬುರಗಿಯ ಬ್ರದರ್ಸ್ ಬಡಾವಣೆಯಲ್ಲಿ ನಡೆದಿದೆ.

car
ಕಾರು ಗಾಜು ಪುಡಿಪುಡಿ
author img

By

Published : Dec 6, 2019, 10:53 AM IST

ಕಲಬುರಗಿ: ಪುಡಾರಿಗಳು ಮನೆಯೊಂದರ ಮುಂದೆ ದಾಂಧಲೆ ಮಾಡಿ ಕಾರ್ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಲಾಲಗೇರಿ ಕ್ರಾಸ್ ಜಂಗೆ ಬ್ರದರ್ಸ್ ಬಡಾವಣೆಯಲ್ಲಿ ನಡೆದಿದೆ.

ಮಧ್ಯರಾತ್ರಿ ಸಾಗರ ಗೋದೆ ಎಂಬಾತನ ಮೇಲೆ ಹಲ್ಲೆ ಮಾಡಲು ಐದಾರು ಯುವಕರ ಗುಂಪು ಸಾಗರ್​​​ ಎಂಬಾತನ ಮನೆಮುಂದೆ ಗಲಾಟೆ ಮಾಡಿದ್ದಾರೆ. ಸಾಗರ್​​​ ಮನೆಯಿಂದ ಹೊರಬಾರದ ಹಿನ್ನೆಲೆ ಆತನ ಕಾರ್​​ಗ್ಲಾಸ್ ಒಡೆದು ಪುಡಿ ಮಾಡಲಾಗಿದೆ.

ಕಾರು ಗಾಜು ಪುಡಿಪುಡಿ

ಕಲಬುರಗಿಯ ಕಾಲೇಜೊಂದರಲ್ಲಿ ಫಾರ್ಮಸಿ ಓದುತ್ತಿರುವ ಸಾಗರ್​​​ ಇತನ ಸ್ನೇಹಿತ ರಾಹುಲ್, ನಿರಂಜನ್ ಹಾಗೂ ಐದಾರು ಜನರಿದ್ದ ಗುಂಪು ಈ ಕೃತ್ಯ ನಡೆಸಿದೆ ಎಂದು ಸಾಗರ ಕುಟುಂಬದವರು ಆರೋಪಿಸಿದ್ದಾರೆ. ಸಾಗರ ಹಾಗೂ ಸ್ನೇಹಿತರ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳವಾಗಿತ್ತು. ಇದೆ ಹಗೆತನದಿಂದ ಮಧ್ಯರಾತ್ರಿ ಮನೆ ಎದುರು ಗಲಾಟೆ ಮಾಡಿದ್ದಾರೆಂದು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಮಧ್ಯರಾತ್ರಿ ಪುಡಾರಿಗಳು ಮನೆಯೊಂದರ ಮುಂದೆ ದಾಂಧಲೆ ಮಾಡಿ ಕಾರ್ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಲಾಲಗೇರಿ ಕ್ರಾಸ್ ಜಂಗೆ ಬ್ರದರ್ಸ್ ಬಡಾವಣೆಯಲ್ಲಿ ನಡೆದಿದೆ.Body:ಮದ್ಯರಾತ್ರಿ ಸಾಗರ ಗೋದೆ ಎಂಬಾತನ ಮೇಲೆ ಹಲ್ಲೆ ಮಾಡಲು ಐದಾರು ಯುವಕರಿದ್ದ ಪುಡಾರಿ ಗುಂಪು ಸಾಗರ ಎಂಬಾತನ ಮನೆಮುಂದೆ ಗಲಾಟೆ ಮಾಡಿದ್ದಾರೆ. ಸಾಗರ ಮನೆಯಿಂದ ಹೊರಬಾರದ ಹಿನ್ನಲೆ ಆತನ ಕಾರ್ ಗ್ಲಾಸ್ ಒಡೆದ ಪುಡಿ ಮಾಡಲಾಗಿದೆ. ಕಲಬುರಗಿಯ ಕಾಲೇಜೊಂದರಲ್ಲಿ ಫಾರ್ಮಸಿ ಓದುತ್ತಿರುವ ಸಾಗರ, ಇತನ ಸ್ಹೇಹಿತ ರಾಹುಲ್, ನಿರಂಜನ್ ಹಾಗೂ ಐದಾರು ಜನರಿದ್ದ ಗುಂಪು ಈ ಕೃತ್ಯ ನಡೆಸಿದೆ ಎಂದು ಸಾಗರ ಕುಟುಂಬದವರು ಆರೋಪಿಸಿದ್ದಾರೆ. ಸಾಗರ ಹಾಗೂ ಸ್ಹೇಹಿತರ ಮದ್ಯೆ ಕ್ಷುಲಕ್ ಕಾರಣಕ್ಕೆ ಜಗಳವಾಗಿತ್ತು. ಇದೆ ಹಗೆತನದಿಂದ ಮದ್ಯರಾತ್ರಿ ಮನೆ ಎದುರು ಗಲಾಟೆ ಮಾಡಿದ್ದಾರೆಂದು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.