ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ಸೊಸೆಯ ಶವ ಪತ್ತೆ; ಅತ್ತೆ, ನಾದಿನಿ ಬಂಧನ - ಈಟಿವಿ ಭಾರತ ಕನ್ನಡ

ಅತ್ತೆ ಮತ್ತು ನಾದಿನಿ ಸೇರಿ ಸೊಸೆಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.

daughter in law murder case
ನೇಣು ಬಿಗಿದು ಸೊಸೆಯ ಕೊಲೆಗೈದ ಅತ್ತೆ ನಾದಿನಿ
author img

By

Published : Dec 16, 2022, 9:49 PM IST

ಕಲಬುರಗಿ: ನೇಣು ಹಾಕಿ ಸೊಸೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾದ ಘಟನೆ ನಗರದ ಸಂತೋಷ ಕಾಲೋನಿಯಲ್ಲಿ ನಡೆದಿದೆ. ಸುರೇಖಾ ವಿಜಯಕುಮಾರ ಸಿರಸಗಿ ಮೃತ ಮಹಿಳೆ.

ಸುರೇಖಾ ಮತ್ತು ವಿಜಯಕುಮಾರ ಮದುವೆಯಾಗಿ 13 ವರ್ಷಗಳಾಗಿದ್ದು, ದಂಪತಿಗೆ 9 ವರ್ಷದ ಮಗನಿದ್ದಾನೆ. ಅತ್ತೆ ಸರುಬಾಯಿ, ನಾದಿನಿ ಲಕ್ಷ್ಮೀ ಶಶಿಕಾಂತ ರೇವೂರ ಅವರು ಸುರೇಖಾ ಅವರಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಿ ಹೊಡೆದು ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ತಾಯಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರುಬಾಯಿ ಮತ್ತು ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಮಗುವಿಗೆ ಜನ್ಮ: ನವಜಾತ ಶಿಶು ಎಸೆದು, ಯುವತಿಗೆ ವಿಷವುಣಿಸಿದ ಪೋಷಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.