ETV Bharat / state

ಮುನ್ನೆಚ್ಚರಿಕೆಯಿಂದಿದ್ರೂ ಬಿಡದ ಸೋಂಕು.. ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ - sbi news

ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ ಸಿಬ್ಬಂದಿಗೆ ಮಹಾಮಾರಿ ಹರಡಿದೆ. ಆದರಿಂದ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ನೋಟಿಸ್‌ ಬೋರ್ಡ್‌ನಲ್ಲಿ ಶಾಖೆ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ..

corona positive of bank employee
ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ
author img

By

Published : Jul 5, 2020, 7:55 PM IST

ಕಲಬುರ್ಗಿ : ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿವೊಬ್ಬರಿಗೆ ಕೊರೊನಾ ಸೋಂಕು ತಗುಲುವ ಮೂಲಕ ಬ್ಯಾಂಕ್​ಗೂ ಕೊರೊನಾ ಕಾಲಿಟ್ಟಂತೆ ಆಯ್ತು.

corona positive of bank employee
ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

ನಗರದ ಸಂಗಮೇಶ್ವರ ಕಾಲೋನಿ ಎಸ್​​ಬಿಐ ಶಾಖೆಯ ಸಿಬ್ಬಂದಿಗೆ ಸೋಂಕು ತಗುಲಿದೆ. ಸೊಂಕು ಕಾಣಿಸಿರುವ ಕಾರಣ ಶಾಖೆಯನ್ನು ಬಂದ್ ಮಾಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ ಸಿಬ್ಬಂದಿಗೆ ಮಹಾಮಾರಿ ಹರಡಿದೆ. ಆದರಿಂದ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ನೋಟಿಸ್‌ ಬೋರ್ಡ್‌ನಲ್ಲಿ ಶಾಖೆ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ.

corona positive of bank employee
ಬ್ಯಾಂಕ್​ ಸಿಬ್ಬಂದಿಗೂ ಬಂತು ಕೊರೊನಾ

ಮುಂದಿನ ಆದೇಶದವರೆಗೂ ಶಾಖೆ ರೀ ಒಪನ್ ಮಾಡಲಾಗದು. ಅಲ್ಲಿಯವರೆಗೂ ಇಲ್ಲಿನ ಗ್ರಾಹಕರು ಬೇರೆ ಶಾಖೆಯಲ್ಲಿ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ನೋಟಿಸ್ ಮೂಲಕ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.