ETV Bharat / state

ನಿವಾರ್ ಚಂಡಮಾರುತ ಎಫೆಕ್ಟ್: ಕಲಬುರಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ - Nivar Cyclone

ನಿವಾರ್​ ಚಂಡಮಾರುತದ ಪರಿಣಾಮ ಕಲಬುರಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ.

Cloudy weather across the Kalaburagi district
ಕಲಬುರಗಿಯಲ್ಲಿ ಮೋಡ ಕವಿ ವಾತಾವರಣ
author img

By

Published : Nov 27, 2020, 7:57 PM IST

ಕಲಬುರಗಿ: ನಿವಾರ್ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಕಲಬುರಗಿ ನಗರದಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜಿಲ್ಲೆಯ ಹಲವೆಡೆ ಇದೇ ಪರಿಸ್ಥಿತಿ ಇದೆ. ತಂಪನೆಯ ಹವಾಮಾನದಿಂದ ಬಿಸಿಲ ನಾಡಿನ ವಾತಾವರಣವೇ ಬದಲಾಗಿದೆ.

ತೊಗರಿ ಬೆಳೆಗೂ ಇದರಿಂದ ಪ್ರತಿಕೂಲವಾಗುವ ಸಾಧ್ಯತೆಗಳಿವೆ. ಹಾಗಾಗಿ ರೈತರು ಬೆಳೆ ಹಾನಿ ಸಂಭವಿಸುವ ಆತಂಕದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.