ETV Bharat / state

ವರ್ಗಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್​ಗೆ ಬೀಳ್ಕೊಡುಗೆ - ಬೀಳ್ಕೊಡುಗೆ

ಕಲಬುರಗಿಯಿಂದ ವರ್ಗಾವಣೆಯಾಗುತ್ತಿರುವ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್ ಅವರಿಗೆ ಜಿಲ್ಲಾಡಳಿತ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಆರ್. ವೆಂಟೇಶ ಕುಮಾರ್​ಗೆ ಬೀಳ್ಕೊಡುಗೆ
author img

By

Published : Sep 1, 2019, 11:57 AM IST

ಕಲಬುರಗಿ: ಸೂಫಿ ಸಂತರ ನಾಡು ಕಲಬುರಗಿ. ಇಲ್ಲಿನ ಜನತೆ ಯಾವುದೇ ಧಾರ್ಮಿಕ ಘರ್ಷಣೆಗೆ ಆಸ್ಪದ ನೀಡದೇ ಉತ್ತಮ ಆಡಳಿತ ನಡೆಸಲು ಸಹಕರಿಸಿದರು ಎಂದು ಕಲಬುರಗಿಯಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್​ ಜನತೆಗೆ ಅಭಿನಂದನೆ ಸಲ್ಲಿಸಿದರು.

ವರ್ಗಾವಣೆಗೊಂಡಿರುವ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಿಸಲೂರಿಗೆ ನಾನು ಚಿರಋಣಿಯಾಗಿದ್ದೇನೆ. ಹಾಸನದಿಂದ ಮುಂಬಡ್ತಿ ಪಡೆದು ಬರುವಾಗ ಅಲ್ಲಿನ ಜನರು ನೀಡಿದ ಪ್ರೀತಿ ಇಂದು ಮರುಕಳಿಸಿದೆ. ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ನಾವು ಜನಸಾಮಾನ್ಯರ ನೋವು ನಲಿವುಗಳಿಗೆ ತ್ವರಿತವಾಗಿ ಸ್ಪಂದಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್​​ ಅಭಿಪ್ರಾಯಪಟ್ಟರು.

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸಮಾರಂಭದಲ್ಲಿ ಅತಿಥಿಯಾಗಿದ್ದ ಬಿ. ಶರತ್ ಮಾತನಾಡಿ, ಸರ್ಕಾರವು ಜನತೆಗೆ ರೂಪಿಸುವ ಹತ್ತು-ಹಲವಾರು ಯೋಜನೆ, ಆಶ್ವಾಸನೆ, ಭರವಸೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಬದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.

Intro:ಕಲಬುರಗಿ:ಸೂಫಿ ಸಂತರ ನಾಡು ಕಲಬುರಗಿಯ ಜನತೆ ಯಾವುದೇ ಧಾರ್ಮಿಕ ಘರ್ಷಣೆಗೆ ಆಸ್ಪದ ನೀಡದೇ ಉತ್ತಮ ಆಡಳಿತ ನಡೆಸಲು ಸಹಕರಿಸಿದ್ದ ಎಂದು ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸಿದರು.

ವರ್ಗಾವಣೆಗೊಂಡಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಬಿಲೂರಿನ ನಾನು ಚಿರಋಣಿಯಾಗಿದ್ದೇನೆ ಹಾಸನದಿಂದ ಮುಂಬಡ್ತಿ ಪಡೆದು ಬರುವಾಗ ಅಲ್ಲಿನ ಜನರು ನೀಡಿದ ಪ್ರೀತಿ ಇಂದು ಇಲ್ಲಿ ಮರುಕಳುಹಿಸಿದೆ ಎಂದ ಅವರು ಇಲ್ಲಿನ ಸೇವೆ ನನಗೆ ತೃಪ್ತಿ ತಂದಿದೆ ಹರ್ಷ ವ್ಯಕ್ತಪಡಿಸಿದರು.ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ನಾವು ಜನಸಾಮಾನ್ಯರ ನೋವು ನಲಿವುಗಳಿಗೆ ತ್ವರಿತವಾಗಿ ಸ್ಪಂದಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ ಅವರು ಅಭಿಪ್ರಾಯಪಟ್ಟರು.ಶ್ರದ್ದಾ ಭಕ್ತಿ ಮತ್ತು ಆಸಕ್ತಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.ಕಲಬುರಗಿಯಲ್ಲಿನ ಎರಡು ವರ್ಷ ಸೇವಾ ಅವಧಿಯಲ್ಲಿ ಸಾರ್ವತ್ರಿಕ ವಿಧಾನಸಭೆ,ಲೋಕಸಭೆ, ವಿಧಾನ ಪರಿಷತ್ತು ಮತ್ತು ಉಪ ಚುನಾವಣೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅಧಿಕಾರಿಗಳ ಸಹಕಾರದಿಂದ ಸಮರ್ಥವಾಗಿ ನಿಭಾಯಿಸಿದ್ದೇನೆ.ಕಳೆದ ಎರಡು ವರ್ಷದಿಂದ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿದ್ದು, ಕುಡಿಯುವ ನೀರಿಗೆ ಪ್ರಥಮಾಧ್ಯತೆ ನೀಡಿದ್ದೇನೆ. ಇತ್ತೀಚಿನ ಪ್ರವಾಹ ಸಂದರ್ಭದಲ್ಲಿಯೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾಂಘಿಕ ಕಾರ್ಯನಿರ್ವಹಣೆ ಮಾಡಲಾಗಿದೆ. ಸಕಾಲ ಸೇವೆಯಲ್ಲಿ ತ್ವರಿತ ಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಿರುವುದಿಂದ ರಾಜ್ಯದ ಮೊದಲ ಐದು ಜಿಲ್ಲೆಗಳಲ್ಲಿಯೂ ಕಲಬುರಗಿಯೂ ಸೇರಿದೆ ಎಂದರು. ನೂತನ ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡು ಸಮಾರಂಭದಲ್ಲಿ ಅತಿಥಿಯಾಗಿದ್ದ ಬಿ. ಶರತ ಮಾತನಾಡಿ, ಸರ್ಕಾರವು ಜನತೆಗೆ ರೂಪಿಸುವ ಹತ್ತು-ಹಲವಾರು ಯೋಜನೆ, ಆಶ್ವಾಸನೆ, ಭರವಸೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಸೇವೆ ನೀಡಲು ಎಲ್ಲ ಅಧಿಕಾರಿಗಳು ಬದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.
ನಿರ್ಗಮಿತ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರ ಕಳೆದ ಎರಡು ವರ್ಷಗಳ ಕಲಬುರಗಿ ಸೇವಾ ಅವಧಿಯನ್ನು ಇಂದಿಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಮರಿಸಿದ್ದನ್ನು ನೋಡಿದಾಗ ಅವರೊಬ್ಬ ಶಾಂತ ಚಿತ್ತತೆಯ ಸಹನಾಮೂರ್ತಿ ಎಂದು ಗೊತ್ತಾಗುತ್ತದೆ.ಇವರ ಅವಧಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಕಾರ್ಯ ಪೂರ್ಣಗೊಂಡು, ಇದೀಗ ವಾಣಿಜ್ಯ ಹಾರಾಟಕ್ಕೆ ಸಿದ್ಧಗೊಂಡಿದೆ.ಇದು ಅವರ ವೇಗದ ಕಾರ್ಯಶೈಲಿಗೆ ಹಿಡಿದ ಕನ್ನಡಿಯಾಗಿದೆ.ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಯಶಸ್ಸಿಯಾಗಿ ಕಾರ್ಯನಿರ್ವಹಣೆ ಮಾಡಿದ ಆರ್. ವೆಂಕಟೇಶ ಕುಮಾರ ಅವರ ಹಾದಿಯಲ್ಲಿ ಸಾಗಲು ನಾನು ಇಂದಿಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದು ವೆಚ್ಚುಗೆ ವ್ಯಕ್ತಪಡಿಸಿದರು.

ಬೀಳ್ಕೋಡುಗೆ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಸಿಇಓ ಡಾ.ಪಿ ರಾಜಾ ಸೇರಿದಂತೆ ಅಧಿಕಾರಿ ಸ್ಥಳಿಯ ಜನಪ್ರತಿನಿದಿಗಳು ‌ಭಾಗವಹಿಸಿ ನಿರ್ಗಮಿತ ಡಿಸಿ ಆರ್ ವೆಂಕಟೇಶ್ ಕುಮಾರ ಅವರಿಗೆ ಆತ್ಮೀಯವಾಗಿ ಬೀಳ್ಕೋಕೊಟ್ಟರು.
Body:ಕಲಬುರಗಿ:ಸೂಫಿ ಸಂತರ ನಾಡು ಕಲಬುರಗಿಯ ಜನತೆ ಯಾವುದೇ ಧಾರ್ಮಿಕ ಘರ್ಷಣೆಗೆ ಆಸ್ಪದ ನೀಡದೇ ಉತ್ತಮ ಆಡಳಿತ ನಡೆಸಲು ಸಹಕರಿಸಿದ್ದ ಎಂದು ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.