ETV Bharat / state

'ಕಲ್ಯಾಣ ಕರ್ನಾಟಕ'ದ ಕಡೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪ..

author img

By

Published : Sep 17, 2019, 8:31 AM IST

ಹೈದರಾಬಾದ್​ ಕರ್ನಾಟಕ ಈಗ ಅದು ಕಲ್ಯಾಣ ಕರ್ನಾಟಕವಾಗಿ ಮಾರ್ಪಟ್ಟಿದೆ. ಇಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಸಿಎಂ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ:ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳೋದಕ್ಕೆ ಇಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಲಬುರಗಿ ಹೃದಯಭಾಗದ ಸರ್ದಾರ್ ಪಟೇಲ್ ವೃತ್ತ ಸೇರಿದಂತೆ ಡಿ ಆರ್ ಗ್ರೌಂಡ್, ಎನ್ ವಿ ಮೈದಾನವನ್ನೂ ಅಲಂಕರಿಸಲಾಗಿದೆ. ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ರೂವಾರಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಕೂಡ ಕಲ್ಪಿಸಲಾಗಿದೆ.

ವಿಶೇಷ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕೆ ಬಂದಿಳಿಯಲಿರುವ ಸಿಎಂ ಬಿಎಸ್‌ವೈ, ನೇರ ಎಸ್‌ವಿ‌ಪಿ ವೃತ್ತಕ್ಕೆ ಆಗಮಿಸಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಲ್ಲಿದ್ದಾರೆ. ಬಳಿಕ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೇರವೆರಿಸಿ ತದನಂತರ ನೂತನ ವಿದ್ಯಾಲಯ ಮೈದಾನದಲ್ಲಿ ಸಿದ್ದವಾಗಿರುವ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ‌.

Intro:ಕಲಬುರಗಿ:ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ಇಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜಾಗಿದೆ.

ಕಲಬುರಗಿ ಹೃದಯಭಾಗ ಸರ್ದಾರ್ ಪಟೇಲ್ ವೃತ್ತ ಸೇರಿದಂತೆ ಡಿ,ಆರ್ ಗ್ರೌಂಡ್,ಎನ್ ವಿ ಮೈದಾನ ಅಲಂಕಾರಿಸಲಾಗಿದೆ.ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ರೂವಾರಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಹೂ,ಮತ್ತು ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಗಿದ್ದು. ಬಿಗಿ ಪೋಲಿಸ್ ಭದ್ರತೆ ಕೂಡ ಕಲ್ಪಿಸಲಾಗಿದೆ.8:30 ವಿಷೇಶ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕೆ ಬಂದಿಳಿಯುವ ಸಿಎಂ ಬಿಎಸ್ ವೈ ನೆರ ಎಸ್ ವಿ‌ಪಿ ವೃತ್ತಕ್ಕೆ ಆಗಮಿಸಿ ಪಟೇಲ್ ಪ್ರತಿಮೆಯ ಮಾಲಾರ್ಪಣೆ ಮಾಡಲ್ಲಿದ್ದಾರೆ. ಬಳಿಕ ಪೋಲಿಸ್ ಪರೆಡ್ ಮೈದಾನದಲ್ಲಿ ಧ್ವಜಾರೋಹಣ ನೇರವೆರಿಸಿ.ತದನಂತರ ನೂತನ ವಿದ್ಯಾಲಯ ಮೈದಾನದಲ್ಲಿ ಸಿದ್ದವಾಗಿರುವ ವೇದಿಕೆಯಲ್ಲಿ ಸಾರ್ವಜನಿಕನ್ನು ಉದ್ದೇಶಿಸಿ ಮಾತನಾಡಲಿದ್ದಾರೆ‌.Body:ಕಲಬುರಗಿ:ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ಇಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜಾಗಿದೆ.

ಕಲಬುರಗಿ ಹೃದಯಭಾಗ ಸರ್ದಾರ್ ಪಟೇಲ್ ವೃತ್ತ ಸೇರಿದಂತೆ ಡಿ,ಆರ್ ಗ್ರೌಂಡ್,ಎನ್ ವಿ ಮೈದಾನ ಅಲಂಕಾರಿಸಲಾಗಿದೆ.ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ರೂವಾರಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಹೂ,ಮತ್ತು ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಗಿದ್ದು. ಬಿಗಿ ಪೋಲಿಸ್ ಭದ್ರತೆ ಕೂಡ ಕಲ್ಪಿಸಲಾಗಿದೆ.8:30 ವಿಷೇಶ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕೆ ಬಂದಿಳಿಯುವ ಸಿಎಂ ಬಿಎಸ್ ವೈ ನೆರ ಎಸ್ ವಿ‌ಪಿ ವೃತ್ತಕ್ಕೆ ಆಗಮಿಸಿ ಪಟೇಲ್ ಪ್ರತಿಮೆಯ ಮಾಲಾರ್ಪಣೆ ಮಾಡಲ್ಲಿದ್ದಾರೆ. ಬಳಿಕ ಪೋಲಿಸ್ ಪರೆಡ್ ಮೈದಾನದಲ್ಲಿ ಧ್ವಜಾರೋಹಣ ನೇರವೆರಿಸಿ.ತದನಂತರ ನೂತನ ವಿದ್ಯಾಲಯ ಮೈದಾನದಲ್ಲಿ ಸಿದ್ದವಾಗಿರುವ ವೇದಿಕೆಯಲ್ಲಿ ಸಾರ್ವಜನಿಕನ್ನು ಉದ್ದೇಶಿಸಿ ಮಾತನಾಡಲಿದ್ದಾರೆ‌.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.