ETV Bharat / state

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೀಮಾ ನದಿ ತೀರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ - ಭೀಮಾ ನದಿ

ಅಫ್ಜಲ್​ಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ನೀರಿನಿಂದ ಆವರಿಸಿಕೊಂಡಿದ್ದು, ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.

ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ
author img

By

Published : Aug 11, 2019, 10:10 AM IST

ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಉಜನಿ ಮತ್ತು ವೀರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡಲಾಗುತ್ತಿದ್ದು, ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಹರಿದು ಬರುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಅಫ್ಜಲ್​ಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳು ನೀರಿನಿಂದ ಆವರಿಸಿಕೊಂಡಿದ್ದು, ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.

ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ

ಸಂಗಮ, ಘತ್ತರಗಾ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮತ್ತಷ್ಟು ನೀರು ಹೆಚ್ಚಳವಾಗೋ ಸಾಧ್ಯತೆಯಿದ್ದು, ಭೀಮಾ ನದಿ ಅಕ್ಕ-ಪಕ್ಕದ ಊರುಗಳ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಇದೇ ರೀತಿಯ ಪ್ರವಾಹ ಪರಿಸ್ಥಿತಿ ಮುಂದುವರೆದಲ್ಲಿ ಜನಜೀವನ ಇನಷ್ಟು ಹದಗೆಡಲಿದೆ.

Intro:ಕಲಬುರಗಿ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಅಫಜಲಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಮುಳುಗಡೆಯಾಗಿವೆ. ಗಾಣಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ಮುಳುಗಡೆಯಾಗಿವೆ. ಮೀನುಗಾರರ ಗುಡಿಸಲುಗಳು ಕೂಡ ಜಲಾವೃತವಾಗಿದ್ದು ಮೀನುಗಾರರ ಗೋಳು ಹೇಳತಿರದಾಗಿದೆ.

ಹೌದು,ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಉಜನಿ ಮತ್ತು ವೀರಾ ಜಲಾಶಯಗಳಿಂದ ಅಪಾರ ನೀರು ಬಿಡಲಾಗುತ್ತಿದೆ. ಪರಿಣಾಮ ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. ಹೀಗಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.ಅಫಜಲಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ನೀರಿನಿಂದ ಆವರಿಸಿ ಕೊಂಡಿದ್ದು .ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.ಮೀನುಗಾರರ ಗೋಳು ಹೇಳತಿರದಾಗಿದೆ.ದವಸ-ಧಾನ್ಯ ಸೇರಿ ಎಲ್ಲವೂ ನೀರಿನಲ್ಲಿ ಮುಳುಗಡೆಯಾಗಿದ್ದು ದಿಕ್ಕು ತೋಚದಂತಾಗಿದೆ.ಎಂದು ಸಂತ್ರಸ್ತ ಮೀನುಗಾರ ಅಳಲು ತೊಡಗಿಕೊಂಡಿದ್ದಾರೆ.ಪರ್ಯಾಯ ವ್ಯವಸ್ಥೆ ಕಲ್ಪಿವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೈಟ್-2.ರಾಜೀವ್, ಗುಡಿಸಲು ಕಳೆದುಕೊಂಡ ಮೀನುಗಾರ.

ಸಂಗಮ,ಘತ್ತರಗಾ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ.ಮತ್ತಷ್ಟು ನೀರು ಹೆಚ್ಚಳವಾಗೋ ಸಾಧ್ಯತೆಯಿದ್ದು,ಭೀಮಾ ನದಿ ಅಕ್ಕ-ಪಕ್ಕದ ಊರುಗಳ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.ಇದೇ ರೀತಿಯ ಪ್ರವಾಹ ಪರಿಸ್ಥಿತಿ ಮುಂದುವರೆದಲ್ಲಿ ಜನ ಜೀವನ ಇನಷ್ಟು ಅದಗೆಡುವುದರಲ್ಲಿ ಎರಡು ಮಾತಿಲ್ಲ.Body:ಕಲಬುರಗಿ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಅಫಜಲಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಮುಳುಗಡೆಯಾಗಿವೆ. ಗಾಣಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ಮುಳುಗಡೆಯಾಗಿವೆ. ಮೀನುಗಾರರ ಗುಡಿಸಲುಗಳು ಕೂಡ ಜಲಾವೃತವಾಗಿದ್ದು ಮೀನುಗಾರರ ಗೋಳು ಹೇಳತಿರದಾಗಿದೆ.

ಹೌದು,ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಉಜನಿ ಮತ್ತು ವೀರಾ ಜಲಾಶಯಗಳಿಂದ ಅಪಾರ ನೀರು ಬಿಡಲಾಗುತ್ತಿದೆ. ಪರಿಣಾಮ ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. ಹೀಗಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.ಅಫಜಲಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ನೀರಿನಿಂದ ಆವರಿಸಿ ಕೊಂಡಿದ್ದು .ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.ಮೀನುಗಾರರ ಗೋಳು ಹೇಳತಿರದಾಗಿದೆ.ದವಸ-ಧಾನ್ಯ ಸೇರಿ ಎಲ್ಲವೂ ನೀರಿನಲ್ಲಿ ಮುಳುಗಡೆಯಾಗಿದ್ದು ದಿಕ್ಕು ತೋಚದಂತಾಗಿದೆ.ಎಂದು ಸಂತ್ರಸ್ತ ಮೀನುಗಾರ ಅಳಲು ತೊಡಗಿಕೊಂಡಿದ್ದಾರೆ.ಪರ್ಯಾಯ ವ್ಯವಸ್ಥೆ ಕಲ್ಪಿವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೈಟ್-2.ರಾಜೀವ್, ಗುಡಿಸಲು ಕಳೆದುಕೊಂಡ ಮೀನುಗಾರ.

ಸಂಗಮ,ಘತ್ತರಗಾ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ.ಮತ್ತಷ್ಟು ನೀರು ಹೆಚ್ಚಳವಾಗೋ ಸಾಧ್ಯತೆಯಿದ್ದು,ಭೀಮಾ ನದಿ ಅಕ್ಕ-ಪಕ್ಕದ ಊರುಗಳ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.ಇದೇ ರೀತಿಯ ಪ್ರವಾಹ ಪರಿಸ್ಥಿತಿ ಮುಂದುವರೆದಲ್ಲಿ ಜನ ಜೀವನ ಇನಷ್ಟು ಅದಗೆಡುವುದರಲ್ಲಿ ಎರಡು ಮಾತಿಲ್ಲ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.